11:03 PM (IST) Aug 09

Karnataka Latest News Live 9 August 2026ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು 421 ಕಿ.ಮೀ. ಮೈಲೇಜ್! - ಭಾರತದ ಅತ್ಯಂತ ಅಗ್ಗದ ಇವಿ ಕಾರುಗಳಿವು! ಇಲ್ಲಿದೆ ಅವುಗಳ ಕಂಪ್ಲೀಟ್ ಡೀಟೇಲ್ಸ್!

ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಬಜೆಟ್ ಸ್ನೇಹಿ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ನಾಲ್ಕು ಜನಪ್ರಿಯ ಹಾಗೂ ಅಗ್ಗದ ಇವಿ ಕಾರುಗಳ ಬೆಲೆ, ವೈಶಿಷ್ಟ್ಯಗಳು ಮತ್ತು ಮೈಲೇಜ್ ವಿವರಗಳನ್ನು ಈ ಸ್ಟೋರಿಯಲ್ಲಿ ನೀಡಲಾಗಿದೆ.

Read Full Story
09:14 PM (IST) Aug 09

Karnataka Latest News Live 9 August 2026Toxic - ಯಶ್‌ಗೂ ಮೊದಲು ರಾಧಿಕಾ ಪಂಡಿತ್‌ಗೆ ನಿರ್ಮಾಪಕ ಕೆವಿಎನ್ ವೆಂಕಟ್ 'ಧನ್ಯವಾದ' ಹೇಳಿದ್ದೇಕೆ? ಆ ಸೀಕ್ರೆಟ್ ಇಲ್ಲಿದೆ ನೋಡಿ!

ಟಾಕ್ಸಿಕ್ ಟ್ರೇಲರ್ ಲಾಂಚ್ ಈವೆಂಟ್‌ನಲ್ಲಿ, ಟೀಮ್‌ನ ಸಾಕಷ್ಟು ಜನರು ವೇದಿಕೆಯ ಮೇಲೆ ಮಾತನ್ನಾಡಿದ್ದಾರೆ. ಅವರಲ್ಲಿ ನಿರ್ಮಾಪಕರಾದ ವೆಂಕಟ್ ಕೆ ನಾರಾಯಣ ವಾರು ಆಡಿರುವ ಮಾತು ಸಾಕಷ್ಟು ಜನರಿಗೆ ಅಚ್ಚರಿ ತಂದಿತು. ಅದರೆ, ಬಳಿಕ ಅವರು ಕೊಟ್ಟ ಕ್ಲಾರಿಟಿ ಏನು? ಈ ಸ್ಟೋರಿ ನೋಡಿ..

Read Full Story
09:00 PM (IST) Aug 09

Karnataka Latest News Live 9 August 2026‘ರಾಯನ ಜಗತ್ತಿಗೆ ಪರ್ಫೆಕ್ಟ್ ಆಹ್ವಾನ’ - ಯಶ್ ‘ಟಾಕ್ಸಿಕ್’ ಟ್ರೇಲರ್‌ಗೆ ರಿಷಬ್ ಶೆಟ್ಟಿ ಮೆಚ್ಚುಗೆ

Toxic Trailer Reaction: ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಬಿಡುಗಡೆಯಾದ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಟ್ರೇಲರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story
08:06 PM (IST) Aug 09

Karnataka Latest News Live 9 August 2026Bengaluru - ಕನ್ನಡದಲ್ಲೇ ಹೇಳಿ ಅಂದಿದ್ದೇ ತಪ್ಪಾ? ಬೆಂಗಳೂರಿನಲ್ಲಿ ಕನ್ನಡಿಗನ ಅಟ್ಟಾಡಿಸಿ ಹೊಡೆದ ಹಿಂದಿವಾಲಾ ಗ್ಯಾಂಗ್!

ಬೆಂಗಳೂರಿನ ಯಲಹಂಕದಲ್ಲಿ ಡೆಲಿವರಿ ಬಾಯ್ ಬಸವರಾಜ್ ಮೇಲೆ ಹಿಂದಿ ಮಾತನಾಡುವ ಗುಂಪೊಂದು ಹಲ್ಲೆ ನಡೆಸಿದೆ. ತನಗೆ ಹಿಂದಿ ಬರುವುದಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ್ದಕ್ಕೆ ವಾಗ್ವಾದ ಬೆಳೆದು, ಯುವಕ-ಯುವತಿಯರ ತಂಡವು ಆತನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದೆ.

Read Full Story
07:51 PM (IST) Aug 09

Karnataka Latest News Live 9 August 2026ಟಾಕ್ಸಿಕ್ ಕಾರ್ಯಕ್ರಮದಲ್ಲಿ ರುಕ್ಮಿಣಿ ಧರಿಸಿದ್ದು ಸಿಂಪಲ್ ಡ್ರೆಸ್ ಅಂದುಕೊಂಡ್ರಾ? ಬೆಲೆ ಕೇಳಿದ್ರೆ ನಂಬಲ್ಲ!

Rukmini Vasanth: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ನಟಿ ರುಕ್ಮಿಣಿ ವಸಂತ್‌, ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.

Read Full Story
07:27 PM (IST) Aug 09

Karnataka Latest News Live 9 August 2026ಗಂಗಾವತಿ ಮತದಾರರಿಗೆ ಮಹತ್ವದ ಸುದ್ದಿ - 24988 ಹೆಸರು ಡಿಲೀಟ್, ಮುಂದೆ ಏನು ಮಾಡಬೇಕು?

Gangavathi Voter List 2026: ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಒಟ್ಟು 24,988 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕ್ಷೇತ್ರದಲ್ಲಿ ಒಟ್ಟು..

Read Full Story
07:13 PM (IST) Aug 09

Karnataka Latest News Live 9 August 2026ಹಾವು ಪೊರೆ ಬಿಚ್ಚುವುದನ್ನು ನೋಡಿದರೆ ಹಗೆ ತೀರಿಸಿಕೊಳ್ಳುತ್ತಾ? ಗೊತ್ತಿಲ್ಲದ ಸತ್ಯ ಇಲ್ಲಿದೆ!

Snake Myths and Facts: ಹಾವುಗಳು ಹಳೆಯ ಚರ್ಮವನ್ನು ಕಳಚಿ ಹೊಸ ಚರ್ಮವನ್ನು ಪಡೆಯುವ ನೈಸರ್ಗಿಕ ಪ್ರಕ್ರಿಯೆಯನ್ನು ಪೊರೆ ಬಿಚ್ಚುವುದು ಅಥವಾ ಎಕ್ಡಿಸಿಸ್ (Ecdysis) ಎಂದು ಕರೆಯಲಾಗುತ್ತದೆ.

Read Full Story
07:03 PM (IST) Aug 09

Karnataka Latest News Live 9 August 2026'ಆತ ಸಿಂಹವಾದರೆ, ಅವನ ತಂದೆ ನಾನೂ ಸಿಂಹವೇ'.. ಮಗ ಅಭಿಷೇಕ್ ಬಚ್ಚನ್ ಬಗ್ಗೆ ಹೀಗ್ ಹೇಳಿದ್ಯಾಕೆ ಬಿಗ್ ಬಿ?!

ಕೇವಲ ಅಮಿತಾಭ್ ಮಾತ್ರವಲ್ಲ, ಅಂದಿನ ಕಾಲದ ಮತ್ತೊಬ್ಬ ಸೂಪರ್ ಸ್ಟಾರ್ ಧರ್ಮೇಂದ್ರ ಕೂಡ ಇಷ್ಟೇ ಸಾಹಸಿಯಾಗಿದ್ದರು. 'ಕರ್ತವ್ಯ' ಚಿತ್ರದ ಚಿತ್ರೀಕರಣದ ವೇಳೆ ಧರ್ಮೇಂದ್ರ ಅವರು ನಿಜವಾದ ಚಿರತೆಯ ಜೊತೆ ಯಾವುದೇ ಡ್ಯೂಪ್ ಇಲ್ಲದೆ ಫೈಟ್ ಮಾಡಿದ್ದರು ಎಂದು ಮೋಹನ್ ನೆನಪಿಸಿಕೊಂಡಿದ್ದಾರೆ.

Read Full Story
06:34 PM (IST) Aug 09

Karnataka Latest News Live 9 August 2026ಯಾರಿಗೂ ಗೊತ್ತಿರದ ಯಶ್ ‘ಟಾಕ್ಸಿಕ್’ ಡೀಲ್ - ಸಂಭಾವನೆ ಬಗ್ಗೆ ಬಯಲಾಯ್ತು ಶಾಕಿಂಗ್ ಮಾಹಿತಿ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಸಿನಿಮಾಗಾಗಿ ಯಶ್ ಪಡೆದಿದ್ದಾರೆ ಎನ್ನಲಾಗುತ್ತಿರುವ ಸಂಭಾವನೆಯ ಬಗ್ಗೆಯೂ ಚರ್ಚೆ ಜೋರಾಗಿದೆ.

Read Full Story
06:12 PM (IST) Aug 09

Karnataka Latest News Live 9 August 2026‘ಟಾಕ್ಸಿಕ್’ಗಾಗಿ ರಾಧಿಕಾ ಪಂಡಿತ್ ಏನು ಮಾಡಿದ್ದಾರೆ? ಯಶ್ ಮಾತಿನಲ್ಲಿ ಬಯಲಾಯ್ತು ಅಸಲಿ ವಿಷಯ

‘ಟಾಕ್ಸಿಕ್’ ಸಿನಿಮಾಕ್ಕಾಗಿ ರಾಧಿಕಾ ಪಂಡಿತ್ ನೀಡಿದ ಕೊಡುಗೆಯೇನು? ಚಿತ್ರತಂಡದ ಹಲವು ಸದಸ್ಯರು ವೇದಿಕೆಯಲ್ಲಿ ಅವರ ತ್ಯಾಗವನ್ನು ನೆನಪಿಸಿಕೊಂಡಿದ್ದು, ಸ್ವತಃ ಯಶ್ ಕೂಡ ಪತ್ನಿಯ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.

Read Full Story
05:57 PM (IST) Aug 09

Karnataka Latest News Live 9 August 2026ಪೇಸರ್ ವಿರುದ್ಧ ಮೈದಾನದಲ್ಲೇ ಸಿಡಿದೆದ್ದ ಗೌತಿ! ಗಂಭೀರ್ ಕೆಂಗಣ್ಣಿಗೆ ಗುರಿಯಾದ ಸ್ಟಾರ್‌ ಪ್ಲೇಯರ್!

ಭಾರತ-ಶ್ರೀಲಂಕಾ ಅಭ್ಯಾಸ ಪಂದ್ಯದ ವೇಳೆ, ಹೆಡ್ ಕೋಚ್ ಗೌತಮ್ ಗಂಭೀರ್ ಸ್ಟಾರ್‌ ಬೌಲರ್‌ ಬೌಲಿಂಗ್ ಶೈಲಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಲೆಂಗ್ತ್ ಎಸೆಯುತ್ತಿದ್ದುದನ್ನು ಕಂಡು, ಗಂಭೀರ್ ಬೌಂಡರಿ ಲೈನ್‌ಗೆ ಬಂದು ಪಿಚ್‌ಗೆ ತಕ್ಕಂತೆ 'ಫುಲರ್ ಲೆಂಗ್ತ್' ಎಸೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Read Full Story
05:51 PM (IST) Aug 09

Karnataka Latest News Live 9 August 2026ಗುರುಕಿರಣ್ ತಾಯಿ ರತ್ನಕಾಂತಿ ಶೆಟ್ಟಿ ನಿಧನ - ಭಾವುಕ ಪೋಸ್ಟ್ ಮೂಲಕ ನೆನಪಿಸಿಕೊಂಡ ಸಂಗೀತ ನಿರ್ದೇಶಕ

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಅವರ ತಾಯಿ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ ಅವರು ನಿಧನರಾಗಿದ್ದಾರೆ. ತಾಯಿಯ ಅಗಲಿಕೆಯಿಂದ ದುಃಖಿತರಾಗಿರುವ ಗುರುಕಿರಣ್..

Read Full Story
05:30 PM (IST) Aug 09

Karnataka Latest News Live 9 August 2026ಜನಿಸಿದ 5ನೇ ದಿನವೇ ಆಧಾರ್ ನೋಂದಣಿ - ಗಂಗಾವತಿಯ ಕಂದಮ್ಮಗೆ ವಿಶ್ವ ದಾಖಲೆ ಗೌರವ!

Gangavathi Baby: ಜನಿಸಿದ ಕೇವಲ ಐದು ದಿನಗಳಲ್ಲೇ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಂಡ ಕಿರಿಯ ಮಗುವೆಂಬ ಹೆಗ್ಗಳಿಕೆಗೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಅಂಚುರಿ ರೇಯಾಂಕ ತ್ರಿನಯನಿ ಪಾತ್ರಳಾಗಿದ್ದಾಳೆ.

Read Full Story
05:28 PM (IST) Aug 09

Karnataka Latest News Live 9 August 2026ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರಿನ 'ಮೆಜೆಸ್ಟಿಕ್' ಏರಿಯಾದ ಸೀಕ್ರೆಟ್ ಬಿಚ್ಚಿಟ್ಟ ಯಶ್.. 'ಸ್ಟೇಡಿಯಂ' ಅಂದಿದ್ಯಾಕೆ?

'ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದ್ದ ನಟ ಯಶ್, 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ಮೂಲಕ ಜಾಗತಿಕ ನಟರಾಗಿ 'ಪ್ಯಾನ್ ವರ್ಲ್ಡ್' ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಹಾಲಿವುಡ್ ಸ್ಟುಡಿಯೋದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾ ಬಗ್ಗೆ ಯಶ್ ಹೇಳಿದ್ದೇನು? ನೋಡಿ..

Read Full Story
05:15 PM (IST) Aug 09

Karnataka Latest News Live 9 August 2026ಬಾದಾಮಿ, ಗೋಡಂಬಿ ಮಾತ್ರವಲ್ಲ! ಈ ಬೀಜದಲ್ಲೂ ಅಡಗಿದೆ ಆರೋಗ್ಯದ ರಹಸ್ಯ

Sunflower Seeds Benefits: ಬಾದಾಮಿ, ಗೋಡಂಬಿಯಂತೆ ಸೂರ್ಯಕಾಂತಿ ಬೀಜಗಳೂ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿವೆ. ಪ್ರತಿದಿನ ಮಿತ ಪ್ರಮಾಣದಲ್ಲಿ ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ದೇಹಕ್ಕೆ..

Read Full Story
04:54 PM (IST) Aug 09

Karnataka Latest News Live 9 August 2026ನೆಲ ಒರೆಸುವ ನೀರಿಗೆ ಇದನ್ನು ಸೇರಿಸಿ - ಮನೆ ಸ್ವಚ್ಛವಾಗುವುದರ ಜೊತೆಗೆ ತಾಜಾ ವಾಸನೆಯೂ ಇರುತ್ತೆ!

ಪ್ರತಿದಿನ ನೆಲ ಒರೆಸುವುದು ಮನೆಯ ಸ್ವಚ್ಛತೆಯ ಪ್ರಮುಖ ಭಾಗ. ಆದರೆ ಕೆಲವೊಮ್ಮೆ ಚೆನ್ನಾಗಿ ಒರೆಸಿದ ಕೆಲವೇ ಗಂಟೆಗಳಲ್ಲಿ ನೆಲ ಮತ್ತೆ ಕೊಳೆಯಾಗಿ ಕಾಣಿಸಬಹುದು. ಕೆಲ ಸಂದರ್ಭಗಳಲ್ಲಿ ಮನೆಯಲ್ಲಿ ಅಹಿತಕರ ವಾಸನೆಯೂ ಕಾಣಿಸಿಕೊಳ್ಳಬಹುದು.

Read Full Story
04:33 PM (IST) Aug 09

Karnataka Latest News Live 9 August 2026ಪುರುಷರಿಗೆ ಬಲ, ಮಹಿಳೆಯರಿಗೆ ಎಡ.. ಪ್ರತಿದಿನ ನೋಡಿದರೂ ಗಮನಿಸದ ಶರ್ಟ್ ಬಟನ್‌ಗಳ ಈ ವಿಚಿತ್ರ ವ್ಯತ್ಯಾಸ ಗೊತ್ತಾ?

ಪುರುಷರ ಶರ್ಟ್‌ಗಳಲ್ಲಿ ಸಾಮಾನ್ಯವಾಗಿ ಬಟನ್‌ಗಳು ಬಲಭಾಗದಲ್ಲಿದ್ದರೆ, ಮಹಿಳೆಯರ ಶರ್ಟ್‌ಗಳಲ್ಲಿ ಅವು ಎಡಭಾಗದಲ್ಲಿರುವುದನ್ನು ನೀವು ಗಮನಿಸಿರಬಹುದು. ಇದು ಕೇವಲ ಫ್ಯಾಷನ್ ಅಥವಾ ವಿನ್ಯಾಸದ ವಿಚಾರವಲ್ಲ.

Read Full Story
04:25 PM (IST) Aug 09

Karnataka Latest News Live 9 August 2026Student Protest - ಜಾರ್ಖಂಡ್‌ನಲ್ಲಿಯೂ ಗೆದ್ದ ಸ್ಟೂಡೆಂಟ್‌ ಪ್ರೊಟೆಸ್ಟ್‌; ಸರ್ಕಾರದ ತಲೆಬಾಗಿಸಿದ ಬೇಡಿಕೆಗಳು ಯಾವುವು? ಇದೆಯಾ ಕರ್ನಾಟಕಕ್ಕೂ ಈ ಮಾದರಿ ಅಗತ್ಯತೆ?

ಕಳೆದ 16 ದಿನಗಳಿಂದ ನಡೆಯುತ್ತಿರುವ ಜೆಪಿಎಸ್‌ಸಿ-ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧದ ವಿದ್ಯಾರ್ಥಿ ಪ್ರತಿಭಟನೆ ಮಹತ್ವದ ಘಟ್ಟ ತಲುಪಿದೆ. ಮೂಲಗಳ ಪ್ರಕಾರ, ಪರೀಕ್ಷೆ ರದ್ದು, ಸಿಐಡಿ ತನಿಖೆ ಸೇರಿದಂತೆ ಹಲವು ಬೇಡಿಕೆಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story
04:17 PM (IST) Aug 09

Karnataka Latest News Live 9 August 2026‘S’ ಆಕಾರದಲ್ಲಿ ಓಡಿದರೆ ಹಾವಿನಿಂದ ತಪ್ಪಿಸಿಕೊಳ್ಳಬಹುದಾ? ಅಸಲಿ ಸತ್ಯ ಇಲ್ಲಿದೆ

ಹಾವು ಬೆನ್ನಟ್ಟಿದಾಗ ‘S’ ಆಕಾರದಲ್ಲಿ ಓಡಿದರೆ ಅದರಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹರಿದಾಡುತ್ತದೆ. ಆದರೆ ಇದಕ್ಕೆ ಯಾವುದೇ ಖಚಿತ ವೈಜ್ಞಾನಿಕ ಆಧಾರವಿಲ್ಲ.

Read Full Story
04:06 PM (IST) Aug 09

Karnataka Latest News Live 9 August 2026BJP MLA - '25 ಮದುವೆಯಾದ ವ್ಯಕ್ತಿಯೊಂದಿಗೆ ಮಗಳ ಮದುವೆ', ನಮಗೆ ಮೋಸ ಮಾಡಿದರು ಅಂತ ಕಣ್ಣೀರಿಟ್ಟ ಬಿಜೆಪಿ ಶಾಸಕ!

ನಕಲಿ ಗುರುತಿನ ಚೀಟಿಯೊಂದಿಗೆ ಈಗಾಗಲೇ 25 ಮದುವೆಯಾಗಿ ಹಲವರಿಗೆ ಮೋಸ ಮಾಡಿದ ವ್ಯಕ್ತಿ ತಮ್ಮ ಮಗಳನ್ನು ಮದುವೆಯಾಗಿದ್ದಾನೆ ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ. ಸದ್ಯ ಶಾಸಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಮಡು ತನಿಖೆ ನಡೆಸಿದ್ದಾರೆ.

Read Full Story