ತೆರಿಗೆ ಏರಿಕೆ ಎಫೆಕ್ಟ್ : ಹೆಚ್ಚಾಯ್ತು ಟಿವಿಗಳ ಬೆಲೆ

First Published 26, Feb 2018, 9:55 AM IST
TV makers to go for price hike of up to 7 percent
Highlights

ಅಬಕಾರಿ ಸುಂಕ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸೋನಿ, ಎಲ್‌ಜಿ, ಪ್ಯಾನೊಸಾನಿಕ್, ಸ್ಯಾಮ್‌ಸಂಗ್‌ನಂತಹ ಪ್ರಮುಖ ಟಿವಿ ಉತ್ಪಾದಕ ಸಂಸ್ಥೆಗಳು, ತಮ್ಮ ಎಲ್‌ಇಡಿ/ಒಎಲ್‌ಇಡಿಗಳ ಬೆಲೆ ಶೇ.7ರಷ್ಟು ಏರಿಕೆ ಮಾಡಲು ನಿರ್ಧರಿಸಿವೆ.

ನವದೆಹಲಿ: ಅಬಕಾರಿ ಸುಂಕ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸೋನಿ, ಎಲ್‌ಜಿ, ಪ್ಯಾನೊಸಾನಿಕ್, ಸ್ಯಾಮ್‌ಸಂಗ್‌ನಂತಹ ಪ್ರಮುಖ ಟಿವಿ ಉತ್ಪಾದಕ ಸಂಸ್ಥೆಗಳು, ತಮ್ಮ ಎಲ್‌ಇಡಿ/ಒಎಲ್‌ಇಡಿಗಳ ಬೆಲೆ ಶೇ.7ರಷ್ಟು ಏರಿಕೆ ಮಾಡಲು ನಿರ್ಧರಿಸಿವೆ.

ಈ ಮಧ್ಯೆ ತೆರಿಗೆ ಹೆಚ್ಚಳ ಹಿಂಪಡೆಯಲು ಗ್ರಾಹಕ ಎಲೆಕ್ಟ್ರಾನಿಕ್ಸ್ ಅಪ್ಲೇಯನ್ಸಸ್ ಉತ್ಪಾದಕರ ಸಂಘ ಒತ್ತಾಯಿಸಿದೆ.

loader