ಮಂಗಳಗೌರಿಯ ಮಾಡರ್ನ್ ಲುಕ್ ಹೇಗಿದೆ..? ಇಲ್ನೋಡಿ ಫೋಟೋಸ್
ಮಂಗಳಗೌರಿ ಮದುವೆ ಖ್ಯಾತಿಯ ಕಾವ್ಯಶ್ರೀ ಗೌಡ ಸೀರಿಯಲ್‌ನಲ್ಲಿ ಸೀರೆ ದಾವಣಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ನಟಿಯ ಮಾಡರ್ನ್ ಲುಕ್ ಹೇಗಿರುತ್ತೆ ಗೊತ್ತಾ...? ಇಲ್ನೋಡಿ ಫೊಟೋಸ್
110

ಮಂಗಳಗೌರಿ ಧಾರಾವಾಹಿಯ ಮೂಲಕ ಫೇಮಸ್ ಆದ ನಟಿ ಕಾವ್ಯಾಶ್ರೀ ಗೌರ ಸೀರೆಯಲ್ಲೇ ಕಾಣಿಸ್ಕೊಳ್ತಾರೆ.

210

ಮೂಲತಃ ಚನ್ನಪಟ್ಟಣದವರಾದ ನಟಿ ಮಾಡರ್ನ್ ಲುಕ್‌ನಲ್ಲಿಯೂ ಕ್ಯೂಟ್ ಆಗಿ ಕಾಣಿಸ್ತಾರೆ.

310

ಪತ್ರಿಕೋದ್ಯ ಓದಿದ ಕಾವ್ಯಶ್ರೀ ನಿರೂಪಕಿಯಾದರೂ ನಂತರ ಬಂದಿದ್ದು ನಟನೆಗೆ.

410

ಅಂದಹಾಗೆ ನಟಿಯ ಮೊದಲನೇ ಧಾರವಾಹಿ ಮನೆಯೇ ಮಂತ್ರಾಲಯ.ನಂತರ ಮಂಗಳ ಗೌರಿ ಮದುವೆ

510

ಅಂದಹಾಗೆ ನಟಿ ಮಂಗಳ ಗೌರಿ ನಿಜ ಜೀವನದಲ್ಲಿ ಅಳುಮುಂಜಿಯಲ್ಲ, ಸಿಕ್ಕಾಪಟ್ಟೆ ಮಾತನಾಡ್ತಾರೆ.

610

ಪುನೀತ್ ರಾಜ್ ಕುಮಾರ್ ಜೊತೆ ನಟಿಸೋ ಆಸೆ ಈ ನಟಿಗೆ

710

ರಾಜೀವನ ಹೆಂಡತಿ ಪಾತ್ರ ಮಾಡುತ್ತಿರೋ ನಟಿಗೆ ಸದ್ಯ ತುಂಬಾ ಜನ ಫ್ಯಾನ್ಸ್ ಇದ್ದಾರೆ.

810

ಪುಟ್ಟ ಗೌರಿ ಮದುವೆ ಧಾರವಾಹಿ ಮೂಲಕ ಎಂಟ್ರಿ ಕೊಟ್ಟು ಮಂಗಳ ಗೌರಿಯಾಗಿ ಮಿಂಚುತ್ತಿದ್ದಾರೆ ಈಕೆ

910

ಮಾಡರ್ನ್ ಲುಕ್‌ನಲ್ಲಿ ಇನ್ನಷ್ಟು ಕ್ಯೂಟ್ ಕಾಣ್ತಾರೆ ನಟಿ ಕಾವ್ಯ

1010

ಸೀರೆಯಲ್ಲಿ ಮಾತ್ರ ಕಾಣಿಸಿಕೊಳ್ಳೋ ಕಾವ್ಯಾ ಗೌಡ ಮಾಡರ್ನ್ ಲುಕ್ ಸೂಪರ್ ಅಲ್ವಾ..?

Latest Videos