Asianet Suvarna News Asianet Suvarna News

ಜಿಯೋ ವಿರುದ್ಧ ತೊಡೆ ತಟ್ಟಿದ ಬಿಎಸ್'ಎನ್'ಎಲ್; ಗ್ರಾಹಕರಿಗೆ ಅನ್ ಲಿಮಿಟೆಡ್ ಡೇಟ ಡೌನ್ ಲೋಡ್ ಆಫರ್

Unlimited Data Downloads Offer

ಮುಂಬೈ(ಸೆ.29): ರಿಲಯನ್ಸ್ ಜಿಯೋ ನೀಡುತ್ತಿರುವ ಕೊಡುಗೆಗಳಿಗೆ ಟೆಲಿಕಾಂ ಲೋಕದ ದೈತ್ಯ ಕಂಪನಿಗಳೇ ನಡುಗುತ್ತಿರುವ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ ಬಿಎಸ್'ಎನ್'ಎಲ್ ತನ್ನ ಗ್ರಾಹಕರಿಗೆ ಕೊಡುಗೆಗಳ ಸುರಿಮಳೆಯನ್ನೇ ಸುರಿಸುತ್ತಿದೆ. 

ಖಾಸಗಿ ಕಂಪನಿಗಳೇ ಜಿಯೋ ಮುಂದೆ ಸ್ಪರ್ಧೆಯಲ್ಲಿ ಸೋಲೊಪ್ಪಿಕೊಂಡಿರುವ ಸಂದರ್ಭದಲ್ಲಿ ಬಿಎಸ್'ಎನ್'ಎಲ್ ಮಾತ್ರ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲು ಹೊಸ-ಹೊಸ ಆಫರ್ ನೀಡುತ್ತಿದೆ.

ಬಿಎಸ್'ಎನ್'ಎಲ್ ಸದ್ಯ ನೂತನ ಬ್ರಾಡ್ ಬ್ಯಾಂಡ್ ಸಂಪರ್ಕ ಪಡೆಯುವ ಗ್ರಾಹಕರಿಗೆ 'ಬಿಬಿ249' ಎಂಬ ಹೊಸ ಕೊಡುಗೆಯೊಂದನ್ನು ನೀಡುತ್ತಿದ್ದು, ಇದರಲ್ಲಿ ಗ್ರಾಹಕರು ಅನ್ ಲಿಮಿಡೆಟ್ ಡೇಟಾ ಡೌನ್ ಲೊಡ್ ಮಾಡಬಹುದಾಗಿದೆ. ಈ ಕೊಡುಗೆಯ ಸಂಪೂರ್ಣ ವಿವರ ಈ ಕೆಳಗಿನಂತೆ ಇದೆ. 

Particulars

Experience Unlimited Broadband 249

1. Bandwidth (Download Speed)

Upto 2 Mbps till 1 GB, Upto 1 Mbps beyond

2. Applicability

All new customers in all the circle

3. Monthly Charges (Rs)

Rs 249/- (For first six months), after six months plan shall be converted to 'BBG Combo ULD 499' plan

4. Annual Payment Option (Rs) [11 x FMC]

NA

5. Two Years Payment Option (Rs) [21 X FMC]

NA

6. Three Years Payment Option (Rs) [30 x FMC]

NA

7. Download/Upload Limit (MB/GB) per month

Unlimited

8. Additional Usage Charges/MB beyond free download/ upload limit (Rs)

NA

9. Free E-mail IDs/Space (Per E-mail ID)

1/1 GB

10. Static IP Address (On Request)

NA

11. Security Deposit

One Month Charges

12. Minimum Hire Period

One Month

13. Telephone fixed monthly charges in Rs

Nil

14. Free calls (within BSNL N/W only)

Nil

15. Additional Facility

Unlimited free calls between 9PM to 7AM & on all Sundays  to any network in India

16. MCU charges/ pulse in Rs

(To BSNL N/W after free calls)

1

(To other N/W)

1.2

Latest Videos
Follow Us:
Download App:
  • android
  • ios