ಕಾರಿನಲ್ಲೂ ಸ್ವಚ್ಛ ಭಾರತ್‌: ಹ್ಯುಂಡೈ ಕಾರಿನೊಳಗೆ ಕಸ ಹಾಕಲು ಕ್ಯಾಬಿನ್‌!

First Published 9, Feb 2018, 8:18 AM IST
Car bins that makes Swachh Car Swachh Bharat
Highlights

ಕಾರುಗಳಲ್ಲಿ ಕಸ ವಿಲೇವಾರಿಗೆ ಹ್ಯುಂಡೈ ಕಾರುಗಳು ಹೊಸ ವಿಧಾನವನ್ನು ಕಂಡುಕೊಂಡಿವೆ. ಕಸವನ್ನು ಹೊರಗೆ ಎಸೆಯುವ ಬದಲು ಸ್ವಚ್ಛ ಕ್ಯಾನ್‌ಗಳನ್ನು ಹುಂಡೈ ಕಾರುಗಳಲ್ಲಿ ಅಳವಡಿಸಲಾಗುತ್ತಿದೆ.

ಗ್ರೇಟರ್‌ ನೋಯ್ಡಾ: ಕಾರುಗಳಲ್ಲಿ ಕಸ ವಿಲೇವಾರಿಗೆ ಹ್ಯುಂಡೈ ಕಾರುಗಳು ಹೊಸ ವಿಧಾನವನ್ನು ಕಂಡುಕೊಂಡಿವೆ. ಕಸವನ್ನು ಹೊರಗೆ ಎಸೆಯುವ ಬದಲು ಸ್ವಚ್ಛ ಕ್ಯಾನ್‌ಗಳನ್ನು ಹುಂಡೈ ಕಾರುಗಳಲ್ಲಿ ಅಳವಡಿಸಲಾಗುತ್ತಿದೆ.

 ಆಟೋ ಎಕ್ಸ್‌ಪೋ 2018ರ ವೇಳೆ ಹುಂಡೈ ಕಂಪನಿ ತನ್ನ ಬಳಕೆದಾರರಿಗೆ ಸಾಗಿಸಬಹುದಾದ ‘ಸ್ವಚ್ಛ ಕ್ಯಾನ್‌’ಗಳನ್ನು ಬಿಡುಗಡೆ ಮಾಡಿದೆ.

ಮಾ.1ರಿಂದ ಹ್ಯುಂಡೈ ಕಾರುಗಳು ಕಂಪನಿಯಿಂದಲೇ ಅಳವಡಿಸಲ್ಪಟ್ಟಸ್ವಚ್ಛ ಕ್ಯಾನುಗಳನ್ನು ಹೊಂದಿರಲಿವೆ. ಇದು ಸ್ವಚ್ಛ ಭಾರತ ಯೋಜನೆಯ ಆಶಯವನ್ನು ಪೂರೈಸಲಿದೆ ಎಂದು ಪ್ರಚಾರ ರಾಯಭಾರಿಯಾಗಿರುವ ನಟ ಶಾರುಖ್‌ ಖಾನ್‌ ಹೇಳಿದ್ದಾರೆ.

loader