ಅನುಬಂಧ ಕಾರ್ಯಕ್ರಮಕ್ಕೆ ಬಂದ ಕಿಚ್ಚ ಸುದೀಪ್‌ಗೆ ಸೀರಿಯಲ್ ತಾರೆಯರಿಂದ ಬಹಳಷ್ಟು ರಿಕ್ವೆಸ್ಟ್ ಬಂದಿದ್ದವು. ಮಂಗಳಗೌರಿ ಮದುವೆಯ ಸೌಂದರ್ಯ ಹಗ್ ಮಾಡಿದ್ರೆ, ಗಿಣಿರಾಮ ನಟಿ ಕಿಚ್ಚ ಜೊತೆ ಮೈಕ್ ತಗೊಂಡು ಹಾಡಿದ್ರು.

ನನ್ನರಸಿ ರಾಧೆ ನಟಿ ಇಂಚರ ಅವರು ಸುದೀಪ್ ಜೊತೆ ಚಂದದ್ದೊಂದು ಸೆಲ್ಫೀ ತಗೊಂಡಿದ್ದರು. ಇದೇ ವೇಳೆ ವೇದಿಕೆಗೆ ಬಂದ ನನ್ನರಸಿ ರಾಧೆಯ ಊರ್ವಿ ಕಿಚ್ಚ ಸುದೀಪ್ ಅವರ ಜೊತೆ ಡ್ಯಾನ್ಸ್ ಮಾಡಿದ್ದಾರೆ.

ಮಿಥುನ ರಾಶಿಯ ಚೆಲುವೆಗೆ ಪ್ರಪೋಸ್ ಮಾಡಿದ್ರಾ ಕಿಚ್ಚ ಸುದೀಪ್

ಸೆಲ್ಫೀ ತಗೊಂಡ ನಟಿ ಸಾಲುತಿಲ್ಲವೇ ಸಾಲುತಿಲ್ಲವೇ ಹಾಡಿಗೆ ಕಿಚ್ಚ ಸುದೀಪ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಸುದೀಪ್ ಜೊತೆ ಹ್ಯಾಪಿಯಾಗಿ ಹೆಜ್ಜೆ ಹಾಕಿ ಖುಷಿ ಖುಷಿಯಾಗಿ ಡ್ಯಾನ್ಸ್ ಮಾಡಿದ್ದಾರೆ ಊರ್ವಿ.