ಮಂಗಳಗೌರಿ ಮದುವೆ ಧಾರವಾಹಿ ನಟಿ ಕಾವ್ಯಾಶ್ರೀ ಗೌಡ ಸ್ಪೆಷಲ್ ಆಗಿ ಏನೋ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಮಂಗಳಗೌರಿ ಫ್ಯಾನ್ಸ್ ಜೊತೆ ಏನ್ ಹೇಳಿದ್ರು ನೋಡಿ.

ಅವನು ನನ್ನ ಬಾಯ್‌ಫ್ರೆಂಡ್ ಅಲ್ಲ, ನನ್ನ ಲವರ್ ಕೂಡಾ ಅಲ್ಲ, ಆದ್ರೆ ಅವನನ್ನು ನಾನು ಯಾವತ್ತೂ ಕಳೆದುಕೊಳ್ಳಲ್ಲ ಎಂದು ಬರೆದಿದ್ದಾರೆ ಮಂಗಳಗೌರಿ. ಇನ್‌ಸ್ಟಗ್ರಾಂ ಸ್ಟೇಟಸ್‌ನಲ್ಲಿ ಹೀಗಂತ ಬರ್ಕೊಂಡಿದ್ದಾರೆ ನಟಿ ಕಾವ್ಯಶ್ರೀ ಗೌಡ

ಮಂಗಳಗೌರಿಯ ಮಾಡರ್ನ್ ಲುಕ್ ಹೇಗಿದೆ..? ಇಲ್ನೋಡಿ ಫೋಟೋಸ್

ಅಂದಹಾಗೆ ಇದ್ಯಾರಪ್ಪಾ ಈ ಸ್ಪೆಷಲ್ ಪರ್ಸನ್ ಅಂತೀರಾ...? ನನ್ನ ಬೆಸ್ಟ್ ಫ್ರೆಂಡ್ ಎಂದಿದ್ದಾರೆ ಕಾವ್ಯಶ್ರೀ ಗೌಡ. ಆದರೆ ನಟಿಯ ಬೆಸ್ಟ್ ಫ್ರೆಂಡ್ ಯಾರು ಎನ್ನೋದನ್ನು ಮಾತ್ರ ನಟಿ ಹೇಳಿಲ್ಲ.

ಏನೇ ಆದ್ರು ಸ್ಪೆಷಲ್ ಪರ್ಸನ್ ಬಗ್ಗೆ ಹಿಂಟ್ ಕೊಟ್ಟಿರೋ ನಟಿ ಈ ಮಾತುಗಳನ್ನು ಹೇಳಿರೋದು ಯಾರ ಬಗ್ಗೆ ಅಂತ ಮಾತ್ರ ರಿವೀಲ್ ಮಾಡಿಲ್ಲ. ಸೋಷಿಯಲ್ ಮೀಡಿಯಾ ಮೂಲಕ ಹೀಗೆ ಸ್ಪೆಷಲ್ ಸ್ಟೇಟಸ್ ಪೋಸ್ಟ್ ಹಾಕ್ತಾ ಫ್ಯಾನ್ಸ್ ಜೊತೆ ಟಚ್‌ನಲ್ಲಿರ್ತಾರೆ ನಟಿ.