Asianet Suvarna News Asianet Suvarna News

'ಮೋದಿ ಹೊಗಳಿದವರಿಗೂ ರಾಜ್ಯ ಸರ್ಕಾರದ ಭರ್ಜರಿ ಗಿಫ್ಟ್'

ಕರ್ನಾಟಕ ಪುಸ್ತಕ ಪ್ರಾಧಿಕಾರ, ಬಯಲಾಟ ಅಕಾಡೆಮಿಗೆ ಹೊಸ ಪದಾಧಿಕಾರಿಗಳು/ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ/ ಸೋಶೀಯಲ್ ಮೀಡಿಯಾದಲ್ಲಿ ಮೋದಿ ಪರವಾಗಿ ಬ್ಯಾಟ್ ಬೀಸಿದವರಿಗೂ ಸ್ಥಾನ!

New president and members appointed for Various Academy karnataka
Author
Bengaluru, First Published Oct 18, 2019, 5:01 PM IST

ಬೆಂಗಳೂರು(ಅ. 18)  ವಿವಿಧ ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ನೂತನ ಪದಾಧಿಕಾರಿಗಳ ನೇಮಕವಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಹೊಸ ಸದಸ್ಯರ ನೇಮಕ ಮಾಡಿದೆ.

ದೋಸ್ತಿ ಸರ್ಕಾರ ಮತ್ತು ಕಾಂಗ್ರೆಸ್ ವಿರುದ್ಧ ಮಾತನಾಡುತ್ತ ಬಂದವರಿಗೂ ಸ್ಥಾನ ಸಿಕ್ಕಿದೆ. ನರೇಂದ್ರ ಮೋದಿ ಅವರನ್ನು ಹೊಗಳುತ್ತ ಬಂದವರಿಗೆ ಪ್ರಾಧಿಕಾರದ ಸದಸ್ಯ ಸ್ಥಾನ ಸಿಕ್ಕಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆ ಸಂಗತಿಗಳು ಏನೇ ಇದ್ದರೂ ಹೊಸ ನೇಮಕ ಆಗಿರುವುದು ಸತ್ಯ. ಅವರಿಗೆ ಪದಾಧಿಕಾರದ ಸ್ಥಾನದ ಗೌರವ ನೀಡಲೇಬೇಕು. ಸೋಶಿಯಲ್ ಮೀಡಿಯಾದ ಚರ್ಚೆಗಳನ್ನೆಲ್ಲ ಬದಿಗಿಟ್ಟು ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಕ್ಕೆ ಬಂದಿರುವ ಹೊಸ ಪದಾಧಿಕಾರಿಗಳಿಗೊಂದು ಸ್ವಾಗತ ಹೇಳೋಣ..

ಹಾಗಾದರೆ ಹೊಸ ನೇಮಕಗಳು ಯಾವವು? ಯಾರಿಗೆಲ್ಲ ಸ್ಥಾನ ಒಲಿದು ಬಂದಿದೆ. ನಿಮ್ಮ ಮುಂದೆ ಅಧಿಸೂಚನೆಯ ಪಟ್ಟಿ ಇಲ್ಲಿದೆ.

ನವೆಂಬರ್ ನಿಂದ ನರೇಂದ್ರ ಮೋದಿಗೆ ಗಂಡಾಂತರ, ಡಿಕೆಶಿಗೆ ಸಿಎಂ ಪಟ್ಟ

ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಟಿಎಸ್ ನಾಗಾಭರಣ (ಅಧ್ಯಕ್ಷ)

ಸದಸ್ಯರು:
ಕಬ್ಬಿನಾಲೆ ವಸಂತ ಭಾರಧ್ವಜ
ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ
ರೋಹಿತ್ ಚಕ್ರತೀರ್ಥ
ಅಬ್ದುಲ್ ರಹಮಾನ್ ಪಾಷಾ
ರಮೇಶ್ ಗುಬ್ಬಿಗೂಡ
ಸುರೇಶ್ ಬಡಿಗೇರ್ 
ಎನ್‌.ಆರ್.ವಿಶುಕುಮಾರ್

ವಿವಿಧ ಅಕಾಡೆಮಿ, ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಅಜರ್ಕಳ ಗಿರೀಶ್ ಭಟ್(ಅಧ್ಯಕ್ಷರು)

ಸದಸ್ಯರು:
ಅಜ್ಜಂಪುರ ಮಂಜುನಾಋ
ಡಾ.ಮಾಧವ ಪೆರಾಜೆ
ಡಾ. ಷಣ್ಮುಖ
ಡಾ.ಎಂ.ಎಸ್.ಚೈತ್ರ
ಡಾ. ಡಂಕಿನ್ ಜಳಕಿ
ಸ.ಗಿರಿಜಾಶಂಕರ್

ಕನ್ನಡ ಪುಸ್ತಕ ಪ್ರಾಧಿಕಾರ
ಡಾ.ಎಂ.ಎನ್.ನಂದೀಶ್ ಹಂಜೆ(ಅಧ್ಯಕ್ಷರು)

ಸದಸ್ಯರು:
ಅಶೋಕ್ ರಾಯ್ಕರ್
ಪುರುಷೋತ್ತಮ ಗೌಡ
ಡಾ.ಟಿ.ಎ.ಎನ್.ಖಂಡಿಗೆ
ಸಂಗಮೇಶ್ ಪೂಜಾರ್
ಪ್ರಕಾಶ್ ಕಂಬತ್ತಹಳ್ಳಿ
ಪ್ರೊ.ಗದ್ದಗಿಮಠ
ಎ.ವಿ.ನಾವುಡ
ಎಚ್‌.ಬಿ.ಬೋರಲಿಂಗಯ್ಯ
 

ಕನ್ನಡ ಸಾಹಿತ್ಯ ಅಕಾಡೆಮಿ
ಡಾ.ಬಿ.ವಿ.ವಸಂತ್‌ಕುಮಾರ್(ಅಧ್ಯಕ್ಷರು)

ಸದಸ್ಯರು
ಜಿನದತ್ತ ಹಡಗಲಿ
ಛಾಯಾ ಭಗವತಿ
ರೋಹಿಣಾಕ್ಷ ಶಿರ್ಲಾಲು
ಸಂತೋಷ್ ತಮ್ಮಯ್ಯ
ಡಾ.ಬಿ.ಎಂ.ಶರಭೇಂದ್ರ ಸ್ವಾಮಿ
ಪಾರ್ವತಿ ಪಿಟಗಿ
ಪ್ರೊ.ಕೃಷ್ಣೇಗೌಡ
ಡಾ.ಎ.ಎಷ್.ತಾರಾನಾಥ
ಡಾ.ವೈ.ಸಿ.ಭಾನುಮತಿ

ಕರ್ನಾಟಕ ನಾಟಕ ಅಕಾಡೆಮಿ
ಭೀಮಸೇನ(ಅಧ್ಯಕ್ಷರು)

ಸದಸ್ಯರು
ಎಮ್‌.ಕೆ.ಮಠ
ಪ್ರೇಮ ಬದಾಮಿ
ಪ್ರಭುದೇವ ಕಪ್ಪಗಲ
ವಿನೋದ್ ಅಂಬೇಕರ್
ಶಿವಪ್ಪ ಭರಮಪ್ಪ ಅದರಗುಂಚಿ
ಜೋನೆಸಫ್
ಡಾ.ಎಂ.ಗುಣಶೀಲನ್
ಕೆ.ಆರ್.ಪ್ರಕಾಶ್
ಟಿ.ಎ.ರಾಶಿವಯ್ಯ
ನಾಗರಾಜ್ ರಾವ್ ಕಲ್ಕಟ್ಟೆ
ಯಶವಂತರಾವ್ ಸರ್ ದೇಶಪಾಂಡೆ
ವೈದ್ಯನಾಥ್ ಬಿರಾದಾರ್
ಟಿ.ಜಯರಾಮ್
 

ಚಕ್ರತೀರ್ಥಗೆ ತಿತಾ ಶರ್ಮ ಪ್ರಶಸ್ತಿ

ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ
ಆನೂರು ಅನಂತ ಕೃಷ್ಣಶರ್ಮ(ಅಧ್ಯಕ್ಷರು)

ಸದಸ್ಯರು
ಡಾ.ವೀರಣ್ಣ ಪತ್ತರ್
ಡಾ.ನಿರುಪಮಾ ರಾಜೇಂದ್ರ
ಶಂಕರ್ ಶಾನುಭಾಗ್
ಸುಜೇಂದ್ರ ಬಾಬು
ರಾಜಗೋಪಾಲ್
ಹೊಸಹಳ್ಳಿ ವೆಂಕಟರಾಮ್
ಶಾರದಾಮಣಿ ಶೇಖರ್
ರಮ್ಯಾ ಸೂರಜ್
ಹೇಮಾ ವಾಗ್ಮೋರೆ
ರೇಖಾ ಪ್ರೇಮಕುಮಾರ್
ಪದ್ಮಿನಿವೋಕ್
ಕಿಕ್ಕೇರಿ ಕೃಷ್ಣಮೂರ್ತಿ
 

ಕರ್ನಾಟಕ ಶಿಲ್ಪಕಲಾ ಅಕಾಡೆಮಿ
ವೀರಣ್ಣ ಅರ್ಕಸಾಲಿ(ಅಧ್ಯಕ್ಷರು)

ಸದಸ್ಯರು
ರಾಜೇಶ್ ಪತ್ತಾರ್
ಸುರೇಶ್ ಗುಡಿಗಾರ್
ಅಣ್ಣಪ್ಪ ಆಚಾರ್ಯ
ಚಂದ್ರಶೇಖರ್ ನಾಯ್ಕ್
ನಟರಾಜ್
ಶ್ರೀಧರ್ ಕಾಶಿನಾಥ್
ಕೃಷ್ಣಪ್ಪ ಬಡಿಗೇರ
ಸುರೇಶ್ ಎಸ್.ಕಮ್ಮಾರ್
ಮಂಜುನಾಥ್ ಆಚಾರ್
ಜಗದೀಶ್ ಎಸ್.ದೊಡ್ಡಮನಿ
ಮನೋಹರ್ ಕಾಳಪ್ಪ ಪತ್ತಾರ್
 

ಕರ್ನಾಟಕ ಲಲಿತಕಲಾ ಅಕಾಡೆಮಿ
ಡಿ.ಮಹೇಂದ್ರ(ಅಧ್ಯಕ್ಷರು)

ಸದಸ್ಯರು
ರಮೇಶ್ ಚೌಹಾಣ್
ಬಿ.ಆರ್.ಉಪ್ಪಳ
ಗಣೇಶ್ ಧಾರೇಶ್ವರ
ನರಸಿಂಹಮೂರ್ತಿ
ವಿನೋದ್ ಕುಮಾರ್
ಲಕ್ಷ್ಮೀ ಮೈಸೂರು
ಸೂರ್ಯಪ್ರಕಾಶ್
ಆತ್ಮಾನಂದ್ ಎಚ್‌.ಎ
ಅನೀಸ್ ಫಾತೀಮ
ಜಯಾನಂದ ಮಾದರ

ಕರ್ನಾಟಕ ಯಕ್ಷಗಾನ ಅಕಾಡೆಮಿ
ಎಂ.ಎ .ಹೆಗಡೆ (ಅಧ್ಯಕ್ಷರು)

ಸದಸ್ಯರು:
ಮಾಧವ ಭಂಡಾರಿ
ನವನೀತ ಶೆಟ್ಟಿ
ಆರತಿ ಪಟ್ರಮೆ
ರಾಧಕೃಷ್ಣ ಕಲ್ಚಾರು
ರಮೇಶ್ ಬೇಗಾರು
ದಿವಾಕರ ಹೆಗಡೆ
ಕೆ. ಎಂ ಶೇಖರ್
ಶ್ರೀನಿವಾಸ್ ಸಾಸ್ತಾನ್​​​
ಯೋಗೇಶ್ ರಾವ್​​
ಜಿ ಎಸ್ ಭಟ್​​, ಮೈಸೂರು
ನಿರ್ಮಲಾ ಮಂಜುನಾಥ್ ಹೆಗಡೆ

ಕರ್ನಾಟಕ ಜಾನಪದ ಅಕಾಡೆಮಿ
ಮಂಜಮ್ಮ ಜೋಗತಿ (ಅಧ್ಯಕ್ಷರು)

ಸದಸ್ಯರು:
ಲಿಂಗಪ್ಪ ಶಂಕರ್​ ಅರ್ಕಸಾಲಿ
ಚಟ್ಟಿಕುಟ್ಟಡ ಡಾ ಅನಂತಸುಬ್ಬಯ್ಯ
ಕುಡಿಯರ ಬೋಜಕ್ಕಿ
ಅಮರಯ್ಯ ಸ್ವಾಮಿ
ಡಾ. ವೇಮಗಲ ನಾರಾಯಣಸ್ವಾಮಿ
ಡಾ.ರಾಜೇಂದ್ರ ಯರನಾಳ
ಡಾ.ಪಿ.ಕೆ.ರಾಜಶೇಖರ್
ಪುಷ್ಪಲತಾ
ಎಸ್ ಜಿ ಲಕ್ಷ್ಮೀದೇವಮ್ಮ
ಬೂದ್ಯಪ್ಪ 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
ದಯಾನಂದ ಕತ್ತಲಸರ (ಅಧ್ಯಕ್ಷರು)

ಸದಸ್ಯರು:
ಲೀಲಾಕ್ಷ ಕರ್ಕೇರ
ರವೀಂದ್ರ ಶೆಟ್ಟಿ ಬಳಂಜ
ಡಾ.ಸಾಯಿಗೀತ ಹೆಗಡೆ
ನಾಗೇಶ್ ಕುಲಾಲ್​​​​
ವಿಜಯಲಕ್ಷ್ಮೀ ರೈ
ಮಲ್ಲಿಕಾ ಶೆಟ್ಟಿ
ಕಡಬ ದಿನೇಶ್ ರೈ
ವೈ. ಎನ್​.​ ಶೆಟ್ಟಿ
ತಾರಾ ಉಮೇಶ್
ನಿಟ್ಟೆ ಶಶಿಧರ ಶೆಟ್ಟಿ
ಆಕಾಶ್​ ರಾಜ್​​​ ಜೈನ್​​​

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ
ಪಾರ್ವತಿ ಅಪ್ಪಯ್ಯ (ಅಧ್ಯಕ್ಷರು)

ಸದಸ್ಯರು
ಗೌರಮ್ಮ ಮದಮ್ಮಯ್ಯ
ಜಾನಕಿ ಮಾಚಯ್ಯ
ಬಬ್ಬಿರ ಸರಸ್ವತಿ
ಶಂಬಯ್ಯ
ಪಡಿರಂಡ ಪ್ರಭುಕುಮಾರ್​
ರವಿ ಕಾಳಪ್ಪ
ಮೆಚ್ಚಿರ ಸುಭಾಷ್ ನಾಣಯ್ಯ
 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
ಡಾ.ಜಗದೀಶ್ ಪೈ (ಅಧ್ಯಕ್ಷರು)

ಸದಸ್ಯರು:
ಗುರುಮೂರ್ತಿ ಶೇಟ್
ಗೋಪಿ ಭಟ್​
ನವೀನ್​​​​ ನಾಯ್ಕ
ಚಿದಾನಂದ ಹರಿಭಂಡಾರಿ
ಭಾಸ್ಕರ್​ ನಾಯಕ್
ಸುರೇಂದ್ರ ವಿ ಬಾಲಶಂಕರ್
ಪ್ರಮೋದ್ ಸೇಟ್
ಪೂರ್ಣಿಮಾ ಸುರೇಶ್ ನಾಯ್ಕ
ಕೆ.ನಾರಾಯಣ್​​​ ಕಾರ್ವಿ
ಡಾ.ವಸಂತ ಬಾಂದೇಕರ್
ಅರುಣ್​​​​ ಜಿ ಸೇಟ್  

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
ರಹೀಂ ಉಚ್ಚಿಲ (ಅಧ್ಯಕ್ಷರು)

ಸದಸ್ಯರು:
ರೂಪೇಶ್ ಕುಮಾರ್
ಮುರಳಿ ರಾಜ್
ಡಾ.ಮುನೀರ್​​ ಬಾವ
ಸುರೇಖಾ
ಚಂಚಲಾಕ್ಷಿ
ಫಸಲ್​​​​ ಹಸ್ಸಿಗೋಳಿ
ಸಿರಾಜ್ ಮುಡುಪು  

ಕರ್ನಾಟಕ  ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ
ಲಕ್ಷ್ಮೀನಾರಾಯಣ ಕಜೆಗದ್ದೆ(ಅಧ್ಯಕ್ಷರು)

ಸದಸ್ಯರು:
ಜಾನಕಿ ಬೈತಡ್ಕ
ಸ್ಮಿತಾ ಅಮೃತರಾಜ್​​​​
ಪ್ರೇಮಾ ರಾಘವಯ್ಯ
ಎ.ಪಿ.ಧನಂಜಯ
ಆನಂದ ದಂಬೆಕೊಡಿ
ಸೋಮಣ್ಣ ಆರ್​​ ಸೂರ್ತಲೆ

ಕರ್ನಾಟಕ ಬಯಲಾಟ ಅಕಾಡೆಮೀ (ಬಾಲಕೋಟೆ)
ಸೊರಬಕ್ಕನವರ್​ ಹಾವೇರಿ (ಅಧ್ಯಕ್ಷರು)

ಸದಸ್ಯರು:
ಎನ್​​ ಎಸ್ ರಾಜು
ಡಾ.ಕರಿಶೆಟ್ಟಿ ರುದ್ರಪ್ಪ ಬಳ್ಳಾರಿ
ಗಂಗವ್ವ ಬಿರಾದಾರ್​​ ಹಳಿಯಾಳ
ಶಿವಲಿಂಗಪ್ಪ ಪೂಜಾರಿ
ಕೆ .ಸತ್ಯನಾರಾಯಣ
ಮಂಜು ಗುರುಲಿಂಗ
ಡಾ.ಅನುಪಮ ಹೊಸಕೆರೆ
ಚರಜೋಗಿ ಬಸವರಾಜು
ಶಿವಾನಂದ ಶೆಲ್ಲಿಕೇರಿ 

Follow Us:
Download App:
  • android
  • ios