ವ್ಯಾಲಂಟೈನ್ಸ್ ಡೇಗೆ ಐ ಫೋನ್ –ಐ ಪಾಡ್ ಗಿಫ್ಟ್ ಕೊಡೋದಾದ್ರೆ ಭರ್ಜರಿ ಆಫರ್..!

technology | Monday, February 12th, 2018
Suvarna Web Desk
Highlights

ಇನ್ನೇನು ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು. ಈ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಟೆಡ್ಡಿ ಬೇರ್, ರೋಸ್ ಕೊಡೋದನ್ನು ಮರೆತು ಬಿಡಿ. ಈಗೇನಿದ್ದರೂ ಐ ಫೋನ್ ಹಾಗೂ ಐ ಪಾಡ್ ಕಾಲವಾಗಿದೆ.  ನೀವೀಗ ಸುಲಭವಾಗಿ ಇವುಗಳನ್ನೇ ಉಡುಗೊರೆಯಾಗಿ ನೀಡಬಹುದಾಗಿದೆ.

ನವದೆಹಲಿ : ಇನ್ನೇನು ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು. ಈ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಟೆಡ್ಡಿ ಬೇರ್, ರೋಸ್ ಕೊಡೋದನ್ನು ಮರೆತು ಬಿಡಿ. ಈಗೇನಿದ್ದರೂ ಐ ಫೋನ್ ಹಾಗೂ ಐ ಪಾಡ್ ಕಾಲವಾಗಿದೆ.  ನೀವೀಗ ಸುಲಭವಾಗಿ ಇವುಗಳನ್ನೇ ಉಡುಗೊರೆಯಾಗಿ ನೀಡಬಹುದಾಗಿದೆ.

ನೀವೀಗ ಬೆಲೆ ಜಾಸ್ತಿ ಎಂದು ಚಿಂತಿಸುವ ಅಗತ್ಯವೂ ಕೂಡ ಇಲ್ಲ. ಯಾಕೆ ಗೊತ್ತಾ ಐ ಫೋನ್ ಖರೀದಿ ಮಾಡಿದಾಗ ನಿಮಗೆ 7000 ಕ್ಯಾಶ್ ಬ್ಯಾಕ್ ಸೌಲಭ್ಯ ಸಿಗಲಿದೆ.

ಅಲ್ಲದೇ ಐ ಪಾಡ್ ಖರೀದಿ ಮಾಡಿದಾಗ 10,000ದವರೆಗೂ ಕೂಡ ಕ್ಯಾಶ್ ಬ್ಯಾಕ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.ಎಚ್’ಡಿಎಫ್’ಡಿ ಬ್ಯಾಂಕ್ ಡೆಬಿಟ್ ಕಾರ್ಡ್ ಮೂಲಕ ಟ್ರಾನ್ಸಾಕ್ಷನ್ ಮಾಡಿದಾಗ  ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಆದರೆ ಎಚ್’ಡಿಎಫ್’ಸಿ ಕಾರ್ಪೊರೇಟ್ ಕರ್ಡುದಾರರಿಗೆ ಈ ಸೌಲಭ್ಯವು ದೊರೆಯುವುದಿಲ್ಲ.

Comments 0
Add Comment

    ಹೆಚ್ಡಿಕೆಗೆ ಮಲೇಷಿಯಾದಲ್ಲಿ ಆಸ್ತಿ ಇದೆಯೆ? ಇಡಿ, ತೆರಿಗೆ ಅಧಿಕಾರಿಗಳಿಂದ ಬೆದರಿಕೆ

    karnataka-assembly-election-2018 | Friday, May 25th, 2018