Asianet Suvarna News Asianet Suvarna News

ಇಂದು ಬೆಂಗಳೂರಿನ ಈ ಭಾಗಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ

66/11 ಕೆವಿ-ಎ ಸ್ಟೇಷನ್ ಲೈನ್‌ನಲ್ಲಿ ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಇಂದು (ಭಾನುವಾರ) ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವುಂಟಾಗಲಿದೆ.

Power supply is fluctuating in these parts of Bangalore today rav
Author
First Published Feb 4, 2024, 6:11 AM IST

ಬೆಂಗಳೂರು (ಫೆ.4): 66/11 ಕೆವಿ-ಎ ಸ್ಟೇಷನ್ ಲೈನ್‌ನಲ್ಲಿ ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಇಂದು (ಭಾನುವಾರ) ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವುಂಟಾಗಲಿದೆ.

ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿರುವ ಪ್ರದೇಶಗಳು: ಶೇಷಾದ್ರಿ ರಸ್ತೆ, ಕುರುಬರ ಸಂಘದ ವೃತ್ತ, ಗಾಂಧಿನಗರ, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಶೇಷಾದ್ರಿಪುರಂ, ವಿನಾಯಕ ವೃತ್ತ, ಕುಮಾರ ಪಾರ್ಕ್ ಪೂರ್ವ, ಟ್ಯಾಂಕ್ ಬಂಡ್ ರಸ್ತೆ, ಎಸ್‌ಸಿ ರಸ್ತೆ, ಕೆಜಿ ರಸ್ತೆ, ಆಸ್ಪತ್ರೆ ರಸ್ತೆ, ಲಕ್ಷ್ಮಣ ಪುರಿ, ಕಬ್ಬನ್‌ಪೇಟೆ, ಆನಂದ ರಾವ್ ಸರ್ಕಲ್, ವಸಂತನಗರ, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ಹೈಗ್ರೌಂಡ್ಸ್, ಕೆಕೆ ಲೇನ್, ಉಡುಪಿ ಕೃಷ್ಣ ಭವನ, ಬಿವಿಕೆ ಅಯ್ಯಂಗಾರ್ ರಸ್ತೆ, ಸಿಟಿ ಸ್ಟ್ರೀಟ್, ಅವೆನ್ಯೂ ರಸ್ತೆ, ಚಿಕ್ಕಪೇಟೆ, ನೃಪತುಂಗ ರಸ್ತೆ, ಕೆಆರ್ ವೃತ್ತ, ಅರಮನೆ ರಸ್ತೆ, ಖೋಡೆಯ ವೃತ್ತ, ಮಾಗಡಿ ರಸ್ತೆ ರೈಲ್ವೆ ಕಾಲೋನಿ, ಗೋಪಾಲಪುರ, ಮಿನರ್ವ ಮಿಲ್, ಕೆಎಸ್‌ಆರ್‌ಟಿಸಿ ಕೆಂಪೇಗೌಡ ಬಸ್ ನಿಲ್ದಾಣ, ಬೆಂಗಳೂರು ಕೇಂದ್ರ ರೈಲು ನಿಲ್ದಾಣ, ಚಿಕ್ಕಪೇಟೆ ಮುಖ್ಯರಸ್ತೆ, ಮಾಗಡಿ ರಸ್ತೆ 1ನೇ ಕ್ರಾಸ್ ನಿಂದ 10ನೇ ಕ್ರಾಸ್ ವರೆಗೆ, ನೃಪತುಂಗ ರಸ್ತೆ, ಎಸ್‌ಪಿ ರಸ್ತೆ, ಎಸ್‌ಜೆಪಿ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆ, ವಿಠಲ್ ಮಲ್ಯ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ನಾಗರಿಕರು ದೂರುಗಳನ್ನು ಸಲ್ಲಿಸಲು 1912 ನ್ನು ಡಯಲ್ ಮಾಡಿ ಅಥವಾ ಯಾವುದೇ ಸಂದೇಹಗಳಿದ್ದರೆ 58888 ಗೆ ಎಸ್ ಎಂಎಸ್ ಮಾಡಬಹುದು.

ಬೆಂಗಳೂರು: ನಗರದಲ್ಲಿವೆ 19 ಅಪಾಯಕಾರಿ ಶಾಲೆಗಳು! ಪುನರ್ ನಿರ್ಮಾಣಕ್ಕೆ ಲೋಕಸಭಾ ಚುನಾವಣೆ ಅಡ್ಡಿ!

Follow Us:
Download App:
  • android
  • ios