ನವದೆಹಲಿ(ಸೆ.22): ಸಂವಹನಕ್ಷೇತ್ರದಲ್ಲಿದಿನದಿನವೂಹೊಸಸಂಶೋಧನೆಗಳಾಗುತ್ತಲೇಇವೆ. ಸದ್ಯಕ್ಷೇತ್ರದಲ್ಲಿಜನಪ್ರಿಯತೆಪಡೆದುಕೊಂಡಿರುವುದುಫೇಸ್ಬುಕ್ ಮತ್ತುವಾಟ್ಸ್ಆ್ಯಪ್. ಅವೆರಡನ್ನುವಿಶ್ವದಕೋಟ್ಯಂತರಜನಬಳಕೆಮಾಡುತ್ತಿದ್ದಾರೆ. ಈಕ್ಷೇತ್ರಕ್ಕೆಸಚ್ರ್ ಎಂಜಿನ್ ದಿಗ್ಗಜಗೂಗಲ್ ಕೂಡಪ್ರವೇಶಮಾಡಿದ್ದು, ‘ಅಲ್ಲೋ’ ಎಂಬಮೆಸೇಜಿಂಗ್ ಆ್ಯಪ್ ಅನ್ನುಅಭಿವೃದ್ಧಿಪಡಿಸಿಬಳಕೆಗೆಅನುವುಮಾಡಿಕೊಟ್ಟಿದೆಎಂದು ‘ಗ್ಯಾಜೆಟ್ ನೌ’ ವರದಿಮಾಡಿದೆ.
ಹೊಸಮೆಸೇಜಿಂಗ್ ಆ್ಯಪ್ ಬಗ್ಗೆಈವರ್ಷದಆರಂಭದಲ್ಲಿಸ್ಯಾನ್ಫ್ರಾನ್ಸಿಸ್ಕೋದಲ್ಲಿಆಯೋಜಿಸಲಾಗಿದ್ದತಂತ್ರಜ್ಞಾನಸಮ್ಮೇಳನದಲ್ಲಿಗೂಗಲ್ ಘೋಷಣೆಮಾಡಿತ್ತು. ಅಲ್ಲೋಗೂಗಲ್ ನೆರವಿನಿಂದಲೇಕೆಲಸಮಾಡುತ್ತದೆ. ಫೇಸ್ಬುಕ್ನವಾಟ್ಸ್ಆ್ಯಪ್ನಂತೆಯೇಅದುಕೆಲಸಮಾಡುತ್ತದೆ. ಮೊಬೈಲ್ ಬಳಕೆದಾರರುನೀಡುವಸಂಖ್ಯೆಯನ್ನೇಅದುಗುರುತಿನಸಂಖ್ಯೆಯನ್ನಾಗಿಪರಿಗಣಿಸುತ್ತದೆ. ಗೂಗಲ್ ಖಾತೆಗಳನ್ನೂಕೂಡಅದಕ್ಕೆಲಿಂಕ್ ಮಾಡಲುಅವಕಾಶಉಂಟು. ಒಂದುತಿಂಗಳಹಿಂದೆಅದುಬಿಡುಗಡೆಯಾಗಿದೆ. ಗೂಗಲ್ ಪ್ಲೇಸ್ಟೋರ್ ಮೂಲಕವಿಶ್ವಾದ್ಯಂತಹತ್ತುಲಕ್ಷಕ್ಕೂಹೆಚ್ಚುಮಂದಿಅದನ್ನುಬಳಕೆಮಾಡುತ್ತಿದ್ದಾರೆಂದುಗೂಗಲ್ ಹೇಳಿಕೊಂಡಿದೆ.
ಹೊಸವ್ಯವಸ್ಥೆಯಲ್ಲಿಅಳವಡಿಸಲಾಗಿರುವವಿಶೇಷತೆಏನೆಂದರೆಚಾಟ್ ವಿಂಡೋವನ್ನುಬಿಟ್ಟುಹೋಗದೆಅದರಲ್ಲಿಯೇಇರುವಸಚ್ರ್ ಎಂಜಿನ್ಲ್ಲಿಶೋಧಕ್ಕೆಅವಕಾಶಕಲ್ಪಿಸಲಾಗಿದೆ. ವಾಟ್ಸ್ಆ್ಯಪ್ನಲ್ಲಿರುವಂತೆಗೂಢಲಿಪ್ಯಂತೀಕರಣ (ಎನ್ಕ್ರೈಪ್ಶನ್) ವನ್ನುಅಲ್ಲೋದಲ್ಲಿಯೂನೀಡಲಾಗಿದೆ. ಮಾತ್ರವಲ್ಲದೆಚಾಟ್ ಮಾಡಿದ್ದುಅಗತ್ಯವಿಲ್ಲದೇಅವುಗಳನ್ನುಡಿಲೀಟ್ ಮಾಡುವಅವಕಾಶವೂಇದೆ. ಬಳಕೆದಾರರುತಮ್ಮಅಗತ್ಯಕ್ಕೆತಕ್ಕಂತೆಚಾಟ್ ಅನ್ನುಸ್ವಯಂಚಾಲಿತವಾಗಿಡಿಲೀಟ್ ಮಾಡುವುದಕ್ಕೆಸಮಯನಿಗದಿಗೂಅವಕಾಶಮಾಡಿಕೊಡಲಾಗಿದೆ. ಇದರಜತೆಗೆಆಯಾದೇಶಕ್ಕೆಅನುಕೂಲಕ್ಕೆತಕ್ಕಂತೆಎಮೋಜಿಗಳಬಳಕೆಮಾಡಲುಅವಕಾಶಕಲ್ಪಿಸಿಕೊಟ್ಟಿದೆ. ಅದರಲ್ಲಿರುವಕೊರತೆಏನೆಂದರೆಡಾಕ್ಯುಮೆಂಟ್ ಶೇರಿಂಗ್, ಕಾಲ್ ವ್ಯವಸ್ಥೆಇಲ್ಲ. ಆದರೆಇವೆರಡುವಾಟ್ಸ್ ಆ್ಯಪ್ನಲ್ಲಿವೆ. ಗೂಗಲ್ ಹೇಳಿಕೆಪ್ರಕಾರಶೀಘ್ರವೇಆ್ಯಪ್ಗೆವಿಡಿಯೋಕಾಲಿಂಗ್ ವ್ಯವಸ್ಥೆಯನ್ನುಅಳವಡಿಸಲಿದೆ.
