ಮೊಬೈಲ್ ಸ್ಫೋಟ: ಮೆಕ್ಯಾನಿಕ್'ಗೆ ಗಾಯ

First Published 12, Jun 2018, 10:09 PM IST
Man injured as mobile phone Blasts
Highlights
  • ಮೊಬೈಲ್‌ ರಿಪೇರಿ ಮಾಡುವಾಗ ಬ್ಯಾಟರಿ ಸ್ಫೋಟ
  • ಮ್ಯಾಕಾನಿಕ್ ಕೈಗೆ ಗಾಯ

ಕಲಬುರಗಿ[ಜೂ.12]: ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಮೊಬೈಲ್ ದುರಸ್ತಿ ಅಂಗಡಿಯಲ್ಲಿ ಮೊಬೈಲ್ ರಿಪೇರಿ ಮಾಡುವಾಗ ಮ್ಯಾಕನಿಕ್ ಗಾಯಗೊಂಡಿದ್ದಾನೆ.

ಮ್ಯಾಕ್ರೋಮ್ಯಾಕ್ಸ್  ಕಂಪನಿಯ ಮೊಬೈಲ್‌ ರಿಪೇರಿ ಮಾಡುವಾಗ ಬ್ಯಾಟರಿ ಸಿಡಿದು ಮೊಬೈಲ್ ಸ್ಫೋಟಗೊಂಡಿದೆ. ಮ್ಯಾಕಾನಿಕ್ ಕೈಗೆ  ಗಾಯವಾಗಿದ್ದು ಬೆರಳು ಸುಟ್ಟಿದೆ. ಕಲಬುರಗಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಸ್ಫೋಟಗೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.  

[ಸಾಂದರ್ಭಿಕ ಚಿತ್ರ]

loader