ಈಗ ನಾವು ಆ್ಯಪ್’ಗಳ ಜಗತ್ತಿನಲ್ಲಿದ್ದೇವೆ. ಪ್ರತಿಯೊಂದು ಸೇವೆಗೂ ಆ್ಯಪ್ ಇದೆ. ತಂತ್ರಜ್ಞಾನ ಸಹ ಆ್ಯಪ್’ಗಳ ಮಯವಾಗುತ್ತಿದೆ. ಆ್ಯಪ್’ ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದು ಕಷ್ಟವಾಗಿದೆ. ಎಲ್ಲ ಕಡೆಗೂ ವಾಲುತ್ತಿರುವ ಆ್ಯಪ್’ಗಳು ಈಗ ಖಾಸಗಿ ಜೀವನದತ್ತಲೂ ಪ್ರವೇಶ ಮಾಡುತ್ತಿವೆ.

ಆ ರೀತಿಯ ಕೆಲವು ಆ್ಯಪ್’ಗಳು ಇಲ್ಲಿವೆ ನೋಡಿ

ಪಿಲ್ಲೂ : ಈ ಆ್ಯಪ್ ದಂಪತಿಗಳು ಯಾವ ರೀತಿ ಸೆಕ್ಸ್ ಮಾಡಬೇಕೆಂದು ಮಾಹಿತಿ ನೀಡುತ್ತದೆ. ಜೊತೆಗೆ ವಿಧವಿಧವಾದ ಮಾಹಿತಿಗಳು ಇದರಲ್ಲಿ ಅಡಕವಾಗಿದೆ.

ಕಪಲ್ : ಇದು ನಿಮ್ಮ ಹಾಗೂ ನಿಮ್ಮ ಸಂಗಾತಿಯ ದಾಂಪತ್ಯ ಜೀವನದ ಖಾಸಗಿ ಸಾಮಾಜಿಕ ಜಾಲತಾಣ ಸೃಷ್ಟಿಸುವುದರ ಜೊತೆ ನಿಮ್ಮ ಖಾಸಗಿತನದ ಹಲವು ವಿಷಯಗಳು ಇದರಲ್ಲಿದೆ.

ಸುರಕ್ಷತೆ ಸೆಕ್ಸ್’ಗಾಗಿ ‘ಐ’ಆ್ಯಪ್’: ಸುರಕ್ಷಿತವಾಗಿ ಹೇಗೆ ಸೆಕ್ಸ್ ಮಾಡುವುದು ನಿಮ್ಮ ಹತ್ತಿರದ ಸ್ಥಳಗಳಲ್ಲಿ ಎಲ್ಲಿ ಕಾಂಡೋಮ್’ಗಳು ದೊರೆಯುತ್ತವೆ ಮುಂತಾದವುದರ ಬಗ್ಗೆ ಈ ಆ್ಯಪ್’ನಲ್ಲಿ ಮಾಹಿತಿಯಿರುತ್ತದೆ.

ಐಕಾಮಸೂತ್ರ: ಸೆಕ್ಸ್ ಜೀವನದ ವಿಧವಿಧ ಮಾಹಿತಿಗಳು ಒಳಗೊಂಡ ಆ್ಯಪ್ ಇದಾಗಿದೆ.