Asianet Suvarna News Asianet Suvarna News

ರಾಜ್ಯದಲ್ಲಿ 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯದಲ್ಲಿ ಇಂದು 6 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಪೈಕಿ ಡೆಪ್ಯೂಟಿ ಇನ್ಸ್‌ಪೆಕ್ಟರ್‌ ಜನರಲ್‌ (ಡಿಐಜಿ) ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು (ಎಸ್‌ಪಿ) ಸೇರಿದ್ದಾರೆ.

Transfer of 6 IPS officers in the state sat
Author
First Published Jan 12, 2023, 8:59 PM IST

ಬೆಂಗಳೂರು (ಜ.12): ರಾಜ್ಯದಲ್ಲಿ ಇಂದು 6 ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಪೈಕಿ ಡೆಪ್ಯೂಟಿ ಇನ್ಸ್‌ಪೆಕ್ಟರ್‌ ಜನರಲ್‌ (ಡಿಐಜಿ) ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು (ಎಸ್‌ಪಿ) ಸೇರಿದ್ದಾರೆ.

ವೈ.ಎಸ್. ರವಿಕುಮಾರ್ - DIG ಡೈರೆಕ್ಟರ್ ಆಫ್ ಸಿವಿಲ್ ರೈಟ್ಸ್ ಎನ್‌ಫೋರ್ಸ್‌ಮೆಂಟ್‌ 
ದಿವ್ಯ. ವಿ. ಗೋಪಿನಾಥ್ -ಡೈರೆಕ್ಟರ್ ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು
ಚೇತನ್. ಆರ್- ನಗರಪೊಲೀಸ್ ಆಯುಕ್ತ ಕಲಬುರ್ಗಿ ಸಿಟಿ
ಹನುಮಂತರಾಯ - ಪೊಲೀಸ್‌ ವರಿಷ್ಠಾಧಿಕಾರಿ ಇಂಟೆಲಿಜೆನ್ಸ್ ಹಾವೇರಿ
ನಾರಾಯಣ.ಎಂ - ಪೊಲೀಸ್‌ ವರಿಷ್ಠಾಧಿಕಾರಿ ಕೋಲಾರ ಜಿಲ್ಲೆ 
ಡಾ. ಶಿವಕುಮಾರ್ - ಪೊಲೀಸ್‌ ವರಿಷ್ಠಾಧಿಕಾರಿಹಾವೇರಿ ಜಿಲ್ಲೆ

Follow Us:
Download App:
  • android
  • ios