ರಿಲಯನ್ಸ್ ಗ್ರೂಪ್`ನ ಮುಖ್ಯಸ್ಥ ಮುಖೇಶ್ ಅಂಬಾನಿಯ ಮಹತ್ವಾಕಾಂಕ್ಷಿ ಜಿಯೋ ಟೆಲಿಕಾಂ ಸೇವೆ ಭಾರತದಲ್ಲಿ ದಾಖಲೆ ಬರೆದಿದೆ.ಲಾಂಚ್ ಆದ 83 ದಿನಗಳಲ್ಲಿ ದಾಖಲೆಯ 50 ಮಿಲಿಯನ್(5 ಕೋಟಿ) ಬಳಕೆದಾರರನ್ನ ಜಿಯೋ ಪಡೆದಿದೆ.    

ನವದೆಹಲಿ(ನ.30): ರಿಲಯನ್ಸ್ ಗ್ರೂಪ್`ನ ಮುಖ್ಯಸ್ಥ ಮುಖೇಶ್ ಅಂಬಾನಿಯ ಮಹತ್ವಾಕಾಂಕ್ಷಿ ಜಿಯೋ ಟೆಲಿಕಾಂ ಸೇವೆ ಭಾರತದಲ್ಲಿ ದಾಖಲೆ ಬರೆದಿದೆ.ಲಾಂಚ್ ಆದ 83 ದಿನಗಳಲ್ಲಿ ದಾಖಲೆಯ 50 ಮಿಲಿಯನ್(5 ಕೋಟಿ) ಬಳಕೆದಾರರನ್ನ ಜಿಯೋ ಪಡೆದಿದೆ.

ಡಿಸೆಂಬರ್`ವರೆಗೆ ಅನಿಯಮಿತ 4ಜಿ ಸೇವೆಯಂತಹ ವೆಲ್ ಕಂ ಆಫರ್ ನೀಡಿರುವ ಜಿಯೋ ಟೆಲಿಕಾಂ ಉದ್ಯಮದಲ್ಲಿ ಹೊಸ ದಾಖಲೆ ಬರೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.