ಇನ್ನುಮುಂದೆ ಈ ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ

WhatsApp to stop working on these phones
Highlights

ಈ ವಾರದ ಆರಂಭದಲ್ಲಿ ವಾಟ್ಸಾಪ್ ತನ್ನ ಮೊಬೈಲ್ ಡಿವೈಸ್ ಸಪೋರ್ಟ್  ಪೇಜ್ ನ್ನು ಅಪ್ಡೇಡ್  ಮಾಡಿದ್ದು, ಇನ್ನು ಮುಂದೆ ಈ ಫೋನ್ ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ. 2018ರ ಕೊನೆಯ ಹೊತ್ತಿಗೆ ಕೆಲವು ಫೋನ್ ಗಳು ವಾಟ್ಸಾಪ್ ಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸಲಿವೆ. ಈ ಲಿಸ್ಟ್ ನಲ್ಲಿ ಯಾವ ಫೋನ್ ಗಳಿವೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

ಬೆಂಗಳೂರು :  ಈ ವಾರದ ಆರಂಭದಲ್ಲಿ ವಾಟ್ಸಾಪ್ ತನ್ನ ಮೊಬೈಲ್ ಡಿವೈಸ್ ಸಪೋರ್ಟ್  ಪೇಜ್ ನ್ನು ಅಪ್ಡೇಡ್  ಮಾಡಿದ್ದು, ಇನ್ನು ಮುಂದೆ ಈ ಫೋನ್ ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ. 2018ರ ಕೊನೆಯ ಹೊತ್ತಿಗೆ ಕೆಲವು ಫೋನ್ ಗಳು ವಾಟ್ಸಾಪ್ ಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸಲಿವೆ. ಈ ಲಿಸ್ಟ್ ನಲ್ಲಿ ಯಾವ ಫೋನ್ ಗಳಿವೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. 

ನೋಕಿಯಾ s40

2.3.3ಕ್ಕಿಂತ ಹಳೆ ಆ್ಯಂಡ್ರಾಯ್ಡ್ ವರ್ಷನ್  ಫೋನ್ ಗಳು ಸಪೋರ್ಟ್ ಮಾಡಲಾರವು

ಐ ಫೋನ್ 3gs /ios 6

ಬ್ಲಾಕ್ ಬೆರ್ರಿos ಮತ್ತು ಬ್ಲಾಕ್ ಬೆರ್ರಿ 10

ವಿಂಡೋಸ್ ಫೊನ್ 8.0ಕ್ಕಿಂತ ಹಳೆ ಫೋನ್ ಗಳು

ಆ್ಯಂಡ್ರಾಯ್ಡ್ ಜಿಂಜರ್ ಬ್ರೆಡ್

ios 7 ಅಡಿಯಲ್ಲಿ ಕಾರ್ಯ ನಿರ್ವಹಿಸುವ ಐ ಫೋನ್ ಗಳು

loader