ಝೂಮ್ ಕಾರ್, ಓಯಾ ರೂಮ್ಸ್, ಪೇಟಿಮ್, ಬಿಗ್ ಬ್ಯಾಸ್ಕೆಟ್, ಅಮೆಜಾನ್, ಫೋನ್'ಪೇ, ಮೊಬಿಕ್ ವೀಕ್,ಫ್ರೀರಿಚಾರ್ಜ್, ಯಾತ್ರಾ ಸೇರಿದಂತೆ ಹಲವು ಕಡೆ ಮೂಲಕ ಆಫರ್ ಪಡೆದುಕೊಳ್ಳಬಹುದು.

ಟೆಲಿಕಾಂ ರಂಗದ ದಿಗ್ಗಜ ಕಂಪನಿಯಾಗಿ ಮಾರ್ಪಟ್ಟಿರುವ ರಿಲಯನ್ಸ್ ಜಿಯೋ ಕ್ರಿಸ್'ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಭರಪೂರ ಆಫರ್ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಂದಾದಾರರು 399 ರೂ. ಮೇಲ್ಪಟ್ಟ ರಿಚಾರ್ಜ್ ಮಾಡಿಸಿದರೆ3300 ರೂ.ಗಳ ವರೆಗೂ ಕ್ಯಾಶ್'ಬ್ಯಾಕ್ ವೋಚರ್'ಗಳ ಸೌಲಭ್ಯ ಪಡೆಯಬಹುದು. ಆಫರ್'ನಲ್ಲಿ 400 ರೂ. ವೂಚರ್ ದೊರಕಿದರೆ ಗ್ರಾಹಕರು ಪ್ರತಿ ತಿಂಗಳು ರೂ. 50ರಂತೆ ಸೌಲಭ್ಯ ಪಡೆಯಬಹುದು.

ಝೂಮ್ ಕಾರ್, ಓಯಾ ರೂಮ್ಸ್, ಪೇಟಿಮ್, ಬಿಗ್ ಬ್ಯಾಸ್ಕೆಟ್, ಅಮೆಜಾನ್, ಫೋನ್'ಪೇ, ಮೊಬಿಕ್ ವೀಕ್,ಫ್ರೀರಿಚಾರ್ಜ್, ಯಾತ್ರಾ ಸೇರಿದಂತೆ ಹಲವು ಕಡೆ ಮೂಲಕ ಆಫರ್ ಪಡೆದುಕೊಳ್ಳಬಹುದು. ಈ ಆಫರ್ ಜನವರಿ 15ರವರೆಗೆ ರಿಚಾರ್ಜ್ ಮಾಡಿಸಿದವರಿಗೆ ಮಾತ್ರ ಲಭ್ಯವಿರುತ್ತದೆ.

ಇದೇ ರೀತಿಯ ಆಫರ್'ಗಳನ್ನು ವೊಡಾಫೋನ್, ಏರ್'ಟೆಲ್ ಕೂಡ ಪ್ರಕಟಿಸಿದ್ದವು. ಅದಕ್ಕೆ ಪ್ರತಿಯಾಗಿ ಜಿಯೋ ಕೂಡ ಕೂಪನ್ ರೂತಿಯ ಸೌಲಭ್ಯಗಳನ್ನು ಪ್ರಕಟಿಸಿದೆ. ಜಿಯೋ ಕಳೆದ ವಾರವಷ್ಟೆ 199 ರೂ.ಗಳಿಗೆ 1.2 ಜಿಬಿ ಹಾಗೂ 299 ರೂ.ಗಳಿಗೆ 2ಜಿಬಿ 4ಜಿ ಡಾಟಾ ಸೌಲಭ್ಯ ಪ್ರಕಟಿಸಿತ್ತು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರಿಟೇಲ್ ಕೇಂದ್ರಗಳನ್ನು ಸಂಪರ್ಕಿಸಬಹುದು.

Scroll to load tweet…