ನಲ​ಪಾಡ್​ ಅಂಡ್​ ಗ್ಯಾಂಗ್​ ಮಾಡಿದ ಹಲ್ಲೆ ಪ್ರಕರಣ ಮತ್ತೆ ಸುದ್ದಿಯಲ್ಲಿ . ಮತ್ತೆ ಸುದ್ದಿಯಾಗ್ತಿದೆ ವಿದ್ವತ್ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣ . 

ನಲ​ಪಾಡ್​ ಅಂಡ್​ ಗ್ಯಾಂಗ್​ ಮಾಡಿದ ಹಲ್ಲೆ ಪ್ರಕರಣ ಮತ್ತೆ ಸುದ್ದಿಯಲ್ಲಿ . ಮತ್ತೆ ಸುದ್ದಿಯಾಗ್ತಿದೆ ವಿದ್ವತ್ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣ . ಅಂದು ಹಲ್ಲೆಗೊಳಗಾಗಿದ್ದ ವಿದ್ವತ್​ ಮೇಲೆ ನಡೆಯುತ್ತಾ ಮತ್ತೊಂದು ಅಟ್ಯಾಕ್​..? ಅಟ್ಯಾಕ್ ನಡೆಯಲಿದೆ ಅನ್ನೋ ಸೂಚನೆ ವಿದ್ವತ್​ಗೆ ಸಿಕ್ಕಿದೆಯಾ..! ನಲಪಾಡ್​ ಕೇಸ್​ನ ಮೂರನೇ ಆರೋಪಿಯಿಂದ ವಿದ್ವತ್​ಗೆ ಬೆದರಿಕೆ. ಈ ಹಿಂದೆ ನಲಪಾಡ್​ನಿಂದ ಹಲ್ಲೆಗೊಳಗಾಗಿದ್ದ ವಿದ್ವತ್​. 

"