ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಜೊತೆ ಜೊತೆಯಲಿ' ದಿನೇ ದಿನೇ ವಿಭಿನ್ನ ತಿರುವು ಪಡೆದುಕೊಳ್ಳುತ್ತಿದೆ. ಹೇಗೋ ಪರೀಕ್ಷೆ ಮುಗಿಯಿತು, ಇನ್ಮೇಲೆ ಆರ್ಯವರ್ಧನ್‌ ಜೊತೆನೇ ಇರ್ಬೋದು ಅನ್ನೋ ಅನು ಸಿರಿಮನೆಗೆ ಮದುವೆ ಅನ್ನೋ ಮತ್ತೊಂದು ಶಾಕ್‌ ಎದುರಾಗಿದೆ. 

ಅನು- ಆರ್ಯವರ್ಧನ್‌ ನಡುವೆ ಕುಚು-ಕುಚು ಶುರುವಾಗುತ್ತೆ ಅಂದುಕೊಂಡ್ರೆ ತಂದೆ ಸುಬ್ಬು, ನೀಲ್‌ ಜೊತೆ ಮದುವೆ ಸಂಬಂಧ ಕುದುರಿಸಲು ಯತ್ನಿಸುತ್ತಿದ್ದಾರೆ. ಅನುಳನ್ನು ಡಿಫರೆಂಟ್‌ ಪಾತ್ರದಲ್ಲಿ ನೋಡುತ್ತಿರುವ ಅಭಿಮಾನಿಗಳು ಆಕೆಯನ್ನು ತಪ್ಪದೇ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುವುದು ನ್ಯೂ ಟ್ರೆಂಡ್‌ ಹೌದು! ಫ್ಯಾನ್‌ ಪೇಜ್‌ ಎಂದ್ಹೇಳಿ ಎಷ್ಟೋ ನಖಲಿ ಖಾತೆಗಳು ಸೃಷ್ಟಿಯಾಗಿವೆ. ಎಲ್ಲಾ ಅಕೌಂಟ್‌ಗಳು ಸಾಕಷ್ಟು ಫಾಲೋವರ್ಸ್‌ ಹೊಂದಿರುವ ಕಾರಣ ಯಾವುದು ಅಸಲಿ, ಯಾವುದು ನಕಲಿ ಎಂದು ಪತ್ತೆ ಅಚ್ಚುವುದೇ ಅಭಿಮಾನಿಗಳಿಗೊಂದು ಟಾಸ್ಕ್‌.

ಶೂಟಿಂಗ್ ನೋಡಲು ಬಂದ ಕಂದಮ್ಮನಿಗೆ ಕೈ ತುತ್ತು ಕೊಟ್ಟ ಅನು ಸಿರಿಮನೆ!

ಯೋಚಿಸಬೇಡಿ, ನಾವು ಹೇಳ್ತಾ ಇದೀವಿ ಅನು ಸಿರಿಮನೆ ಆಲಿಯಾಸ್ ಮೇಘಾ ಶೆಟ್ಟ ಅವರು ರಿಯಲ್ ಹಾಗೂ ಫೇಕ್ ಸೋಷಿಯಲ್ ಅಕೌಂಟ್ಸ್ ಯಾವುದು ಅಂತ...

'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?

ಇವು ರಿಯಲ್‌ ಅಕೌಂಟ್‌ಗಳು...
Youtube :- Megha Shetty Official
Twitter :- @nimmamegha
Facebook :-@meghashettyofficial
Instagram :-@meghashetty_official04

ಮೇಘಾ ಶೆಟ್ಟಿ ಇನ್‌ಸ್ಟಾಗ್ರಾಂ FAKE ACCOUNTಗಳಿವು: 
meghashetty_official
Meghashetty_official04
Meghashetty_official04_
Megha. Shetty04
Meghashetty_anu.fans
Meghashetty
Megha. Shetty_4
Megha. Shetty4
Meghashetty.1
Megha_shetty_178
Megha_shetty_official3
Megha. Shetty4
Meghashetty_04
Megha_shetty_16
Megha. Shetty_
Megha._.shetty
Megha_shetty_01
megha_shetty
Meghashetty. 04
Megha_shetty_cutie_pie
Megha_shetty04
Megha_shetty_officail
Meghashettyfc
Meghashettyofficialfc
Megha_shetty09

ಮೇಘಾ ಶೆಟ್ಟಿ ಫೇಸ್‌ಬುಕ್‌ FAKE Accountಗಳು
https://www.facebook.com/megha.shetty.9843499
https://www.facebook.com/meghana.shetty.90834
https://www.facebook.com/profile.php?id=100046021088737

ಮೇಘಾ ಶೆಟ್ಟಿ ಫೇಸ್‌ ಬುಕ್‌ ಫ್ಯಾನ್‌ ಪೇಜ್‌ಗಳು
https://www.facebook.com/megha.shetty.56829
https://www.facebook.com/MnjMghkv/
https://www.facebook.com/Megha-Shetty-105207544344572/
https://www.facebook.com/Megha-Shetty-109817923870856/
https://www.facebook.com/Megha-Shetty-FC-106558897490139/
https://www.facebook.com/Megha-Shetty-101516234755252/
https://www.facebook.com/meghashettyfcc/
https://www.facebook.com/meghanashettyfans/
https://www.facebook.com/meghashetty01/
https://www.facebook.com/meghashettyjj/
https://www.facebook.com/Megha-shetty-109964730614981/