11:44 PM (IST) Aug 01

Karnataka News Live 1st August: ಖಾಲಿ ಹೊಟ್ಟೆಯಲ್ಲಿ ತುಪ್ಪ ತಿಂತಿರಾ? ವೈರಲ್ 'ಸ್ನೇಹಪಾನ' ಟ್ರೆಂಡ್ ಬಗ್ಗೆ ವೈದ್ಯರು ಹೇಳೋದೇನು?

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಇನ್ಫ್ಲುಯೆನ್ಸರ್‌ಗಳು ಮತ್ತು ಸೆಲೆಬ್ರಿಟಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ (100 ಮಿ.ಲೀ. ನಿಂದ 150 ಮಿ.ಲೀ. ವರೆಗೆ) ತುಪ್ಪ ಕುಡಿಯುವ ವಿಡಿಯೋಗಳು ಟ್ರೆಂಡ್ ಆಗುತ್ತಿವೆ.

Read Full Story
11:00 PM (IST) Aug 01

Karnataka News Live 1st August: ದೇಗುಲಗಳ ಹೆಸರಿಗೇ ಭೂಮಿ ಖರೀದಿಸಲು ನಿರ್ಧಾರ -ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದ 'ಎ' ಮತ್ತು 'ಬಿ' ವರ್ಗದ ದೇವಸ್ಥಾನಗಳ ಹೆಸರಿನಲ್ಲೇ ಹೊಸ ಭೂಮಿ ಖರೀದಿಸಲು, ಹುಂಡಿ ಹಣ ದುರುಪಯೋಗ ತಡೆಯಲು ಸಿಸಿಟಿವಿ ಅಳವಡಿಸಲು ಮತ್ತು ಒತ್ತುವರಿ ತೆರವಿಗೆ ಡಿಸಿಎಂ ಡಾ. ಜಿ. ಪರಮೇಶ್ವರ್ ಸೂಚಿಸಿದ್ದಾರೆ. 'ಸಿ' ವರ್ಗದ ದೇಗುಲಗಳ ಅಭಿವೃದ್ಧಿಗೆ 'ಎ' ವರ್ಗದ ದೇವಸ್ಥಾನಗಳ ಅನುದಾನ ಬಳಸಿಕೊಳ್ಳುವಂತೆ ಹಾಗೂ ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವಂತೆಯೂ ಆದೇಶಿಸಿದ್ದಾರೆ.
Read Full Story
10:00 PM (IST) Aug 01

Karnataka News Live 1st August: ಇರುವೆಗಳ 'ಗೂಗಲ್ ಮ್ಯಾಪ್ಸ್' ರಹಸ್ಯ ಗೊತ್ತಾ? ಸಕ್ಕರೆ ಹುಡುಕುವ ಟ್ರಿಕ್ ವೈರಲ್!

ಸಕ್ಕರೆ ಎಲ್ಲಿದೆ ಅಂತ ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚಿ, ಇರುವೆಗಳು ಗುಂಪಾಗಿ ಬರೋದನ್ನು ನೋಡಿ ಅಚ್ಚರಿಯಾಗುತ್ತೆ. ಮನುಷ್ಯರ ಗೂಗಲ್ ಮ್ಯಾಪ್ಸ್‌ನಂತೆ, ಇರುವೆಗಳು ಆಹಾರ ಹುಡುಕಲು ಬಳಸುವ 'ಫೆರೋಮೋನ್' ಗೈಡ್‌ನ ಸೀಕ್ರೆಟ್ ಇಲ್ಲಿದೆ!

Read Full Story
09:27 PM (IST) Aug 01

Karnataka News Live 1st August: Friendship Dayಗೆ ಬೆಸ್ಟಿಗೆ ಸರ್ಪ್ರೈಸ್ ಕೊಡಬೇಕಾ? ಈ ಡಿಜಿಟಲ್ ಐಡಿಯಾಗಳನ್ನು ಟ್ರೈ ಮಾಡಿ!

ಫ್ರೆಂಡ್‌ಶಿಪ್ ಡೇ 2026ಕ್ಕೆ ನಿಮ್ಮ ಗೆಳೆಯ/ಗೆಳತಿಯನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೆ, ಚಿಂತೆ ಬೇಡ. Teleparty, Plato, Snapchat, Locket, ಮತ್ತು Canva ನಂತಹ ಆ್ಯಪ್‌ಗಳನ್ನು ಬಳಸಿ.

Read Full Story
08:55 PM (IST) Aug 01

Karnataka News Live 1st August: ಜಮೀರ್ ಅಹ್ಮದ್ ಖಾನ್ ಜನ್ಮದಿನ ಸಂಭ್ರಮ - ನಾಯಕರು, ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ

Zameer Ahmed Khan Birthday: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಭಿಮಾನಿಗಳು, ಪಕ್ಷದ ಮುಖಂಡರು ಹಾಗೂ ಗಣ್ಯರ ಸಮ್ಮುಖದಲ್ಲಿ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.

Read Full Story
08:33 PM (IST) Aug 01

Karnataka News Live 1st August: ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಯುವಕರಿಗೆ ಹಿಗ್ಗಾಮುಗ್ಗಾ ಹಲ್ಲೆ ಆರೋಪ -ದಾವಣಗೆರೆಯಲ್ಲಿ ಇವತ್ತು ಏನಾಯ್ತು?

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದಲ್ಲಿ 'ಅಜ್ಜಿ ಹಬ್ಬ'ದ ವೇಳೆ ದೇವಸ್ಥಾನ ಪ್ರವೇಶಿಸಿದ ದಲಿತ ಯುವಕರ ಮೇಲೆ ಹಲ್ಲೆ ನಡೆದಿದೆ. ಘಟನೆಯ ನಂತರ ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ದಲಿತರಿಗೆ ದೇವಸ್ಥಾನ ಪ್ರವೇಶ ಕಲ್ಪಿಸಿದ್ದು, 42 ಜನರ ವಿರುದ್ಧ ಪ್ರಕರಣ ದಾಖಲಿಸಿದೆ.
Read Full Story
08:20 PM (IST) Aug 01

Karnataka News Live 1st August: 'ನಟ ದರ್ಶನ್ ರಾಜಕೀಯಕ್ಕೆ ಬಂದರೆ ಬೆಸ್ಟ್' - ಬಿಗ್‌ಬಾಸ್ ಖ್ಯಾತಿಯ ಅಶ್ವಿನಿ ಗೌಡ ಹೇಳೋದೇನು?

Ashwini Gowda Interview: ಬಿಗ್‌ಬಾಸ್ ಕನ್ನಡ ಸೀಸನ್‌ 12 ಸ್ಪರ್ಧಿ ಹಾಗೂ ನಟಿ ಅಶ್ವಿನಿ ಗೌಡ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳು ನಟ..

Read Full Story
07:36 PM (IST) Aug 01

Karnataka News Live 1st August: SIIMA Awards 2026 - ಸೈಮಾ ಅವಾರ್ಡ್ 14ನೇ ಸೀಸನ್ ಕಾರ್ಯಕ್ರಮ, ಯಾರೆಲ್ಲಾ ಭಾಗಿಯಾಗಿದ್ರು, ಏನ್ ಹೇಳಿದ್ರು ನೋಡಿ!

ಈ ಸುದ್ದಿಗೋಷ್ಠಿಯಲ್ಲಿ ಮಾತನ್ನಾಡಿದ ನಟಿ ಸಾನ್ವಿ ಶ್ರೀವಾಸ್ತವ್ 'ಸೈಮಾ ಜೊತೆ ನನ್ನ ಜರ್ನಿ ಮೊದಲ ವರ್ಷದಿಂದಲೇ ಆರಂಭ ಆಗಿದೆ. ಸೆಪ್ಟೆಂಬರ್ 11 ಮತ್ತು 12 ನೇ ದಿನಾಂಕಗಳಂದು ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ' ಎಂದಿದ್ದಾರೆ.

Read Full Story
06:32 PM (IST) Aug 01

Karnataka News Live 1st August: ನಿಮ್ಮನ್ನು ನೀವು ಪ್ರೀತಿಸಲು ಇಂದೇ ಬೆಸ್ಟ್ ದಿನ - ಹೀಗೆ ಆಚರಿಸಿ National Girlfriend Day!

ಆಗಸ್ಟ್ 1, 2026, ಶನಿವಾರದಂದು 'ನ್ಯಾಷನಲ್ ಗರ್ಲ್‌ಫ್ರೆಂಡ್ ಡೇ' ಇದೆ. ನಮ್ಮ ಜೀವನದಲ್ಲಿರುವ ಪ್ರಮುಖ ಮಹಿಳೆಯರನ್ನು, ಅಂದರೆ ಸ್ನೇಹಿತೆಯರು ಅಥವಾ ಪ್ರೇಯಸಿಯನ್ನು ಸಂಭ್ರಮಿಸಲು ಇದೊಂದು ದಿನ.

Read Full Story
06:18 PM (IST) Aug 01

Karnataka News Live 1st August: ರಾಜ್ಯದಲ್ಲಿ ಹೆಚ್‌ಐವಿ ನಿಯಂತ್ರಣದಲ್ಲಿದೆ, ಕಾಲೇಜು ವಿದ್ಯಾರ್ಥಿಗಳ ಸೋಂಕಿನ ಸುದ್ದಿ ಸುಳ್ಳು - ಸಚಿವ ಯು.ಟಿ. ಖಾದರ್

ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಹೆಚ್‌ಐವಿ ಕುರಿತ ಸುಳ್ಳು ಸುದ್ದಿಗಳನ್ನು ನಿರಾಕರಿಸಿದ್ದು, ರಾಜ್ಯದಲ್ಲಿ ರೋಗ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೆಚ್‌ಐವಿ ಜಾಗೃತಿಗಾಗಿ ಬೃಹತ್ ಆಂದೋಲನ ಮತ್ತು ರಕ್ತದಾನ ಉತ್ತೇಜಿಸಲು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರಕ್ತದ ದರ ನಿಗದಿಯಂತಹ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.
Read Full Story
06:09 PM (IST) Aug 01

Karnataka News Live 1st August: ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? ಕೊನೆಗೂ ಆತ್ಮೀಯ ಗೆಳೆಯ ಹೇಮಂತ್ ರಾವ್ ಬಿಚ್ಚಿಟ್ರು ಆ ರಹಸ್ಯ!

"ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? 'ರಿಚರ್ಡ್ ಆಂಟನಿ' ಯಾವ ಹಂತದಲ್ಲಿದೆ?" ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹೆಚ್ಚಾಗಿವೆ. ಈ ಕುತೂಹಲಕ್ಕೆ ಈಗ ನಿರ್ದೇಶಕ ಹೇಮಂತ್ ರಾವ್ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.

Read Full Story
06:00 PM (IST) Aug 01

Karnataka News Live 1st August: ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ, ವಿವೇಕ ಸ್ಮಾರಕ ಉದ್ಘಾಟಿಸಿ ಮೋದಿ ಭಾಷಣ

ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ ಎಂದಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.

Read Full Story
05:48 PM (IST) Aug 01

Karnataka News Live 1st August: ಭಾರತದ ಪರ ಅತಿ ಹೆಚ್ಚು ODI ವಿಶ್ವಕಪ್ ಆಡಿದ ಟಾಪ್-7 ಕ್ರಿಕೆಟಿಗರು ಯಾರು? ಒಬ್ಬರು ಕನ್ನಡಗರು, ದ್ರಾವಿಡ್‌ ಅಲ್ಲ

ಭಾರತವು ಎರಡು ಬಾರಿ ಏಕದಿನ ವಿಶ್ವಕಪ್ ಗೆದ್ದಿದ್ದು, ಈ ಲೇಖನವು ಭಾರತದ ಪರ ಅತಿ ಹೆಚ್ಚು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿದ ಟಾಪ್-7 ಆಟಗಾರರ ಪಟ್ಟಿಯನ್ನು ನೀಡುತ್ತದೆ. ಸಚಿನ್ ತೆಂಡೂಲ್ಕರ್ 6 ವಿಶ್ವಕಪ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Read Full Story
05:42 PM (IST) Aug 01

Karnataka News Live 1st August: ಯಶ್ 'ಟಾಕ್ಸಿಕ್'ಗಾಗಿ 100 ಜನರ ಆರ್ಕೆಸ್ಟ್ರಾ ಯಾಕೆ? ರವಿ ಬಸ್ರೂರು ಪೋಸ್ಟ್‌ನಲ್ಲಿ ಅಡಗಿದೆ ಸುಳಿವು!

'ಟಾಕ್ಸಿಕ್' ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಅವುಗಳಲ್ಲಿ ಒಂದು ವಿಶೇಷ ಹಾಡಿಗೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಚಿತ್ರದ ಹಿನ್ನೆಲೆ ಸಂಗೀತದ ಸಂಪೂರ್ಣ ಜವಾಬ್ದಾರಿಯನ್ನೂ ಅವರು ಹೊತ್ತಿದ್ದಾರೆ.

Read Full Story
05:25 PM (IST) Aug 01

Karnataka News Live 1st August: ಅಪ್ಪ-ಅಮ್ಮನ ಜೊತೆ ಹೇಮಕುಂಡ್ ಚಾರಣ - ಸಂಗೀತಾ ಶೃಂಗೇರಿ ಹಂಚಿಕೊಂಡ್ರು ಹಿಮಾಲಯದ ಸುಂದರ ನೆನಪುಗಳು

Sangeetha Sringeri Trek: ಕನ್ನಡ ಚಿತ್ರರಂಗದ ನಟಿ ಹಾಗೂ 'ಬಿಗ್‌ ಬಾಸ್ ಕನ್ನಡ ಸೀಸನ್‌ 10' ಮಾಜಿ ಸ್ಪರ್ಧಿ ಸಂಗೀತಾ ಶೃಂಗೇರಿ ಸದ್ಯ ಉತ್ತರಾಖಂಡದ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಆದರೆ ಈ ಪ್ರವಾಸದ ವಿಶೇಷತೆ ಬೇರೆ.

Read Full Story
05:24 PM (IST) Aug 01

Karnataka News Live 1st August: ಮೊಸರಲ್ಲಿ ಕಲ್ಲು.. 'ಸೀತೆ' ಸಾಯಿ ಪಲ್ಲವಿ ಬಗ್ಗೆ ಬ್ಯಾಡ್ ಕಾಮೆಂಟ್ಸ್ ಮಧ್ಯೆ 'ನಯನತಾರಾ' ಬಂದಿದ್ದು ಏಕೆ?

2026ರ ಈ ಹೊಸ ರಾಮಾಯಣ ಸಿನಿಮಾದಲ್ಲಿ 'ಸೀತೆ' ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಹಲವರು ಶುರುವಿನಿಂದಲೂ ಪ್ರಶ್ನಿಸುತ್ತಲೇ ಬಂದಿದ್ದಾರೆ. ಟ್ರೇಲರ್ ಬಿಡುಗಡೆ ಬಳಿಕ ನಟಿ ಸಾಯಿ ಪಲ್ಲವಿ ಲುಕ್ ಹಾಗೂ ನಟನೆಗೆ ಬಹಳಷ್ಟು ಜನರು ಫಿದಾ ಆಗಿದ್ದಾರೆ. ಆದರೂ ಈಗ ಏನ್ ಆಗ್ತಿದೆ ನೋಡಿ..

Read Full Story
05:12 PM (IST) Aug 01

Karnataka News Live 1st August: ಕೋಲಾರ ಮಹಿಳಾ ಉದ್ಯಮಿಯ ಸಾಧನೆ - ಮಾಲ್ಡೀವ್ಸ್‌ಗೆ ಮೊದಲ ಬಾರಿಗೆ ಕರ್ನಾಟಕದಿಂದ ಮಾವು ರಫ್ತು, ರೈತರಿಗೆ ಅಶ್ವಿನಿ ಸಾಥ್!

APEDA ಸಹಯೋಗದೊಂದಿಗೆ, ಕರ್ನಾಟಕದಿಂದ ಮೊದಲ ಬಾರಿಗೆ 'ನೀಲಂ' ಮತ್ತು 'ತೋತಾಪುರಿ' ಮಾವಿನಹಣ್ಣುಗಳನ್ನು ವಿಮಾನದ ಮೂಲಕ ಮಾಲ್ಡೀವ್ಸ್‌ಗೆ ಯಶಸ್ವಿಯಾಗಿ ರಫ್ತು ಮಾಡಲಾಗಿದೆ. ಕೋಲಾರದ ರೈತ ಉತ್ಪಾದಕ ಕಂಪನಿ ಮತ್ತು ಮಹಿಳಾ ಉದ್ಯಮಿಯೊಬ್ಬರ ನೇತೃತ್ವದಲ್ಲಿ ನಡೆದ ಈ ಐತಿಹಾಸಿಕ ರಫ್ತು, ರೈತರ ಆದಾಯವನ್ನು ಹೆಚ್ಚಿಸಿ, ತಡವಾದ ಋತುವಿನ ತಳಿಗಳಿಗೆ ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸಿದೆ.
Read Full Story
04:51 PM (IST) Aug 01

Karnataka News Live 1st August: ಜಾಲಿ ಸಿನಿಮಾ ವಿಮರ್ಶೆ - ಹುಡುಗಿಯಲ್ಲಿ ಅಮ್ಮನನ್ನು, ಹುಡುಗನಲ್ಲಿ ತಂದೆಯನ್ನು ಕಂಡ ಪ್ರೀತಿಯ ಕಥೆ!

Jolly Movie Review: ತಾರುಷ್ ನಟನೆಯ, ನಿರ್ದೇಶನದ ಮೇಲಿನ ಪ್ರೇಮದಲ್ಲಿ ಈ ಸಿನಿಮಾ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸ್ಟೈಲಿಷ್ ಫೈಟುಗಳು, ವೇಗದ ಡಾನ್ಸುಗಳು, ಪ್ರೇಮ ಸಾರುವ ಹಾಡುಗಳನ್ನು ಇಟ್ಟಿದ್ದಾರೆ.

Read Full Story
04:43 PM (IST) Aug 01

Karnataka News Live 1st August: ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ - ಕಬಿನಿ ಭರ್ತಿ, ಹಾರಂಗಿ ಜಲಾಶಯದಿಂದ ಭಾರಿ ನೀರು ತಮಿಳುನಾಡಿಗೆ ಬಿಡುಗಡೆ!

ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ, ಕೆಆರ್‌ಎಸ್ ಮತ್ತು ಹಾರಂಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಇದು ಕಾವೇರಿ ವಿವಾದದ ತೀವ್ರತೆಯನ್ನು ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ.
Read Full Story
04:39 PM (IST) Aug 01

Karnataka News Live 1st August: ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರಧಾನಿ ಮೋದಿಯಿಂದ ವಿವೇಕ ಸ್ಮಾರಕ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ಇಂದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟನೆ ಮಾಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿದ ಮೋದಿ ವಿವೇಕ ಸಾಂಸ್ಕೃತಿ ಕೇಂದ್ರ ಉದ್ಘಾಟನೆ ಮಾಡಿದ್ದಾರೆ.

Read Full Story