Asianet Suvarna News Asianet Suvarna News

ಸರ್ಕಾರಿ ನೌಕರರ ಭತ್ಯೆಗಳ ನೀಡಿಕೆಗೆ ಸಂಪುಟ ಸಭೆ ಒಪ್ಪಿಗೆ!

ಬಾಕಿ ಇರುವ ಸರ್ಕಾರಿ ನೌಕರರ ಭತ್ಯೆಗಳ ನೀಡಿಕೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. 6ನೇ ವೇತನ ಆಯೋಗದ ಶಿಫಾರಸ್ಸುಗಳ ಪೈಕಿ ಜಾರಿಹಾಗದೇ ಉಳಿದಿರುವಂತಹ ಭತ್ಯೆಗಳನ್ನು ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬೆಂಗಳೂರು(ಡಿ.05): ಬಾಕಿ ಇರುವ ಸರ್ಕಾರಿ ನೌಕರರ ಭತ್ಯೆಗಳ ನೀಡಿಕೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. 6ನೇ ವೇತನ ಆಯೋಗದ ಶಿಫಾರಸ್ಸುಗಳ ಪೈಕಿ ಜಾರಿಹಾಗದೇ ಉಳಿದಿರುವಂತಹ ಭತ್ಯೆಗಳನ್ನು ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...
 

Video Top Stories