ವಿವೋ ಎಕ್ಸ್'ಪ್ಲೇ7 ನಲ್ಲಿ ಏನೆಲ್ಲಾ ಹೊಸ ಫೀಚರ್'ಗಳಿವೆ ಇಲ್ಲಿವೆ ನೋಡಿ

First Published 1, Feb 2018, 6:17 PM IST
Vivo Xplay 7 New Feature
Highlights

ಮೊಬೈಲ್ ಕ್ಷೇತ್ರದಲ್ಲಿ ದಿನದಿನಕ್ಕೂ ಬದಲಾವಣೆಯಾಗುತ್ತಲೇ ಇದೆ. ಜನರಿಗೆ  ಹೊಸ ಹೊಸ ಫೀಚರ್‌ಗಳನ್ನು ನೀಡಲು ಕಂಪನಿಗಳು ಹೋರಾಡುತ್ತಿರುತ್ತವೆ. ಹಾಗೆ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಿರುವ ಕಂಪನಿಗಳಲ್ಲಿ ವಿವೋ ಕೂಡ ಒಂದು.

ಬೆಂಗಳೂರು (ಫೆ.01): ಮೊಬೈಲ್ ಕ್ಷೇತ್ರದಲ್ಲಿ ದಿನದಿನಕ್ಕೂ ಬದಲಾವಣೆಯಾಗುತ್ತಲೇ ಇದೆ. ಜನರಿಗೆ  ಹೊಸ ಹೊಸ ಫೀಚರ್‌ಗಳನ್ನು ನೀಡಲು ಕಂಪನಿಗಳು ಹೋರಾಡುತ್ತಿರುತ್ತವೆ. ಹಾಗೆ ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಿರುವ ಕಂಪನಿಗಳಲ್ಲಿ ವಿವೋ ಕೂಡ ಒಂದು.

ಲೇಟೆಸ್ಟ್ ಆಗಿ ಅದು ವಿವೋ ಎಕ್ಸ್‌ಪ್ಲೇ7 ಎಂಬ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ. ಅದರ ಸ್ಪೆಸಿಫಿಕೇಷನ್'ಗಳನ್ನು ನೋಡಿದರೆ ಗ್ರಾಹಕರು  ಅಚ್ಚರಿಯಾಗುವುದು ನಿಶ್ಚಿತ.

- 10 ಜಿಬಿ ರ್ಯಾಮ್

- 512 ಜಿಬಿ ಸ್ಟೋರೇಜ್

- 4 ಕೆ ಓಎಲ್‌ಇಡಿ ಡಿಸ್‌ಪ್ಲೇ

ಇವೆಲ್ಲಾ ವಿವೋ ಎಕ್ಸ್‌ಪ್ಲೇ7 ನಲ್ಲಿ ಇರಲಿವೆ ಎಂಬ ಭರವಸೆಯನ್ನು ಕಂಪನಿ ನೀಡಿದೆ. ಟೆಕ್ ಸ್ಯಾವಿಗಳಿಗಂತೂ ಅಚ್ಚರಿ ಮೂಡಿಸಿರುವ ಈ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

 

loader