ಜಿಯೋಫೋನ್ 2 ಬಿಡುಗಡೆ; ನೂತನ ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್ ಇದೆ?

Reliance Jio Phone 2 Launched All About New Features
Highlights

ಭಾರತದ ಪ್ರಮುಖ ಮೊಬೈಲ್ ಸೇವೆ ಒದಗಿಸುವ ರಿಲಾಯನ್ಸ್ ಜಿಯೋ ಕಂಪನಿಯು ಗುರುವಾರ ನೂತನ ಹ್ಯಾಂಡ್ ಸೆಟ್ ಬಿಡುಗಡೆ ಮಾಡಿದೆ. ಈ ಹೊಸ ಫೋನ್ ನಲ್ಲಿ ಏನೆಲ್ಲಾ ಫೀಚರ್ ಗಳಿವೆ ನೋಡೋಣ... 
 

 • ಜಿಯೋ ಫೋನ್ ನ ಹೊಸ ಆವೃತ್ತಿಯಾಗಿರುವ ಜಿಯೋ ಫೋನ್- 2 ಸ್ಮಾರ್ಟ್ ಫೋನ್ ನಲ್ಲಿ  QWERTY ಕೀಪ್ಯಾಡ್ ನೀಡಲಾಗಿದೆ. 
 • ಜೊತೆಗೆ 4-ವೇ ನೇವಿಗೇಶನ್ ಫೀಚರ್ ಕೂಡಾ ನೀಡಲಾಗಿದೆ. 
 • ಹಳೆಯ ಫೋನ್ ಗಳಲ್ಲಿರುವ KaiOS ಆಪರೇಟಿಂಗ್ ಸಿಸ್ಟಮ್  
 • 512 MB RAM ಮತ್ತು 4 GB ROM
 • SD ಕಾರ್ಡ್ ಅಳವಡಿಸಬಹುದಾದಂತಹ ಫೋನ್
 • 128 GB ವರೆಗೆ ಸ್ಟೋರೇಜನ್ನು ವಿಸ್ತರಿಸಬಹುದು
 • 2.4QVGA ಪರದೆ 
 • 2 ಮೆಗಾ ಪಿಕ್ಸೆಲ್ ಕ್ಯಾಮೆರಾ,  ಮುಂಬದಿಯಲ್ಲಿ VGA ಕ್ಯಾಮೆರಾ
 • ಡ್ಯುಯಲ್ ಸಿಮ್, LTE, VoLTE ಮತ್ತು VoWi-FIಗೂ ಹೊಂದಿಕೊಳ್ಳುವ ಸಾಮರ್ಥ್ಯ
 • ಎಫ್ ಎಂ, ಬ್ಲೂಟೂತ್,  ಜಿಪಿಎಸ್, ವೈ-ಫೈ ಗೂ ಸೈ
 • ಸೋಶಿಯಲ್ ಮೀಡಿಯಾ ಸ್ನೇಹಿ ಫೋನ್; ಫೇಸ್ಬುಕ್, ಯೂಟ್ಯೂಬ್ ಮತ್ತು ವಾಟ್ಸಪ್ ಗೂ ಕೂಡಾ ಸೂಕ್ತ
 • ಜಿಯೋ ಫೋನ್ 2 ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
 • ಹೊಸ ಜಿಯೋ ಫೋನ್ 2ರ ಬೆಲೆ ರೂ. 2,999 
loader