ಕನ್ನಡದ ಜನಪ್ರಿಯ ಧಾರವಾಹಿ ಕನ್ನಡತಿಯ ನಟಿ ಭುವನೇಶ್ವರಿ ಹೊಸ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ. ಸೀರಿಯಲ್‌ನಲ್ಲಿ ತಲೆನೋವು ಅಂತ ಸ್ಪೆಕ್ಸ್ ಹಾಕ್ಕೊಳೋಕೆ ಶುರು ಮಾಡಿದ ನಟಿಗೆ ನಿಜಕ್ಕೂ ತಲೆನೋವು ಶುರು ಆಗಿದ್ಯಾ..?

ಕನ್ನಡತಿ ಧಾರವಾಹಿಯ ಭುವನೇಶ್ವರಿ ಪಾತ್ರ ಮಾಡ್ತಿರೋ ರಂಜನಿ ರಾಘವನ್‌ಗೆ ತಲೆನೋವು ಬಂದಿದ್ದು, ಹೀರೋ ಹರ್ಷ ಕಣ್ಣಿನ ಟೆಸ್ಟ್ ಮಾಡ್ಸಿ ಕನ್ನಡಕ ಗಿಫ್ಟ್ ಮಾಡ್ಸಿದ್ದೆಲ್ಲಾ ಆಯ್ತು.. ತಲೆನೋವೂ ಕಮ್ಮಿ ಆಯ್ತು.

ಅರೆ ಸೀರಿಯಲ್ ಬಿಟ್ರಾ..? ಅಡಿಕೆ ಸುಲೀತಿದ್ದಾರೆ ರಂಜನಿ..!

ಆದ್ರೆ ಈಗ ಮತ್ತೆ ಕನ್ನಡಕದಲ್ಲಿ ಕಾಣಿಸ್ಕೊಂಡಿದ್ದಾರೆ ರಂಜನಿ. ಅದರೂ ರಿಯಲ್‌ನಲ್ಲಿ. ಹಾಗಿದ್ರೆ ನಟಿಗೆ ನಿಜಕ್ಕೂ ತಲೆನೋವಾ.? ಅಥವಾ ಸುಮ್ನೆ ಸ್ಟೈಲ್‌ಗೆ ಹಾಕ್ಕೊಂಡಿದ್ದಾರಾ..? 

ಏನೋ ಅವರೇ ಹೇಳಬೇಕು.. ಅಂತೂ ನಟಿಯ ಹೊಸ ಲುಕ್ ಚೆನ್ನಾಗಿದೆ ಅಲ್ವಾ..? ರಂಜನಿ ಸ್ಪೆಕ್ಸ್ ಹಾಕಿದ್ರೆ ಚಂದಾನಾ, ಸ್ಪೆಕ್ಸ್ ತೆಗೆದ್ರೆ ಚಂದಾನಾ..? ನೀವೇನ್ ಹೇಳ್ತೀರಿ..?