ಜನರ ನೆಚ್ಚಿನ ಧಾರವಾಹಿ ಮಿಥುನ ರಾಶಿಯ ನಟಿ ಕವಿತಾಗೆ ಕಿಚ್ಚ ಸುದೀಪ್ ಪ್ರಪೋಸ್ ಮಾಡಿದ್ರಾ..?. ಅದೂ ಅಷ್ಟೊಂದು ಕಲಾವಿದರ ಮುಂದೆ. ಹೇಗಿತ್ತು ಆ ಕ್ಷಣ..?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಪೋಸ್ ಮಾಡಿದ್ರೆ ಹೇಗಿರಬಹುದು..? ಸಿನಿಮಾದಲ್ಲಿ ಕಿಚ್ಚ ಪ್ರಪೋಸ್ ಮಾಡೋದು ಹೇಗಿರುತ್ತೆ ಅನ್ನೋದನ್ನು ನೋಡಿರಬಹುದು. ಇದು ಇನ್ನೂ ಸ್ಪೆಷಲ್.
ಜನರ ನೆಚ್ಚಿನ ಧಾರವಾಹಿ ಮಿಥುನ ರಾಶಿಯ ನಟಿ ಕವಿತಾಗೆ ಕಿಚ್ಚ ಸುದೀಪ್ ಪ್ರಪೋಸ್ ಮಾಡಿದ್ರಾ..?. ಅದೂ ಅಷ್ಟೊಂದು ಕಲಾವಿದರ ಮುಂದೆ..? ಹೇಗಿತ್ತು ಆ ಸುಂದರವಾದ ಕ್ಷಣ..?
ಮದುವೆ ಪತ್ರಿಕೆ ಹಂಚುತ್ತಿರುವ ಕೃಷ್ಣ-ಮಿಲನಾ; ಯಾರೆಲ್ಲಾ ಸೆಲೆಬ್ರಿಟಿಗಳು ಬರ್ತಿದ್ದಾರೆ?
ಅನುಬಂಧ ಕಾರ್ಯಕ್ರಮಕ್ಕೆ ಬಂದ ಕಿಚ್ಚ ಸುದೀಪ್ ಅವರ ಹತ್ತಿರ ಸೀರಿಯಲ್ ತಾರೆಯರು ತಮ್ಮ ವಿಶ್‌ಗಳನ್ನು ಹೇಳ್ಕೊಂಡಿದ್ದಾರೆ. ಹಗ್, ಡ್ಯಾನ್ಸ್, ಸಾಂಗ್, ಸೆಲ್ಫೀ ಹೀಗೆ ಬಹಳಷ್ಟು ರಿಕ್ವೆಸ್ಟ್ ಬಂದಿತ್ತು.
ಇದರಲ್ಲಿ ಸ್ಪೆಷಲ್ ರಿಕ್ವೆಸ್ಟ್ ಬಂದಿದ್ದು ಮಿಥುನ ರಾಶಿ ಸೀರಿಯಲ್ ನಟಿ ಕವಿತಾರಿಂದ. ಸಂಕೋಚಿಸುತ್ತಲೇ ನೀವೊಮ್ಮೆ ನನಗೆ ಪ್ರಪೋಸ್ ಮಾಡಬೇಕು ಎಂದು ಕೇಳ್ಕೊಂಡ್ರು ಕವಿತಾ. ಇದಕ್ಕೆ ಕಿಚ್ಚ ಏನಂದ್ರು..? ಬರ್ತ್‌ಡೇ ಹುಡುಗಿ ಕವಿತಾಗಾಗಿ ಸೃಜನ್ ಲೋಕೇಶ್ ಜೊತೆ ಸೇರಿ ಹ್ಯಾಪಿ ಬರ್ತ್‌ಡೇ ಅಂತ ಹಾಡಿದ್ದಾರೆ ಸುದೀಪ್.
