ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿಯನ್ನು ಸರ್ಕಾರ ಮಾಡಿದ್ದು, ಒಟ್ಟು 108 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರದಲ್ಲಿ 19 ಪೊಲೀಸರ ವರ್ಗಾವಣೆ ಆಗಿದೆ.

ಬೆಂಗಳೂರು (ನ.28): ರಾಜ್ಯ ಪೊಲೀಸರ್‌ ಇಲಾಖೆಗೆ ಸರ್ಕಾರ ಸೋಮವಾ ಮೇಜರ್‌ ಸರ್ಜರಿ ಮಾಡಿದೆ. ಒಟ್ಟು 108 ಇನ್ಸ್‌ಪೆಕ್ಟರ್‌ಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಬೆಂಗಳೂರು ನಗರವೊಂದರಲ್ಲಿಯೇ 19 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದೆ. 
ಬೆಂಗಳೂರು ನಗರದ ವರ್ಗಾವಣೆ: ಅಶ್ವಥ್ ನಾರಾಯಣ್‌ (ಕೊತ್ತನೂರು ಠಾಣೆ), ಹೇಮಂತ್ (ಶೇಷಾದ್ರಿಪುರಂ), ಹರೀಶ್ ಕುಮಾರ್ (ಎಸ್ ಆರ್ ನಗರ), ಸುರೇಶ್ (ಆರ್ ಎಂ ಸಿ ಯಾರ್ಡ್), ಗೋವಿಂದರಾಜು (ಯಲಹಂಕ ನ್ಯೂ ಟೌನ್), ಚಂದ್ರಪ್ಪ ಬಾರ್ಕಿ (ಸಿಸಿಬಿ), ಸಂತೋಷ್ ರಾಮ್ (ಸಿಸಿಬಿ), ಕಾಂತರಾಜು (ಬಿಎಂಟಿಎಫ್), ಸಂಜೀವ್ ಗೌಡ(ಕೆಂಗೇರಿ ಠಾಣೆ), ಪ್ರಶಾಂತ್‌ (ಮಾದನಾಯಕನಹಳ್ಳಿ), ವಿರೂಪಾಕ್ಷಪ್ಪ (ಗುಬ್ಬಿ ಠಾಣೆ), ಹಜರೇಶ್ ಕಿಲ್ಲೇದಾರ್ (ಸೈಬರ್ ಪೊಲೀಸ್ ಠಾಣೆ), ಮಲ್ಲಿಕಾರ್ಜುನ್ (ಸಿಇಎನ್ ಠಾಣೆ ಈಶಾನ್ಯ ವಿಭಾಗ).

ವರ್ಗಾವಣೆ ಆಗಿರುವ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು

ಆಡಳಿತಕ್ಕೆ ಭಾರಿ ಸರ್ಜರಿ: 17 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಮಹತ್ತರ ಬದಲಾಣೆ: 11 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ