Asianet Suvarna News Asianet Suvarna News

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ, ನಿನ್ನೆ 108 ಇಂದು 30 ಮಂದಿ ವರ್ಗಾವಣೆ!

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಗಳವಾರ ಮತ್ತೆ ಸರಕಾರ ಮೇಜರ್‌ ಸರ್ಜರಿ ಮಾಡಿದೆ. ಒಟ್ಟು 30 ಇನ್ಸ್‌ಪೆಕ್ಟರ್‌ಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ.

transfer in karnataka police department gow
Author
First Published Nov 29, 2022, 9:12 PM IST

ಬೆಂಗಳೂರು (ನ.29): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಗಳವಾರ ಮತ್ತೆ ಸರಕಾರ ಮೇಜರ್‌ ಸರ್ಜರಿ ಮಾಡಿದೆ. ಒಟ್ಟು 30 ಇನ್ಸ್‌ಪೆಕ್ಟರ್‌ಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಸೋಮವಾರ ಕೂಡ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿತ್ತು. 108 ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿತ್ತು. ಇಂದು ಮತ್ತೆ 30 ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿ ಸರ್ಕಾರದ ಆದೇಶ ಹೊರಡಿಸಿದೆ. ಕಾಟನ್ ಪೇಟೆ ಠಾಣೆಯಿಂದ ಪ್ರವೀಣ್ , ಚಿಕ್ಕಮಗಳೂರು ಮಹಿಳಾ ಠಾಣೆಯಿಂದ ಮಹಮ್ಮದ್ ಸಲೀಂ,  ತಿಪಟೂರು ಗ್ರಾಮಾಂತ ಠಾಣೆಯಿಂದ ಜಯಲಕ್ಷ್ಮಮ್ಮ ಸೇರಿ ಒಟ್ಟು 30 ಮಂದಿಯ ವರ್ಗಾವಣೆಯಾಗಿದೆ. ವರ್ಗಾವಣೆ ಆಗಿರುವವರ ಸಂಪೂರ್ಣ ವಿವರ ಇಲ್ಲಿದೆ.


 

 

transfer in karnataka police department gow

transfer in karnataka police department gow
 

Follow Us:
Download App:
  • android
  • ios