ರಾಜಕೀಯದಲ್ಲಿ ಸೋಲಿಲ್ಲದ ಸರದಾರ ನಮ್ಮ ಅಂಬಿ

ಮಂಡ್ಯದ ಗಂಡು ಅಂಬರೀಶ್ ಇಂದು [ಶನಿವಾರ] ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ಅಂಬಿ ರಾಜಕೀಯ ನಡೆ

Political career of Ambareesh

ಬೆಂಗಳೂರು, [ನ.24]: ಸ್ಯಾಂಡಲ್​ವುಡ್​ನ ಜಲೀಲ, ಮಂಡ್ಯದ ಗಂಡು ಅಂಬರೀಶ್ ಇಂದು [ಶನಿವಾರ] ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

ಅಗಲಿದ ಕರ್ನಾಟಕ ಕರ್ಣ ಅಂಬರೀಶ್ ಸಂಕ್ಷಿಪ್ತ ಪರಿಚಯ

ರೆಬೆಲ್ ಸ್ಟಾರ್ ಅಂಬರೀಶ್ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡು ರಾಜಕೀಯ ರಂಗವನ್ನು ಪ್ರವೇಶ ಮಾಡಿದ್ದರು. ಮಂಡ್ಯದ ಗಂಡು ಅಂಬರೀಶ್​ ಅವರು ಸಂಸದರು, ರಾಜ್ಯ ಸಚಿವರು, ಆಗಿ ಆಯ್ಕೆ ಆಗಿ ಸೋಲಿಲ್ಲದ ಸರದಾರರಾಗಿದ್ದರು. ಇದೀಗ ಅವರ ನಿಧಾನದಿಂದಾಗಿ ಸ್ಯಾಂಡಲ್ ವುಡ್ ದೊಡ್ಡ ಕಳಚಿದಂತಾಗಿದೆ.

ಮಾಜಿ ಸಚಿವ, ನಟ ಅಂಬರೀಶ್ ವಿಧಿವಶ

ಅಂಬಿ ರಾಜಕೀಯ ನಡೆ
* 1998-99 12ನೇ ಲೋಕಸಭಾ ಸದಸ್ಯರು.
* 1999-04 13ನೇ ಲೋಕಸಭಾ ಸದಸ್ಯರು.
* 2004-09 14ನೇ ಲೋಕಸಭಾ ಸದಸ್ಯರು.
* 2006-08 ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು.
* 2008 ರಲ್ಲಿ ಕಾವೇರಿ ನೀರಿನ ವಿವಾದದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
* 2012 ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರು.
* 2013 ರಲ್ಲಿ ಕರ್ನಾಟಕ ರಾಜ್ಯ ವಸತಿ ಸಚಿವರು.

Latest Videos
Follow Us:
Download App:
  • android
  • ios