ಬೆಂಗಳೂರು(ಸೆ.12): ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕಾವೇರಿ ಗಲಭೆಯ ಬಗ್ಗೆ ಸರ್ಚ ಎಂಜಿನ್ ಸಂಸ್ಥೆ ಗೂಗಲ್ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಒದಗಿಸಿದೆ. ಗಲಭೆಗಳು ಎಲ್ಲಿ ನಡೆಯುತ್ತಿವೆ. ರಕ್ಷಣಾ ಪ್ರದೇಶಗಳು ಯಾವುವು ಮುಂತಾದ ವಿವರಗಳ ಬಗ್ಗೆ ತನ್ನ ಸರ್ಚ್ ಎಂಜಿನ್'ನಲ್ಲಿ ಮಾಹಿತಿ ನೀಡಿದೆ.

ಕೆಳಗಿನ ಲಿಂಕ್'ಅನ್ನು ಒತ್ತಿ ಮಾಹಿತಿ ಪಡೆಯಿರಿ

https://www.google.com/maps/d/u/0/viewer?mid=1asgLRhOHyT2T--cGDoqrzkEuqdQ