ಜಾಗ್ವಾರ್ ಎಫ್ ಟೈಪ್ ಎಸ್‌ವಿಆರ್ ಮುಂಗಡ ಬುಕಿಂಗ್

First Published 20, Jun 2018, 2:47 PM IST
Jaguar F-Type SVR Coupe, Convertible launched
Highlights

ಜಾಗ್ವಾರ್ ಎಫ್ ಟೈಪ್ ಎಸ್‌ವಿಆರ್ ಮುಂಗಡ ಬುಕಿಂಗ್

ಜಾಗ್ವಾರ್ ಎಫ್-ಟೈಪ್ ಎಸ್‌ವಿಆರ್ ವಿಶೇಷತೆಗಳೇನು?

ಜಾಗ್ವಾರ್ ಎಫ್-ಟೈಪ್ ಎಸ್‌ವಿಆರ್ ಕಾರಿನ ಬೆಲೆ?

ಬೆಂಗಳೂರು(ಜೂ.20): ಜಾಗತಿಕವಾಗಿ ಅತ್ಯಂತ ವೇಗದ ಕಾರು ತಯಾರಿಕಾ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಜಾಗ್ವಾರ್ ಈಗ ತನ್ನ ಹೊಸ ಮಾದರಿಯ ಎಫ್-ಟೈಪ್ ಎಸ್‌ವಿಆರ್ ಕಾರ್‌ಗೆ ಮುಂಗಡ ಕಾಯ್ದಿರಿಸುವಿಕೆಯನ್ನು ಆರಂಭಿಸಿದೆ.

ಜಾಗ್ವಾರ್ ಎಫ್-ಟೈಪ್ ಎಸ್‌ವಿಆರ್ ವಿಶೇಷತೆಗಳು:
5.0 ಐ ಸೂಪರ್ ಚಾರ್ಜ್‌ಡ್ ವಿ೮ ಚಾಲಿತ ಇಂಜಿನ್
ಕೇವಲ 3.7 ಸೆಕೆಂಡ್‌ಗಳಲ್ಲಿ 0-100 ಕಿಮಿ ವೇಗ ಪಡೆದುಕೊಳ್ಳುವ ಶಕ್ತಿ
ಗಂಟೆಗೆ 322 ಕಿಮಿ ಗರಿಷ್ಟ ವೇಗ ತಲುಪಬಲ್ಲ ಸಾಮರ್ಥ್ಯ
ಕೂಪ್ ಮತ್ತು ಕನ್ವರ್ಟಬಲ್ ರೂಪಗಳಲ್ಲಿ ಲಭ್ಯ
ಜಾಗ್ವಾರ್ ಹಿಂದಿನ ಮಾದರಿಯ ಕಾರ್‌ಗಳಿಗೆ ಹೋಲಿಸಿದರೆ ಅತಿ ಕಡಿಮೆ ತೂಕ
ಹಗುರವಾದ ಮ್ಯಗ್ನೀಶಿಯಂ, ಟೈಟಾನಿಯಂ ಬಳಕೆ. 
ಮಿಶ್ರ ಲೋಹಗಳಿಂದ ತಯಾರಿಸಿದ ವೀಲ್‌ಗಳು
ಇಂಧನ ಕ್ಷಮತೆಯಲ್ಲಿ ಗಣನೀಯ ಏರಿಕೆ
ಹಿಂದಿನ ಮಾದರಿ ಕಾರ್‌ಗಳ ಟೈರ್‌ಗಿಂತ 10 ಮಿಮೀ ಅಗಲವಾದ ಟೈರ್‌ 

ಇನ್ನು ಜಾಗ್ವಾರ್ ಎಫ್ ಟೈಪ್ ಎಸ್‌ವಿಆರ್ ಕಾರಿನ ಬೆಲೆ 2.65 ಕೋಟಿಯಿಂದ ಪ್ರಾರಂಬವಾಗುತ್ತದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

loader