Asianet Suvarna News Asianet Suvarna News

ಜಿಯೊ : ಬೆಲೆ ಇಳಿಕೆ, ಡಾಟಾ ಏರಿಕೆ, ಗ್ರಾಹಕರಿಗೆ ಖುಷಿಯೋ ಖುಷಿ

ಯೋಜನೆ ಜ.9ರಿಂದ ಅನ್ವಯವಾಗಲಿದೆ.

Jio Sankranti New Offer

ನವದೆಹಲಿ(ಜ.05): ರಿಲಯನ್ಸ್ ಜಿಯೊ ತನ್ನ ಎಲ್ಲ ಮಾಸಿಕ ರಿಚಾರ್ಜ್ ಯೋಜನೆಗಳ ಬೆಲೆ 50 ರು.ಯಷ್ಟು ಕಡಿಮೆ ಮಾಡಿದೆ. ಅಲ್ಲದೆ, ಪ್ರಸ್ತುತ ೧ಜಿಬಿ ಡಾಟಾ ಮಿತಿಯನ್ನು 1.5 ಜಿಬಿಗೆ ಹೆಚ್ಚಿಸಲು ಕಂಪೆನಿ ನಿರ್ಧರಿಸಿದೆ. ಯೋಜನೆ ಜ.9ರಿಂದ ಅನ್ವಯವಾಗಲಿದೆ.

ಒಂದು ದಿನ ವ್ಯಾಲಿಡಿಟಿ ಯೋಜನೆಯ 1ಜಿಬಿ ಡಾಟಾ ಬೆಲೆ 4 ರು.ಗೆ ಇಳಿಕೆ ಮಾಡಿದೆ. 399 ರು. ಯೋಜನೆ ಹೊಂದಿರುವವರಿಗೆ ಶೇ. 20ರಷ್ಟು ಅಧಿಕ ಡಾಟಾ ನೀಡಲು ಕಂಪನಿ ನಿರ್ಧರಿಸಿದೆ. 199 ರು., 299 ರು., 459 ರು., 499 ರು. ಯೋಜನೆಗಳಿಗೆ ಬೆಲೆ 50 ರು. ಇಳಿಕೆಯಾಗಲಿದೆ.

Follow Us:
Download App:
  • android
  • ios