ಅಂತುಇಂತೂ ವಾಟ್ಸಪ್'ನಲ್ಲಿ ವಿಡಿಯೋ ಕಾಲಿಂಗ್ ಬಂದಿದೆ ಭಾರತದ 16 ಕೋಟಿಗೂ ಹೆಚ್ಚು ವಾಟ್ಸಪ್ ಬಳಕೆದಾರರು ಈಗ ವಿಡಿಯೋ ಕಾಲಿಂಗ್ ಮಾಡಬಹುದು. ಹೇಗೆ ಮಾಡಬಹುದೆಂದು ವಿಡಿಯೋ ಮೂಲಕ ನೋಡಿ ತಿಳಿದುಕೊಳ್ಳಿ.