ಇನ್ಸ್ಟಾ ಗ್ರಾಂ ಮತ್ತು ಸ್ನಾಪ್ ಚಾಟ್ ಫೀಚರ್ ರನ್ನು ನಕಲು ಮಾಡಿರುವುದರ ಬಗ್ಗೆ ಸಾಕಷ್ಟು ಬಳಕೆದಾರರು ಕಂಪನಿಗೆ ದೂರು ನೀಡಿದ್ದಾರೆ.  ಟೆಕ್ಸ್ಟ್ ಆಧಾರಿತ ಸ್ಟೇಟಸ್ ನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಬಳಕೆದಾರರ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೆ ಹಳೆಯ ಸ್ಟೇಟಸ್ ಫೀಚರನ್ನೇ ತರಲು ಕೆಲಸ ಮಾಡುತ್ತಿದೆ.  ಟೆಕ್ಸ್ಟ್ ಆಧಾರಿತ ಸ್ಟೇಟಸ್ ಮತ್ತು ಆಡಿಯೋ/ವಿಡಿಯೋ ಆಧಾರಿತ ಸ್ಟೇಟಸ್ ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದು ಬಳಕೆದಾರರಿಗೆ ಬಿಟ್ಟಿದ್ದು!

ನವದೆಹಲಿ (ಫೆ.28): ವಾಟ್ಸಾಪ್ ಸ್ಟೇಟಸ್ ಫೀಚರ್ ಬದಲಾವಣೆಯು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಈ ಫೀಚರ್ ಸ್ನಾಪ್ ಚಾಟ್ ಫೀಚರ್ ಗೆ ಬಹುತೇಕ ತಾಳೆಯಾಗುತ್ತಿದ್ದು ಆದರೆ ವಾಟ್ಸಾಪ್ ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ.