ಆದರೆ ನಿಮ್ಮ ಆಂಡ್ರಾಯ್ಡ್ ಪೋನ್ ನಲ್ಲಿ ಈ ವಾಟ್ಸಪ್ ವಿಡಿಯೋ ಕಾಲಿಂಗ್ ಬಳಕೆ ಮಾಡಲು ಸ್ವಲ್ಪ ಕಷ್ಟ ಸಾಧ್ಯವಿದೆ. ಇದು ಸಾಮಾನ್ಯ ಆಪ್ ಗಳಿಂತೆ ಗೂಗಲ್ ಪ್ಲೇ ಸ್ಟೋರಿನಲ್ಲಿ ಇನ್ನು ಕಾಣಿಸಿಕೊಂಡಿಲ್ಲ.
ಬೆಂಗಳೂರು(ನ.09): ಹಲವು ದಿನಗಳಿಂದ ಸದ್ದು ಮಾಡುತ್ತಿರುವ ವಾಟ್ಸಪ್ ವಿಡಿಯೋ ಕಾಲಿಂಗ್ ಆಂಡ್ರಾಯ್ಡ್ ಮೊಬೈಲ್ ಗಳಿಗೂ ಸದ್ಯ ಲಭ್ಯವಿದೆ.
ಈ ಮೊದಲು ಕೇವಲ ವಿಡೋಸ್ ಪೋನ್ ಗಳಿಗೆ ಮಾತ್ರ ಲಭ್ಯವಿದ್ದ ಈ ಸೌಲಭ್ಯ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೂ ಸಿಗುತ್ತಿದೆ.
ಆದರೆ ನಿಮ್ಮ ಆಂಡ್ರಾಯ್ಡ್ ಪೋನ್ ನಲ್ಲಿ ಈ ವಾಟ್ಸಪ್ ವಿಡಿಯೋ ಕಾಲಿಂಗ್ ಬಳಕೆ ಮಾಡಲು ಸ್ವಲ್ಪ ಕಷ್ಟ ಸಾಧ್ಯವಿದೆ. ಇದು ಸಾಮಾನ್ಯ ಆಪ್ ಗಳಿಂತೆ ಗೂಗಲ್ ಪ್ಲೇ ಸ್ಟೋರಿನಲ್ಲಿ ಇನ್ನು ಕಾಣಿಸಿಕೊಂಡಿಲ್ಲ.
ಸದ್ಯ ಇಲ್ಲಿ http://www.apkmirror.com/apk/whatsapp-inc/whatsapp/whatsapp-2-16-318-release/ಆಪ್ ಲಭ್ಯವಿದ್ದು ಅಲ್ಲಿಂದ ಡೌನ್ ಲೋಡ್ ಮಾಡಿ ಬಳಸಬಹುದಾಗಿದೆ.