07:50 AM (IST) Oct 09

Karnataka News Live Attibele petrol bunk fire - ಅತ್ತಿಬೆಲೆ ಪೆಟ್ರೋಲ್ ಬಂಕ್‌ಗೆ ಜಾಗ್ವಾರ್ ಕಾರು ಡಿಕ್ಕಿ; ಇಡೀ ಬಂಕೇ ಭಸ್ಮ!

ಅತ್ತಿಬೆಲೆ ಬಳಿಯ ವರಸಿದ್ದಿ ಪೆಟ್ರೋಲ್ ಬಂಕ್‌ಗೆ ವೇಗವಾಗಿ ಬಂದ ಜಾಗ್ವಾರ್ ಕಾರು ಡಿಕ್ಕಿ ಹೊಡೆದು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಬಂಕ್ ಸಿಬ್ಬಂದಿ ಗಾಯ., ಕಾರು ಚಾಲಕ ಸಂಜಯ್‌ ಪೊಲೀಸರ ವಶಕ್ಕೆ. ಸಕಾಲಿಕ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಸುಮಾರು 1 ಕೋಟಿ ರೂ. ನಷ್ಟವಾಗಿದೆ.

Read Full Story