ಇನ್ನು ಸಾಮಾನ್ಯ ಫೋನ್‌ಗಳಲ್ಲೂ ಜಿಪಿಎಸ್‌ ಕಡ್ಡಾಯ!

technology | Wednesday, February 14th, 2018
Suvarna Web Desk
Highlights

ಮಹಿಳೆಯರ ಭದ್ರತೆ ಬಗ್ಗೆ ತನ್ನ ಗಮನ ಕೇಂದ್ರೀಕರಿಸಿರುವ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಸಾಮಾನ್ಯ(ಫೀಚರ್‌) ಫೋನ್‌ಗಳಲ್ಲಿಯೂ ಜಿಪಿಎಸ್‌ ವ್ಯವಸ್ಥೆ ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನವದೆಹಲಿ: ಮಹಿಳೆಯರ ಭದ್ರತೆ ಬಗ್ಗೆ ತನ್ನ ಗಮನ ಕೇಂದ್ರೀಕರಿಸಿರುವ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಸಾಮಾನ್ಯ(ಫೀಚರ್‌) ಫೋನ್‌ಗಳಲ್ಲಿಯೂ ಜಿಪಿಎಸ್‌ ವ್ಯವಸ್ಥೆ ಕಡ್ಡಾಯಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 ಮಹಿಳೆಯರು ಸಂಕಷ್ಟದಲ್ಲಿ ಸಿಲುಕಿದ ಸಂದರ್ಭಗಳಲ್ಲಿ ಅವರ ರಕ್ಷಣೆಗೆ ಸಹಕಾರಿಯಾಗುವಂಥ ಪ್ಯಾನಿಕ್‌ ಬಟನ್‌ ಮತ್ತು ಜಿಪಿಎಸ್‌ಗಳನ್ನು ಮೊಬೈಲ್‌ ಫೋನ್‌ಗಳಲ್ಲಿ ಮೊಬೈಲ್‌ ತಯಾರಕರು ಕಡ್ಡಾಯವಾಗಿ ಅಳವಡಿಸಲೇಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

 ಈ ವ್ಯವಸ್ಥೆಗಳ ಅಳವಡಿಕೆಗೆ ಹೆಚ್ಚಿನ ಹಣ ವ್ಯಯವಾಗಲಿದ್ದು, ಫೀಚರ್‌ ಫೋನ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಲ್ಲದ ಫೋನ್‌ಗಳ ಬೆಲೆ ದುಬಾರಿಯಾಗಬಹುದು ಎಂದು ಮೊಬೈಲ್‌ ತಯಾರಿಕಾ ಕಂಪನಿಗಳು ಹೇಳಿದ್ದವು. ಹಾಗಾಗಿ, ಇವುಗಳಿಗೆ ಕಡ್ಡಾಯ ಜಿಪಿಎಸ್‌ನಿಂದ ವಿನಾಯ್ತಿ ನೀಡಲಾಗಿತ್ತು.

Comments 0
Add Comment

    ಸ್ಪೀಕರ್ ರೇಸ್‌ಗೆ ಧುಮುಕಿದ ಬಿಜೆಪಿಯ ಸುರೇಶ್ ಕುಮಾರ್

    karnataka-assembly-election-2018 | Thursday, May 24th, 2018