ವೈದ್ಯಕೀಯ ಕ್ಷೇತ್ರದಲ್ಲಿ ಈಗ ಬ್ರಿಟನ್ ಮಹತ್ವದ ಸಾಧನೆಯೊಂದನ್ನು ಮಾಡಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಈಗ ಬ್ರಿಟನ್ ಮಹತ್ವದ ಸಾಧನೆಯೊಂದನ್ನು ಮಾಡಿದೆ. ಬ್ರಿಟನ್ ನ ವೈದ್ಯರು ಪ್ರಪ್ರಥಮ ಬಾರಿಗೆ ರೋಬಾಟ್ ಕಣ್ಣಿನ ಶಸ್ತ್ರಚಿಕಿತ್ಸೆ ನೆಡೆಸಿ ಯಶಸ್ವಿಯಾಗಿದ್ದಾರೆ.
70 ವರ್ಷದ ಫಾದರ್ ವಿಲಿಯಂ ಬೀವರ್ ಎಂಬಾತನಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಐಟಿವಿ ವರಧಿ ಮಾಡಿದೆ. ಈ ಬಗೆಯ ಶಸ್ತ್ರಚಿಕಿತ್ಸೆಯಲ್ಲಿ ಮೈಕ್ರೋಸ್ಕೋಪ್ ಮೂಲಕ ರೋಬೋಟ್ ನ್ನು ನಿಯಂತ್ರಿಸಲಾಗುತ್ತದೆ. ಅದನ್ನು ರೋಗಿಯ ಒಳಗಣ್ಣಿನಲ್ಲಿ ಉಂಟಾದ ನ್ಯೂನ್ಯತೆಯನ್ನು ಪರೀಕ್ಷಿಸಿ ಸರಿಪಡಿಸುವಂತೆ ನಿಯಂತ್ರಿಸಲಾಗುತ್ತದೆ. ಎಂದು ಐಟಿವಿ ವರಧಿ ತಿಳಿಸಿದೆ
