ಗೂಗಲ್ ಪ್ಲೇ ಸ್ಟೋರ್’ನಿಂದಲೇ ಡಿಲೀಟ್ ಆದಂತಹ ಡೇಂಜರಸ್ ಆ್ಯಪ್’ಗಳಿವು

ಗೂಗಲ್ ಪ್ಲೇ ಸ್ಟೋರ್’ನಿಂದಲೇ ಡಿಲೀಟ್ ಆದಂತಹ ಡೇಂಜರಸ್ ಆ್ಯಪ್’ಗಳಿವು

ಮಾಲ್ವೇರ್’ಗಳಿಂದ ಹಾನಿಗೊಳಗಾದ ಇವುಗಳು ಸಮಸ್ಯಾತ್ಮಕವಾಗಿದ್ದ ಹಿನ್ನೆಲೆಯಲ್ಲಿ ಗೂಗಲ್ ಪ್ಲೇ ಸ್ಟೋರ್’ನಿಂದಲೇ ಡಿಲೀಟ್ ಮಾಡಲಾಗಿದೆ. ಅವುಗಳು ಯಾವವು ಗೊತ್ತಾ..?

*ಕ್ಯೂ ಆರ್ ಕೋಡ್ ಫ್ರೀ ಸ್ಕ್ಯಾನ್

*ಕ್ಯೂ ಆರ್ ಕೋಡ್ ಸ್ಕ್ಯಾನರ್

*ಕ್ಯೂಆರ್ ಕೋಡ್ ಸ್ಕ್ಯಾನ್ ಬೆಸ್ಟ್

*ಬಾರ್ ಕೋಡ್ ಫ್ರೀ ಸ್ಕ್ಯಾನ್

*ಕ್ಯೂ ಆರ್ & ಬಾರ್ ಕೋಡ್ ಸ್ಕ್ಯಾನರ್

*ಸ್ಮಾರ್ಟ್ ಕಂಪಾಸ್

*ಸ್ಮಾರ್ಟ್ ಕ್ಯೂ ಆರ್ ಸ್ಕ್ಯಾನರ್ & ಜನರೇಟರ್