ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಸುಮಾರು 800 ಮಿಲಿಯನ್; ಡಜನ್ ಗಟ್ಟಲೆ ಕಂಪನಿಗಳು ಹಾಗೂ ಮೊಬೈಲ್ ಸೇವೆ ಒದಗಿಸುವ ಕಂಪನಿಗಳು. ಮೊಬೈಲ್ ಆಯ್ಕೆಯಲ್ಲಿ ಅದರ ಬೆಲೆ ಪ್ರಮುಖ ಮಾನದಂಡ    

ಮೊಬೈಲ್ ಖರೀದಿಸುವುದೆಂದರೆ ಸುಲಭವಲ್ಲ. ಆಯ್ಕೆಗಳು ಕಡಿಮೆಯಿದ್ದಾಗ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿತ್ತು. ಈಗ ಮಾರುಕಟ್ಟೆಯಲ್ಲಿ ಡಜನ್‌ಗಟ್ಟಲೆ ಕಂಪನಿಗಳು, ಹೊಸ ಹೊಸ ಮಾಡೆಲ್‌ಗಳು ಬಿಡುಗಡೆಯಾಗುತ್ತಾ ಇರುತ್ತವೆ. ಇವುಗಳ ಪೈಕಿ ತಮ್ಮ ‘ಪಾಕೆಟ್- ಸ್ನೇಹಿ’ಯಾಗಿರುವ ಫೋನ್ ಖರೀದಿಸುವುದು ಸ್ವಲ್ಪ ಕಷ್ಟವೇ ಸರಿ...

ಮೊಬೈಲ್ ಖರೀದಿಸುವಾಗ 3 ವಿಷಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮೊಬೈಲ್ ಬ್ರಾಂಡ್, ಅದರ ಸ್ಪೆಸಿಫಿಕೇಶನ್ಸ್ ಹಾಗೂ ಬೆಲೆ.

ಸಾಮಾನ್ಯವಾಗಿ ಜನರು ಕೈಗೆಟಕುವ ದರದ ಫೋನ್‌ಗಳನ್ನೇ ಮೊದಲು ನೋಡುತ್ತಾರೆ. ಅದರಲ್ಲಿ ಒಂದು ಅಂದಾಜಿನ ಪ್ರಕಾರ ರೂ.10000 ವರೆಗಿನ ಫೋನ್ ಎಲ್ಲರಿಗೂ ಇಷ್ವಾಗುತ್ತೆ. ಸರಿಸುಮಾರು 10000 ರೂ. ವರೆಗೆ ಬೆಲೆಯಿರುವ ಬಹಳಷ್ಟು ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. 

ಇದನ್ನೂ ಓದಿ: ಫಾರ್ವರ್ಡ್‌ ಮೆಸೇಜ್‌ಗೂ ವಾಟ್ಸಾಪ್‌ ಕಡಿವಾಣ: ಅಡ್ಮಿನ್ ಗೆ ಹೊಸ ಅಧಿಕಾರ!

ಇಂದಿನ ಮೊಬೈಲ್ ಮಾರುಕಟ್ಟೆಯಲ್ಲಿ ರೂ.7000-10000 ಬೆಲೆಬಾಳುವ ಫೋನ್ ಗಳು ಯಾವುವು? ಇಲ್ಲಿದೆ ಪಟ್ಟಿ..

Mobile ModelPrice
Asus ZenFone Max Pro M2Rs. 9,999
Redmi Note 7Rs. 9,999
Realme U1Rs. 9,999
Nokia 5.1 PlusRs. 9,999
Realme 3Rs. 8,999
Asus ZenFone Max M2Rs. 8,499
Nokia 3.1 PlusRs. 9,399
Lenovo K9Rs. 8,999
Xiaomi Redmi 6 ProRs. 7,999
Infinix Note 5Rs. 8,999
Realme 2Rs. 9,499