Trump's warning to Hamas: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗಾಝಾ ಶಾಂತಿ ಒಪ್ಪಂದ ತಕ್ಷಣವೇ ಒಪ್ಪಿಕೊಳ್ಳದಿದ್ದರೆ ಎಲ್ಲವೂ ಮುಗಿದುಹೋಗುತ್ತದೆ ಎಂದು ಪ್ಯಾಲೆಸ್ತೀನ್ ಹಮಾಸ್‌ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ತಾತ್ಕಾಲಿಕವಾಗಿ ಬಾಂಬ್ ದಾಳಿ ನಿಲ್ಲಿಸಿದ್ದಕ್ಕಾಗಿ ಇಸ್ರೇಲ್ ಹೊಗಳಿದ್ದಾರೆ..
- Home
- News
- State
- State News Live: ಹಮಾಸ್‌ಗೆ ಟ್ರಂಪ್ ಎಚ್ಚರಿಕೆ - ಬೇಗ ಡೀಲ್ ಒಪ್ಪಿಕೊಳ್ಳಿ, ಇಲ್ಲದಿದ್ದರೆ ಎಲ್ಲ ಮುಗಿದಂತೆ..!
State News Live: ಹಮಾಸ್‌ಗೆ ಟ್ರಂಪ್ ಎಚ್ಚರಿಕೆ - ಬೇಗ ಡೀಲ್ ಒಪ್ಪಿಕೊಳ್ಳಿ, ಇಲ್ಲದಿದ್ದರೆ ಎಲ್ಲ ಮುಗಿದಂತೆ..!

ಬೆಂಗಳೂರು (ಅ.4): ಕರ್ನಾಟಕದಲ್ಲಿ ಪಂಚ ಯೋಜನೆಗಳಿಂದ ಇಡೀ ಸಮಾಜ ಸಬಲವಾಗಿದೆ. ಗ್ಯಾರಂಟಿಗಳಿಂದ ಜೀವನ ಭಾರೀ ಸುಧಾರಣೆಯಾಗಿದೆ ಎಂದು ಅಧ್ಯಯನ ವರದಿಯೊಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಹೆಚ್ಚಿನ ಆದಾಯ, ಒಳ್ಳೆ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಭಾಗ್ಯ ಜನರಿಗೆ ದೊರೆತಿದೆ ಎಂದು ಹೇಳಿದೆ. ಪೊಲಿಟಿಕಲ್ಶಕ್ತಿ ಮತ್ತು ಸಿಟಿಜನ್ಸ್ಫಾರ್ ಬೆಂಗಳೂರು ಸಂಸ್ಥೆಗಳ ಸಹ-ಸಂಸ್ಥಾಪಕಿ ತಾರಾ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ 4 ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳು ಗ್ಯಾರಂಟಿಗಳ ಬಗ್ಗೆ ಸಮಗ್ರವಾಗಿ ನಡೆಸಿದ ಅಧ್ಯಯನದ ಆಧಾರದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ. ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 4th Octoberಹಮಾಸ್‌ಗೆ ಟ್ರಂಪ್ ಎಚ್ಚರಿಕೆ - ಬೇಗ ಡೀಲ್ ಒಪ್ಪಿಕೊಳ್ಳಿ, ಇಲ್ಲದಿದ್ದರೆ ಎಲ್ಲ ಮುಗಿದಂತೆ..!
Karnataka News Live 4th Octoberಭಾರತದ ಟಾಪ್ 5 ಬಿಲಿಯನೇರ್‌ಗಳು ಮತ್ತು ಅವರ ಯಶಸ್ಸಿನ ಕಥೆ, ಅಪಾರ ಸಂಪತ್ತು ಗಳಿಸಿದ್ದು ಹೇಗೆ?
ಭಾರತದ ಟಾಪ್ ಬಿಲಿಯನೇರ್‌ಗಳ ಯಶಸ್ಸಿನ ಕಥೆ: 2025ರ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಹೆಸರುಗಳಿವೆ. ಈ ಬಿಲಿಯನೇರ್‌ಗಳು ತಮ್ಮ ಶ್ರಮ, ಶಿಕ್ಷಣ ಮತ್ತು ಸ್ಮಾರ್ಟ್ ಆಲೋಚನೆಯಿಂದ ಹೇಗೆ ಅಪಾರ ಸಂಪತ್ತು ಹೇಗೆ ಗಳಿಸಿದರು ತಿಳಿಯಿರಿ.
Karnataka News Live 4th Octoberಚಿಕ್ಕೋಡಿ - ಬಾಲಕಿ ರೇಪ್ ಕೇಸ್, ಆರೋಪಿಗೆ ಗಲ್ಲು ಶಿಕ್ಷೆ, ಶಿಕ್ಷೆಗೆ ಗ್ರಾಮಸ್ಥರು ಸಂಭ್ರಮ, ಪಿಎಸ್‌ಐ ಭಾವುಕ!
ಬೆಳಗಾವಿ ಜಿಲ್ಲೆಯ ಪರಮಾನಂದವಾಡಿ ಗ್ರಾಮದಲ್ಲಿ 2019ರಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಅತ್ಯಾ೧ಚಾರ, ಕೊಲೆ ಪ್ರಕರಣದಲ್ಲಿ ಆರೋಪಿ ಭರತೇಶ ಮಿರ್ಜಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ಬಳಿಕ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತನಿಖಾಧಿಕಾರಿ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಭಾವುಕರಾದರು.
Karnataka News Live 4th OctoberBBK 12 - ಹೆಣ್ಣು ಹೂವಿನ ಥರ ಇರಬೇಕು, ಚಪ್ಪಡಿ ಕಲ್ಲಿನ ಥರ ಇದ್ರೆ ಹೇಗೆ ಮುದ್ದು ಮಾಡೋದು? - ಕಾಕ್ರೋಚ್ ಸುಧಿ
ಬಿಗ್ ಬಾಸ್ ಕನ್ನಡ ಶೋನಲ್ಲಿ ಲವ್ ಸ್ಟೋರಿ ಶುರುವಾಗುತ್ತವೆ, ವಿವಾದಾತ್ಮಕ ಮಾತುಗಳು ಕೇಳಿ ಬರುತ್ತವೇ, ವೈಯಕ್ತಿಕ ವಿಷಯವೂ ಒಪನ್ ಆಗುತ್ತವೆ. ಈಗ ಕಾಕ್ರೋಚ್ ಸುಧಿ ಅವರು ಹೆಣ್ಣು ಹೂವಿನ ಥರ ಇರಬೇಕು ಎಂದು ಹೇಳಿದ್ದಾರೆ.
Karnataka News Live 4th OctoberBBK 12 - ನಾನು ಬಿಗ್ ಬಾಸ್ ಮನೆಯಲ್ಲಿ ಅದೊಂದು ಮಾತು ಹೇಳಬಾರದಿತ್ತು, ತಪ್ಪು ಮಾಡಿದೆ-ರಕ್ಷಿತಾ ಶೆಟ್ಟಿ
Bigg Boss Kannada Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ರಕ್ಷಿತಾ ಶೆಟ್ಟಿ ಕಂಬ್ಯಾಕ್ ಮಾಡಿದ್ದಾರೆ. ಮೊದಲೇ ಊಹಿಸಿದಂತೆ ರಕ್ಷಿತಾ ಅವರು ಸೀಕ್ರೇಟ್ ರೂಮ್‌ನಲ್ಲಿ ಇದ್ದರಂತೆ. ಈ ವಿಷಯವನ್ನು ಅವರು ಕಿಚ್ಚ ಸುದೀಪ್ ಮುಂದೆ ಹೇಳಿದ್ದರು.
Karnataka News Live 4th Octoberಬಂಜೆತನ ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರ; ಚರ್ಮದ ಕೋಶಗಳಿಂದ ಅಂಡಾಣು ಸೃಷ್ಟಿಸಿದ ಸಂಶೋಧಕರು!
Reproductive technology: ಮಾನವನ ಚರ್ಮದ ಕೋಶಗಳನ್ನು ಬಳಸಿ ಕಾರ್ಯಸಾಧ್ಯವಾದ ಅಂಡಾಣುಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
Karnataka News Live 4th Octoberಮಲ್ಲಮ್ಮ ಮತ್ತು 1 ನಿಮಿಷ 20 ಸೆಕೆಂಡ್; ನಿಮ್ಮ ಬುಡ ನೀವು ನೋಡ್ಕೊಳ್ಳಿ ಎಂದ ಸುದೀಪ್
Mallamma swimming pool task ಬಿಗ್‌ಬಾಸ್ ಮನೆಯಲ್ಲಿ ಒಂಟಿಯಾಗಿ ಆಡುತ್ತಿರುವ ಮಲ್ಲಮ್ಮ ಅವರ ಸಾಮರ್ಥ್ಯವನ್ನು ಸುದೀಪ್ ಶ್ಲಾಘಿಸಿದ್ದಾರೆ. ಈಜುಕೊಳದ ಟಾಸ್ಕ್‌ನಲ್ಲಿ ಮಲ್ಲಮ್ಮ ವೇಗದ ಪ್ರದರ್ಶನ ನೀಡಿದ್ದನ್ನು ಉಲ್ಲೇಖಿಸಿದ್ದಾರೆ.
Karnataka News Live 4th Octoberಬೆಂಗಳೂರು - ಪತಿಯಿಂದ ವರದಕ್ಷಿಣೆ ಕಿರುಕುಳ ಆರೋಪ; ಗೃಹಿಣಿ ನೇಣಿಗೆ ಶರಣು!
ಬೆಂಗಳೂರಿನ ತಲಘಟ್ಟಪುರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾದ ನಾಲ್ಕು ವರ್ಷಗಳ ನಂತರ ಪತಿ ಶೈಲೇಶ್ ಅವರ ಕುಟುಂಬದವರು ನೀಡುತ್ತಿದ್ದ ಕಿರುಕುಳವೇ ಸಾವಿಗೆ ಕಾರಣ ಎಂದು ಮೃತ ನವ್ಯ ಅವರ ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲು
Karnataka News Live 4th Octoberಭಾರಿ ಮೆಚ್ಚುಗೆ ನಡುವೆ ರಿಷಬ್ ಶೆಟ್ಟಿಗೆ ಎದುರಾದ ಆತಂಕ, ಕಾಂತಾರ 1 ವೀಕ್ಷಕರಲ್ಲಿ ಕೈಜೋಡಿಸಿ ಮನವಿ
ಭಾರಿ ಮೆಚ್ಚುಗೆ ನಡುವೆ ರಿಷಬ್ ಶೆಟ್ಟಿಗೆ ಎದುರಾದ ಆತಂಕ, ಕಾಂತಾರ 1 ವೀಕ್ಷಕರಲ್ಲಿ ಕೈಜೋಡಿಸಿ ಮನವಿ ಮಾಡಿದ್ದಾರೆ. ರಿಷಬ್ ಶೆಟ್ಟಿ ದಿಢೀರ್ ವೀಕ್ಷಕರಲ್ಲಿ ಈ ರೀತಿ ಮನವಿ ಮಾಡಲು ಕಾರಣವೇನು? ದೇಶವೇ ಮೆಚ್ಚುವಂತೆ ಸಿನಿಮಾ ನೀಡಿದ ಕಲಾವಿದನ ಮನವಿ ಏನು?
Karnataka News Live 4th OctoberBBK 12 - ಆಟವಾಡ್ಲಿಲ್ಲ, ಮನರಂಜನೆ ಕೊಡ್ಲಿಲ್ಲ - ಹಾಗಿದ್ರೆ ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?
Bigg Boss Kannada Season 12 Show: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಪ್ರತಿ ವಾರ ಕಿಚ್ಚ ಸುದೀಪ್ ಅವರು, ತಮಗೆ ಇಷ್ಟವಾಗುವ ಹಾಗೆ ಆಟ ಆಡಿದ ಸ್ಪರ್ಧಿಗೆ ಚಪ್ಪಾಳೆ ಕೊಡುತ್ತಾರೆ, ಇದಕ್ಕೆ ಕಾರಣವನ್ನು ಕೂಡ ನೀಡುತ್ತಾರೆ. ಈ ಬಾರಿ ಅವರು ಯಾರಿಗೆ ಚಪ್ಪಾಳೆ ಕೊಟ್ಟಿದ್ದಾರೆ.
Karnataka News Live 4th Octoberಸುದೀಪ್ ಕ್ಲಾಸ್ - ಕಾಕ್ರೋಚ್ ಸುಧಿಯ ಆಟದ ಅಸಲಿಯತ್ತು ಬಯಲು?
Cockroach Sudhi game truth: ಬಿಗ್‌ಬಾಸ್ ಟಾಸ್ಕ್‌ನಲ್ಲಿ ತಮಗೆ ಮೋಸವಾಗಿದೆ ಎಂದು ಕಾಕ್ರೋಚ್ ಸುಧಿ ಆರೋಪಿಸಿದ್ದರು. ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಅವರು, ಸುಧಿಗೆ ಆಟದ ನಿಯಮಗಳ ಬಗ್ಗೆ ಪಾಠ ಮಾಡಿ ಎಚ್ಚರಿಕೆ ನೀಡಿದರು.
Karnataka News Live 4th OctoberNanda Gokula Serial ಮೀನಾ ರಿಯಲ್ ಪತಿ ಕೂಡ ನಟ, ಖಳನಾಯಕನನ್ನೇ ಪ್ರೀತಿಸಿ ಮದುವೆಯಾಗಿದ್ದ ನಟಿ! ಯಾರದು?
Nanda Gokula Serial Meena Real Name: ನಂದಗೋಕುಲ ಧಾರಾವಾಹಿಯಲ್ಲಿ ಮೀನಾ ಪಾತ್ರ ಮಾಡುತ್ತಿರುವ ನಟಿ ಮೇಘಾ ಎಸ್‌ವಿ ಅವರ ರಿಯಲ್ ಪತಿ ಕೂಡ ನಟ. ಸೀರಿಯಲ್‌ನಲ್ಲಿ ನಟಿಸುತ್ತಿರುವಾಗಲೇ ಅವರು ಲವ್ ಮಾಡಿ, ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದರು.
Karnataka News Live 4th October'ಖರ್ಗೆ ಸರ್ ನಮಗೆ ಸ್ಫೂರ್ತಿ, ಅವರು ಆರಾಮಿದ್ದಾರೆ ಅಷ್ಟೇ ಸಾಕು - ನಟಿ ರಮ್ಯಾ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೃದಯ ಶಸ್ತ್ರಚಿಕಿತ್ಸೆಯ ನಂತರ ವಿಶ್ರಾಂತಿ ಪಡೆಯುತ್ತಿದ್ದು, ನಟಿ ರಮ್ಯಾ ಅವರು ಖರ್ಗೆಯವರ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ, ಖರ್ಗೆಯವರು ರಮ್ಯಾ ಅವರ ರಾಜಕೀಯ ಪುನರಾಗಮನದ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಅವರು ಹಾಸ್ಯಮಯವಾಗಿ ಉತ್ತರಿಸಿದರು.
Karnataka News Live 4th Octoberಟ್ರಾಫಿಕ್ ಸಮಸ್ಯೆ ಪ್ರಶ್ನಿಸಿದವರ ಮೇಲೆ ನೆಲಮಂಗಲ ಸ್ವಾಮೀಜಿಯಿಂದ ಹಲ್ಲೆ, ಬಿಗುವಿನ ವಾತಾವರಣ
ಟ್ರಾಫಿಕ್ ಸಮಸ್ಯೆ ಪ್ರಶ್ನಿಸಿದವರ ಮೇಲೆ ನೆಲಮಂಗಲ ಸ್ವಾಮೀಜಿಯಿಂದ ಹಲ್ಲೆ, ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಸ್ವಾಮೀಜಿ ಕಾಲು ಹಿಡಿದರೂ ಹಿಂಬಾಲಕರ ಮೂಲಕ ಸ್ವಾಮೀಜಿ ಹಲ್ಲೆ ಮಾಡಿಸಿರುವ ಆರೋಪ ಕೇಳಿಬಂದಿದೆ.
Karnataka News Live 4th Octoberತೆಲುಗಿನಲ್ಲಿ ಸಾಧನೆಯ ಏಣಿ ಹತ್ತಿದ Bigg Boss Kannada ಶೋಭಾ ಶೆಟ್ಟಿ! ಇದಪ್ಪಾ ಸಾಧನೆ ಅಂದ್ರೆ..!
Bigg Boss Kannada Shobha Shetty: ಅಗ್ನಿಸಾಕ್ಷಿ ಸೇರಿದಂತೆ ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಶೋಭಾ ಶೆಟ್ಟಿ ಅವರು ಈಗ ಒಂದಾದ ಮೇಲೆ ಒಂದರಂತೆ ಸಾಧನೆಯ ಏಣಿಯನ್ನು ಹತ್ತುತ್ತಿದ್ದಾರೆ. ಈಗ ಅವರು ಹೈದರಾಬಾದ್‌ನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಹಾಗಾದರೆ ಏನದು?
Karnataka News Live 4th Octoberತುಮಕೂರು ಬಳಿ ಕಾರು ಬಸ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಮೂವರ ಸಾವು
ತುಮಕೂರು ಬಳಿ ಕಾರು ಬಸ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಮೂವರ ಸಾವು ಸಂಭವಿಸಿದೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Karnataka News Live 4th Octoberಉತ್ತರ ಕನ್ನಡ - ರಾಜ್ಯ ಸರ್ಕಾರದ ವಿರುದ್ಧ ಅರಣ್ಯ ಭೂ ಒತ್ತುವರಿದಾರರ ಹೋರಾಟ
ಕರ್ನಾಟಕದಲ್ಲಿ ಶೇ. 87ರಷ್ಟು ಅರಣ್ಯವಾಸಿಗಳ ಭೂ ಹಕ್ಕು ಅರ್ಜಿಗಳು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ 20,000ಕ್ಕೂ ಹೆಚ್ಚು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸರ್ಕಾರದ ನಿಯಮಬಾಹಿರ ನಡೆಯಿಂದಾಗಿ ಸಾಗುವಳಿದಾರರು ತಮ್ಮನ್ನು ಒಕ್ಕಲೆಬ್ಬಿಸುವ ಭೀತಿಯಲ್ಲಿದ್ದಾರೆ.
Karnataka News Live 4th OctoberAmruthadhaare Serial - ಅಮೃತ ಘಳಿಗೆಬಂತು, ಕೊನೆಗೂ ಗೌತಮ್‌ಗೆ ಮಗಳು ಸಿಕ್ಕಿದಳು, ಈಗ ಹೇಗಾಗಿದ್ದಾಳೆ ಗೊತ್ತಾ?
Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಕೊನೆಗೂ ಮಗಳು ಸಿಕ್ಕಿದ್ದಾಳೆ. ಈ ಸೀರಿಯಲ್‌ನಲ್ಲಿ ಇದು ನಿಜಕ್ಕೂ ರೋಚಕ ಗಳಿಗೆ ಎನ್ನಬಹುದು. ಹಾಗಾದರೆ ಮುಂದೆ ಏನಾಗಬಹುದು?
Karnataka News Live 4th Octoberಕೊಡಗು - ಸ್ವಂತ ಕಟ್ಟಡವಿದ್ದರೂ 41,500 ರೂ. ಮಾಸಿಕ ಬಾಡಿಗೆ! ಭೂದಾಖಲೆ ಕಚೇರಿಯ ವಿಚಿತ್ರ ನಡೆ!
Kodagu land records office rent: ಮಡಿಕೇರಿಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಸುಸಜ್ಜಿತ ಸ್ವಂತ ಕಟ್ಟಡವಿದ್ದರೂ, ತಿಂಗಳಿಗೆ 41,500 ರೂ. ಬಾಡಿಗೆ ನೀಡಿ ಖಾಸಗಿ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ. ಐದು ತಿಂಗಳಾದರೂ ಸ್ಥಳಾಂತರಗೊಂಡಿಲ್ಲ. ದಲ್ಲಾಳಿ ಹಿತಾಸಕ್ತಿ ಇರಬಹುದೆಂಬ ಅನುಮಾನ.
Karnataka News Live 4th October'ಬ್ಯಾಡ್ ಗರ್ಲ್' ಶಾಂತಿಪ್ರಿಯಾ ಭಾರೀ ಸಾಹಸ; ಬೋಳು ತಲೆಯೊಂದಿಗೆ ಕ್ಲೈಮ್ಯಾಕ್ಸ್ ಶೂಟಿಂಗ್!
'ಬ್ಯಾಡ್ ಗರ್ಲ್' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಶಾಂತಿಪ್ರಿಯಾ ಹೇಗಿದ್ದಾರೆ ಎಂಬುದನ್ನು ನೋಡಲು ಪ್ರೇಕ್ಷಕರು ಇನ್ನಿಲ್ಲದ ಕುತೂಹಲದಿಂದ ಕಾಯುತ್ತಿದ್ದಾರೆ. ಬೋಳು ತಲೆಯೊಂದಿಗೆ ಚಿತ್ರೀಕರಣ ಮುಗಿಸಿದ ಶಾಂತಿಪ್ರಿಯಾ ಅವರ ಈ ಸಾಹಸಗಾಥೆ ನಿಜಕ್ಕೂ ಸಿನಿ ರಸಿಕರಿಗೆ ಒಂದು ರೋಚಕ ವಿಷಯವಾಗಿದೆ.