ಮಂಗಳಗೌರಿ ಮದುವೆ ಧಾರವಾಹಿಯಲ್ಲಿ ಬರೋ ಸ್ನೇಹಾ ಪಾತ್ರ ರಿಯಲ್ ಲೈಫ್‌ನಲ್ಲೂ ಚೈಲ್ಡಿಷ್‌ಹಾ..? ನಟಿ ಯಶಸ್ವಿನಿ ಶೂಟಿಂಗ್ ಸೆಟ್‌ನಲ್ಲಿ ಏನ್ ಮಾಡ್ತಾರೆ ನಟಿ
ಮಂಗಳ ಗೌರಿ ಮದುವೆಯಲ್ಲಿ ರಾಜೀವನ ಫಿಯಾನ್ಸಿಯಾಗಿ ನಟಿಸುತ್ತಿರೋ ಸ್ನೇಹಾ ಸೀರಿಯಲ್‌ನಲ್ಲಿ ಸ್ವಲ್ಪ ಚೈಲ್ಡಿಶ್ ಹುಡುಗಿಯ ಪಾತ್ರ ಮಾಡುತ್ತಾರೆ. ಅಂದಹಾಗೆ ಸ್ನೇಹಾ ನಿಜಕ್ಕೂ ಹೀಗೇನಾ..?
ರಿಯಲ್ ಲೈಫ್‌ನಲ್ಲಿ ಫನ್ನಿ ಫನ್ನಿಯಾಗಿ ಚೈಲ್ಡಿಶ್ ಆಗಿರ್ತಾರಾ ಸ್ನೆಹಾ..? ನಟಿ ಯಶಸ್ವಿನಿ ಕೆ. ಸ್ವಾಮಿ ಅವರು ಶೂಟಿಂಗ್ ಸೆಟ್‌ನಲ್ಲಿ ಶೂಟಿಂಗ್ ಮಾತ್ರ ಅಲ್ಲ, ಜೊತೆಗೆ ಇನ್ನೂ ಏನೇನ್ ಮಾಡ್ತಾರೆ ನೋಡಿ.
ಅವನನ್ನ ಯಾವತ್ತೂ ಕಳ್ಕೊಳಲ್ಲ ಎಂದ ಕಾವ್ಯಶ್ರೀ ಗೌಡ..! ಮಂಗಳಗೌರಿ ಮಾತಾಡಿದ್ದು ಯಾರ ಬಗ್ಗೆ
ಚಿಕ್ಕ ಮಕ್ಕಳಂತೆ ಬಬಲ್ ಸ್ಟಿಕ್ ಹಿಡ್ಕೊಂಡ್ ಆಡಿದ್ದಾರೆ ನಟಿ ಯಶಸ್ವಿನಿ. ಎಲ್ಲರೂ ಶೂಟಿಂಗ್ ಸಿದ್ಧತೆಯಲ್ಲಿದ್ದರೆ ನಟಿ ಕ್ಯೂಟ್ ಆಗಿ ಬಬಲ್ ಸ್ಟಿಕ್ ಹಿಡಿದುಕೊಂಡು ಫನ್ ಮಾಡಿದ್ದಾರೆ ನಟಿ.
ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಈ ಫನ್ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ನೋಡಿ ಲಿಟಲ್ ಗರ್ಲ್ ಎಂದು ಕಮೆಂಟ್ ಮಾಡಿದ್ದಾರೆ ಫ್ಯಾನ್ಸ್.
