ಈ ಒಂದು ಸಂಶೋಧನೆ ಮುಂದಿನ ದಿನಗಳಲ್ಲಿ ಅಂಗವಿಕಲರ ಜೀವನಕ್ಕೆ ವರದಾನವಾಗಲಿದ್ದು, ಇದೇ ಮಾದರಿಯಲ್ಲಿ ಮನುಷ್ಯರ ಜೀವನ ಕ್ರಮವನ್ನು ಬದಲಾಯಿಸ ಬಹುದಾಗಿದೆ. 

ದಿನೇ ದಿನೇ ತಂತ್ರಜ್ಞಾನ ಮುಂದುವರೆಯುತ್ತಿದ್ದು, ಆರೋಗ್ಯದ ದೃಷ್ಠಿಯಿಂದ ತಂತ್ರಜ್ಞಾನದ ನೆರವು ಪಡೆದು ಹಲವು ತೊಂದರೆಗಳನ್ನು ನಿವಾರಣೆ ಮಾಡುವ ಪ್ರಯತ್ನ ನಡೆಯುತ್ತಿದ್ದು, ಇಲ್ಲೊಂದು ಸಂಶೋಧನೆಯು ವೈರ್ ಲೇಸ್ ಮೂಲಕ ಮೆದುಳಿಗೆ ಕಾಲಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ವಿಡ್ಜರ್ಲ್ಯಾಂಡ್'ನ ವಿಜ್ಞಾನಿಗಳು ಪ್ಯಾರಲೇಸ್ಡ್ ಮಂಗವೊಂದಕ್ಕೆ ನಡೆಯುವ ಶಕ್ತಿ ನೀಡಿದ್ದಾರೆ. ಮೈದಳಿನಿಂದ ಬೆನ್ನು ಹುರಿ ನಡುವಿನ ಸಂಪರ್ಕ ಸಾಧೀಸಲು ವೈರ್ ಲೇಸ್ ಡಿವೈಸ್ ಬಳಿಸಿ ವೈ-ಫೈ ಮಾದರಿಯಲ್ಲಿ ಸಂಪರ್ಕ ಸಾಧಿಸಿದ್ದಾರೆ. ಈ ಮೂಲಕ ಮೆದುಳಿ ಮತ್ತು ಕಾಲಿನ ನಡುವೆ ಸಂಪರ್ಕ ಸಾಧೀಸಿ ನಡೆಯುವಂತೆ ಮಾಡಿದ್ದಾರೆ. 

ಈ ಒಂದು ಸಂಶೋಧನೆ ಮುಂದಿನ ದಿನಗಳಲ್ಲಿ ಅಂಗವಿಕಲರ ಜೀವನಕ್ಕೆ ವರದಾನವಾಗಲಿದ್ದು, ಇದೇ ಮಾದರಿಯಲ್ಲಿ ಮನುಷ್ಯರ ಜೀವನ ಕ್ರಮವನ್ನು ಬದಲಾಯಿಸ ಬಹುದಾಗಿದೆ.