ನವದೆಹಲಿ : ರಿಲಾಯನ್ಸ್ ಜಿಯೋ ಇದೀಗ ಮತ್ತೊಂದು ಭರ್ಜರಿ ಆಫರ್ ನೀಡುತ್ತಿದೆ.  ಇದಕ್ಕೆ ಜಿಯೋ ಒಪ್ಪೊ ಮಾನ್ಸೂನ್ ಆಫರ್ ಎಂದು ಹೆಸರಿಸಲಾಗಿದ್ದು,  ಮಾನ್ಸೂನ್ ಹೊಸ ಪ್ರೀಪೇಯ್ಡ್ ಆಫರ್ ನಲ್ಲಿ 3.2 ಟಿಬಿ ಜಿಯೋ 4 ಜಿ ಡೇಟಾ ಲಭ್ಯವಾಗಲಿದೆ. ಈ ಹೊಸ ಆಫರ್ ನಲ್ಲಿ ಗ್ರಾಹಕರು 4900 ರು. ಮೌಲ್ಯದ ಪ್ರಯೋಜನವನ್ನು ಪಡೆಯಬಹುದು.

ಈ ಸೌಲಭ್ಯವು ಹೊಸ ಒಪ್ಪೊ ಡಿವೈಸ್ ಗೆ ಸಿಗಲಿದ್ದು, ಇದರಲ್ಲಿ ಹೊಸ ಅಥವಾ ಹಳೆಯ ಜಿಯೋ ಸಿಮ್ ಗಳನ್ನೂ ಬಳಕೆ ಮಾಡಬಹುದಾಗಿದೆ. 

ಜೂನ್ 28ರಿಂದಲೇ ಈ ಮಾನ್ಸೂನ್ ನ ಭರ್ಜರಿ ಜಿಯೋ ಆಫರ್ ಲಭ್ಯವಾಗುತ್ತಿದೆ. ಇಷ್ಟೇ ಅಲ್ಲದೇ ಜಿಯೋ ಗ್ರಾಹಕರಿಗೆ 198 ಹಾಗೂ 299 ರು. ಪ್ರೀಪೇಯ್ಡ್ ಪ್ಲಾನ್ ಗಳೂ ಕೂಡ ಲಭ್ಯವಿದೆ. 

ಮಾನ್ಸೂನ್ ಗೆ ಲಭ್ಯವಿರುವ ಜಿಯೋ ಆಫರ್

ಇನ್ ಸ್ಟಂಟ್ ಕ್ಯಾಶ್ ಬ್ಯಾಖ್ ಬೆನಿಫಿಟ್

ಜಿಯೋ ಮನಿ ಕ್ರೆಡಿಟ್

ಪಾರ್ಟನರ್ ಕೂಪನ್ ಬೆನಿಫಿಟ್