11:32 PM (IST) Aug 04

Karnataka News Live 4 August 2026'ಹೀರೋಗಳನ್ನು ಈಗ ಸಾಕುವುದೇ ಕಷ್ಟ' - ಸಂಭಾವನೆ ಬಗ್ಗೆ ಈ ಕನ್ನಡದ ನಿರ್ಮಾಪಕರ ಖಡಕ್ ಮಾತು

NM Suresh: ಹೀರೋಗಳ ಸಂಭಾವನೆ ಕಡಿಮೆ ಮಾಡಿಕೊಳ್ಳಿ ಅಂತ ಕೇಳೋದು ತಪ್ಪು ಎಂದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲ ಮಾತಿಗೆ ನನ್ನ ವಿರೋಧ ಇದೆ ಎಂದರು ಎನ್‌.ಎಂ. ಸುರೇಶ್.

Read Full Story
11:03 PM (IST) Aug 04

Karnataka News Live 4 August 2026Cricket - ರೆಹಾನೆ ಕಟ್ಟಿಟ್ಟ ಆ 'ಮಹಾ ದಾಖಲೆ' ಮುರಿಯೋದ್ಯಾರು? ವೈಭವ್ ಆರ್ಭಟದ ನಡುವೆಯೂ ರಹಾನೆಯೇ ನಂ.1!

ಟೆಸ್ಟ್ ಆಟಗಾರನೆಂದೇ ಖ್ಯಾತರಾದ ಅಜಿಂಕ್ಯ ರಹಾನೆ, ತಮ್ಮ ಟಿ20 ಚೊಚ್ಚಲ ಪಂದ್ಯದಲ್ಲೇ 61 ರನ್ ಬಾರಿಸಿ ಅಳಿಸಲಾಗದ ದಾಖಲೆ ನಿರ್ಮಿಸಿದ್ದಾರೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಸೇರಿದಂತೆ ಯಾವುದೇ ಭಾರತೀಯ ಆಟಗಾರನಿಂದಲೂ ಕಳೆದ 15 ವರ್ಷಗಳಿಂದ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ, ಇದು ರಹಾನೆ ಅವರ ಟಿ20 ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
Read Full Story
10:54 PM (IST) Aug 04

Karnataka News Live 4 August 2026'ನಿಮ್ಮಿಂದಲೇ ಅವರಿಗೆ ತೊಂದರೆ ಆಗ್ತಿದೆ..' ಕರಗ ಉತ್ಸವದಲ್ಲಿ ದರ್ಶನ್‌ ಅಭಿಮಾನಿಗಳ ವಿರುದ್ಧ ಸಿಎಂ ಡಿಕೆ ಶಿವಕುಮಾರ್ ಗರಂ!

ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 'ಡಿ ಬಾಸ್' ಎಂದು ಘೋಷಣೆ ಕೂಗಿದ ನಟ ದರ್ಶನ್‌ ಅಭಿಮಾನಿಗಳ ಮೇಲೆ ಗರಂ ಆದರು.

Read Full Story
10:46 PM (IST) Aug 04

Karnataka News Live 4 August 2026ಮೂರು ಹೊತ್ತು ಊಟ ಮಾಡಿದ್ರೂ ಪದೇ ಪದೇ ಹಸಿವಾಗುತ್ತಾ? ಈ 7 ಕಾರಣಗಳನ್ನು ತಿಳಿದುಕೊಳ್ಳಿ

ಹೊಟ್ಟೆ ತುಂಬಿದ ಹಾಗೆ ಫೀಲ್ ಆಗೋಕೆ ಪ್ರೋಟೀನ್ ತುಂಬಾ ಮುಖ್ಯ. ಬೆಳಗಿನ ತಿಂಡಿಯಲ್ಲಿ 20 ರಿಂದ 30 ಗ್ರಾಂ ಪ್ರೋಟೀನ್ ಇದ್ರೆ, ಹೊಟ್ಟೆ ಬೇಗ ತುಂಬುತ್ತೆ. ಮಧ್ಯಾಹ್ನದ ಹೊತ್ತಿಗೆ ಚಿಕ್ಕಪುಟ್ಟ ತಿಂಡಿ ತಿನ್ನೋದು ಕೂಡ ಕಮ್ಮಿಯಾಗುತ್ತೆ ಅಂತ ಸಂಶೋಧನೆಗಳು ಹೇಳುತ್ತವೆ.

Read Full Story
09:26 PM (IST) Aug 04

Karnataka News Live 4 August 2026Bengaluru - ಆನ್‌ಲೈನ್ ಡೆಲಿವರಿ ಹೆಸರಲ್ಲಿ ದೋಖಾ; ಬಾಗಿಲಿಗೆ ಬಂದ ಪಾರ್ಸಲ್‌ನಲ್ಲಿ ಕಾದಿತ್ತು ಮಹಾಮೋಸ! ಸತ್ಯ ಬಯಲಿಗೆಳೆದ ಬೆಂಗಳೂರು ಯುವತಿ!

ಬೆಂಗಳೂರಿನ ಯುವತಿಯೊಬ್ಬರು ತಾನು ಆರ್ಡರ್ ಮಾಡದ 'ಕ್ಯಾಶ್-ಆನ್-ಡೆಲಿವರಿ' ಪಾರ್ಸೆಲ್‌ವೊಂದನ್ನು ಸ್ವೀಕರಿಸಲು ನಿರಾಕರಿಸಿ, ವಂಚನೆಯ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಆನ್‌ಲೈನ್ ಶಾಪಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ.

Read Full Story
09:13 PM (IST) Aug 04

Karnataka News Live 4 August 2026ಸೀರಿಯಲ್‌ನಲ್ಲಿ ಹೋಮ್ಲಿ ಲುಕ್, ಹೊರಗೆ ಗ್ಲಾಮರಸ್ ಅವತಾರ - ಜ್ಯೋತಿ ಪೂರ್ವಜ್ ಫೋಟೋಸ್ ವೈರಲ್

Jyothi Poorvaj: ಸಿನಿಮಾಗಳಿಗೆ ಇರುವಷ್ಟೇ ಕ್ರೇಜ್‌ ಸೀರಿಯಲ್‌ಗಳಿಗೂ ಇದೆ. ಕಿರುತೆರೆಯ ಧಾರಾವಾಹಿಗಳು ಕೂಡ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುತ್ತಿದ್ದು, ಅವುಗಳಲ್ಲಿ ನಟಿಸುವ ಕಲಾವಿದರಿಗೂ ಅಪಾರ ಜನಪ್ರಿಯತೆ ಸಿಗುತ್ತಿದೆ.

Read Full Story
08:46 PM (IST) Aug 04

Karnataka News Live 4 August 2026ಹಿಟ್ ಕಾಂಬಿನೇಷನ್ ಮತ್ತೆ ಕಮ್‌ಬ್ಯಾಕ್ - ‘ಅಮೆರಿಕಾ ಅಮೆರಿಕಾ 2’ಗೆ ಮನೋಮೂರ್ತಿ ಸಂಗೀತ

ಕೆಲವು ನಿರ್ದೇಶಕ-ಸಂಗೀತ ನಿರ್ದೇಶಕರ ಕಾಂಬಿನೇಷನ್‌ಗಳು ಪ್ರೇಕ್ಷಕರ ಮನಸ್ಸಿನಲ್ಲಿ ಎಂದಿಗೂ ಅಚ್ಚಳಿಯದೆ ಉಳಿದಿವೆ. ಅಂತಹ ಅಪರೂಪದ ಜೋಡಿಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ ಕೂಡ ಪ್ರಮುಖರು.

Read Full Story
08:38 PM (IST) Aug 04

Karnataka News Live 4 August 2026ಮೊಬೈಲ್​ನಲ್ಲಿ ಈ ಸೆಟ್ಟಿಂಗ್ಸ್​ ಆಫ್​ ಮಾಡಿದ್ರೆ ಸೈಬರ್​ ದಾಳಿಯಿಂದ ನೀವು ಸೇಫ್​ - ಬೆಂಗಳೂರು ಪೊಲೀಸರ ಮಾಹಿತಿ

ಹೆಚ್ಚುತ್ತಿರುವ ಸೈಬರ್ ದಾಳಿಗಳಿಂದ ನಿಮ್ಮ ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳನ್ನು ರಕ್ಷಿಸಿಕೊಳ್ಳಲು ಬೆಂಗಳೂರು ಪೊಲೀಸರು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಗೂಗಲ್ ಕ್ರೋಮ್‌ನಲ್ಲಿ ಪಾಸ್‌ವರ್ಡ್ ಮತ್ತು ಪಾವತಿ ವಿಧಾನಗಳನ್ನು ಸೇವ್ ಮಾಡುವ ಆಯ್ಕೆಗಳನ್ನು ಆಫ್ ಮಾಡುವ ಮೂಲಕ ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.
Read Full Story
08:37 PM (IST) Aug 04

Karnataka News Live 4 August 2026Cars - ಖರೀದಿಸಿದ ಕಾರು ಇಷ್ಟವಾಗಿಲ್ವಾ? ಮೂರು ವರ್ಷದ ನಂತ್ರ ಹಿಂತಿರುಗಿಸಿ ಹಣ ಪಡೆಯಿರಿ! ಗ್ರಾಹಕರಿಗೆ ಬಿಗ್ ಆಫರ್‌ ಕೊಟ್ಟ ಕಂಪನಿ!

ಹುಂಡೈ ಇಂಡಿಯಾ ತನ್ನ ಕ್ರೆಟಾ ಇವಿ ಮೇಲೆ 'ಖಚಿತ ಮರುಖರೀದಿ' ಆಫರ್ ಘೋಷಿಸಿದೆ. ಈ ಯೋಜನೆಯಡಿ, ಗ್ರಾಹಕರು 3 ವರ್ಷಗಳ ಬಳಿಕ ಕಾರನ್ನು ಹಿಂತಿರುಗಿಸಿ, ಹಣವನ್ನು ಮರಳಿ ಪಡೆಯಬಹುದು, ಇದು ಇವಿ ಮರುಮಾರಾಟ ಮೌಲ್ಯದ ಚಿಂತೆಯನ್ನು ದೂರಮಾಡುತ್ತದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
08:22 PM (IST) Aug 04

Karnataka News Live 4 August 2026ಕಳೆದ 30 ವರ್ಷಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗಿಲ್ಲ ಯಾವುದೇ ಸ್ಥಾನ

ಕಳೆದ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಆರ್.ವಿ. ದೇಶಪಾಂಡೆ ಮತ್ತು ದಿನೇಶ್ ಗುಂಡೂರಾವ್ ಅವರಂತಹ ಹಿರಿಯ ನಾಯಕರನ್ನು ಕೈಬಿಡಲಾಗಿದೆ.

Read Full Story
08:04 PM (IST) Aug 04

Karnataka News Live 4 August 2026'ಬೇರೆ ಇಂಡಸ್ಟ್ರಿ ಗುರುತಿಸುವ ಮುನ್ನ ನಮ್ಮ ಪ್ರತಿಭೆಗಳನ್ನು ಬೆಳೆಸಿ' - ನಿರ್ಮಾಪಕರಿಗೆ ನೆನಪಿರಲಿ ಪ್ರೇಮ್ ಮನವಿ

Spark Kannada Movie: ನೆನಪಿರಲಿ ಪ್ರೇಮ್, ಯುವ ನಟ ನಿರಂಜನ್ ಸುಧೀಂದ್ರ ಅವರನ್ನು ಮನಸಾರೆ ಹೊಗಳುವುದರ ಜೊತೆಗೆ, ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಮಹತ್ವದ ಮನವಿಯೊಂದನ್ನೂ ಮಾಡಿದ್ದಾರೆ.

Read Full Story
08:01 PM (IST) Aug 04

Karnataka News Live 4 August 2026'ಗೃಹಜ್ಯೋತಿ' ಲಾಭ ಪಡೆಯಲು ಇದು ಕಡ್ಡಾಯ - ಇಲ್ಲದಿದ್ರೆ ಯೋಜನೆ ಕ್ಯಾನ್ಸಲ್​- ಇಂಧನ ಇಲಾಖೆ ಎಚ್ಚರಿಕೆ

ಸರ್ಕಾರವು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಪುನರ್​ಪರಿಶೀಲಿಸುತ್ತಿದೆ. ಬೆಸ್ಕಾಂ ಸಿಬ್ಬಂದಿ ಸಮೀಕ್ಷೆಗೆ ಬಂದಾಗ ಆಧಾರ್ ಕಾರ್ಡ್, ಬಾಡಿಗೆ ಒಪ್ಪಂದದಂತಹ ಅಗತ್ಯ ದಾಖಲೆಗಳನ್ನು ನೀಡದಿದ್ದರೆ, ಯೋಜನೆಯ ಉಚಿತ ವಿದ್ಯುತ್ ಲಾಭವನ್ನು ರದ್ದುಗೊಳಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
Read Full Story
07:50 PM (IST) Aug 04

Karnataka News Live 4 August 2026CJP - ಅಭಿಜೀತ್ ದೀಪ್ಕೆಗೆ ಕಾದಿದ್ಯಾ ಜೈಲು ಶಿಕ್ಷೆ? ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಷಿಯ ವಿಡಿಯೋ ವೈರಲ್!

'ಜಿರಳೆ ಜನತಾ ಪಾರ್ಟಿ' ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಬಗ್ಗೆ ಜ್ಯೋತಿಷಿಯೊಬ್ಬರು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಸಂಖ್ಯಾಶಾಸ್ತ್ರದ ಆಧಾರದ ಮೇಲೆ, ಅಭಿಜೀತ್‌ಗೆ ಮುಂದಿನ ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
Read Full Story
07:43 PM (IST) Aug 04

Karnataka News Live 4 August 2026‘ದೃಶ್ಯಂ’ ಮೀರಿಸುವ ಸಸ್ಪೆನ್ಸ್ - OTTಯಲ್ಲಿ ನಂ.1 ಟ್ರೆಂಡಿಂಗ್‌ನಲ್ಲಿದೆ ಈ ಸಿನಿಮಾ, IMDb ರೇಟಿಂಗ್ ಎಷ್ಟು ಗೊತ್ತಾ?

Balan The Boy: ನಾವು ಮಾತನಾಡುತ್ತಿರುವ ಸಿನಿಮಾ ‘ಬಾಲನ್ ದಿ ಬಾಯ್’. ಹೆಸರೇ ಹೇಳುವಂತೆ, ಇದು ಬಾಲನ್ ಎಂಬ ಬಾಲಕನ ಸುತ್ತ ಸುತ್ತುವ ಕಥೆ. ಬಾಲನ್ ತನ್ನ ತಾಯಿಯೊಂದಿಗೆ ಒಂದು ಆಶ್ರಮದಲ್ಲಿ ಬೆಳೆಯುತ್ತಾನೆ.

Read Full Story
07:32 PM (IST) Aug 04

Karnataka News Live 4 August 2026'ಬಾಸ್' ಚಿತ್ರದ ಬಿಡುಗಡೆಗೆ ನಟ ದರ್ಶನ್ ಸ್ವತಃ ಒಪ್ಪಿಗೆ.. 'ಜೈಲು' ಕೋಣೆಯಿಂದಲೇ ಹೇಳಿದ್ದೇನು ಗೊತ್ತಾ?

ವಿಜಯಲಕ್ಷ್ಮಿ ಅವರೂ ಸಹ ಸಹ ಫೋನ್‌ನಲ್ಲಿ ಮಾತನಾಡಿ ‘ಚಿತ್ರ ಬಿಡುಗಡೆ ಮಾಡಿ, ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ. ಈ ಸಮಯದಲ್ಲಿ ದರ್ಶನ್ ದಂಪತಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಇಷ್ಟು ದಿನಗಳ ಅಡೆತಡೆಗಳೆಲ್ಲಾ ಮೀರಿ ನಮ್ಮ ಚಿತ್ರ ಇದೇ ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ' ಎಂದಿದ್ದಾರೆ ಚಿತ್ರದ ನಾಯಕ-ನಿರ್ಮಾಪಕ ತನುಷ್ ಶಿವಣ್ಣ.

Read Full Story
07:19 PM (IST) Aug 04

Karnataka News Live 4 August 2026ಜಿಂದಾಲ್‌ನಿಂದ ಕರ್ನಾಟಕಕ್ಕೆ ಬಿಗ್ ಗಿಫ್ಟ್; ₹1.20 ಲಕ್ಷ ಕೋಟಿ ಹೂಡಿಕೆ, ಸಾವಿರಾರು ಉದ್ಯೋಗ ಸೃಷ್ಟಿ!

ಉಕ್ಕು ತಯಾರಿಕೆ ಮತ್ತು ಇತರ ವಲಯಗಳಲ್ಲಿ ಛಾಪು ಮೂಡಿಸಿರುವ ಜಿಂದಾಲ್‌ ಸಮೂಹವು ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ 1.20 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

Read Full Story
07:18 PM (IST) Aug 04

Karnataka News Live 4 August 2026'ಸುರಕ್ಷತೆಯಲ್ಲಿ ಬೆಂಗಳೂರಿಗಿಂತ ಮುಂಬೈ ನನಗೆ ಸೇಫ್‌ ಅನ್ಸುತ್ತೆ..' ಹೀಗ್ಯಾಕಂದ್ರು ರಾಕಿಂಗ್‌ ಸ್ಟಾರ್‌ ಯಶ್‌ ಹೀರೋಯಿನ್‌

ನಟಿ ಶಾನ್ವಿ ಶ್ರೀವಾತ್ಸವ, ಬೆಂಗಳೂರನ್ನು ತನ್ನ ಕರ್ಮಭೂಮಿ ಎಂದು ಕರೆದರೂ, ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮುಂಬೈ ಹೆಚ್ಚು ಸುರಕ್ಷಿತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂದರ್ಶನವೊಂದರಲ್ಲಿ, ಅವರು ಬೆಂಗಳೂರಿನಲ್ಲಿ ಮಧ್ಯರಾತ್ರಿ ಓಡಾಡಲು ಮುಂಬೈನಷ್ಟು ಧೈರ್ಯ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

Read Full Story
06:55 PM (IST) Aug 04

Karnataka News Live 4 August 2026'ಸ್ಪೈಡರ್-ಮ್ಯಾನ್' ಚಿತ್ರದ ನಟಿ ಮೇರಿ ರಿವೆರಾ ನಿಧನ; 'ಬ್ರ್ಯಾಂಡ್ ನ್ಯೂ ಡೇ' ಸಂಭ್ರಮದ ನಡುವೆ ಶೋಕ!

ಮೇರಿ ರಿವೆರಾ ಅವರ ವೃತ್ತಿಪರತೆ ಮತ್ತು ಮಾನವೀಯ ಗುಣಗಳು ಹೊಸ ತಲೆಮಾರಿನ ಕಲಾವಿದರಿಗೆ ಮಾದರಿ. ಹಾಲಿವುಡ್‌ನ ಗದ್ದಲದ ನಡುವೆಯೂ ತಮ್ಮದೇ ಆದ ಶಾಂತ ಮತ್ತು ಗಂಭೀರ ವ್ಯಕ್ತಿತ್ವವನ್ನು ಕಾಪಾಡಿಕೊಂಡಿದ್ದ ಅವರು, ದೈಹಿಕವಾಗಿ ಮರೆಯಾದರೂ ನಟಿಸಿದ ದೃಶ್ಯಗಳ ಮೂಲಕ ಸದಾ ಜೀವಂತವಾಗಿರುತ್ತಾರೆ.

Read Full Story
06:36 PM (IST) Aug 04

Karnataka News Live 4 August 2026IMDb ಪಟ್ಟಿಯಲ್ಲಿ ಯಾರು ನಂ.1? ಕಿಯಾರಾ, ಯಶ್‌ಗೆ ಎಷ್ಟನೇ ಸ್ಥಾನ ಗೊತ್ತಾ?

IMDb Popular Indian Celebrities: IMDb ಬಿಡುಗಡೆ ಮಾಡಿರುವ ಈ ವಾರದ ‘Popular Indian Celebrities’ ಪಟ್ಟಿಯಲ್ಲಿ ಹಲವು ಜನಪ್ರಿಯ ನಟ-ನಟಿಯರು ಹಾಗೂ ನಿರ್ದೇಶಕರು ಸ್ಥಾನ ಪಡೆದಿದ್ದಾರೆ.

Read Full Story
06:29 PM (IST) Aug 04

Karnataka News Live 4 August 2026Vijayapura - ನೋ ಲೆಫ್ಟ್‌ ಆರ್‌ ರೈಟ್‌, ಐ ವಾಂಟ್‌ ಜಸ್ಟೀಸ್‌ ಓನ್ಲಿ! ಅಲ್ಲಿ ಅತ್ತಿದ್ದು ಒಬ್ಬ ಪೊಲೀಸ್‌ ಅಭ್ಯರ್ಥಿಯಲ್ಲ, ಲಕ್ಷಾಂತರ ಬಡ ಕುಟುಂಬಗಳ ಭರವಸೆ!

ವಿಜಯಪುರದ ತಿಕೋಟಾದಲ್ಲಿ, ಪರೀಕ್ಷೆಯಲ್ಲಿನ ಲೋಪಗಳ ವಿರುದ್ಧ ಪೊಲೀಸ್ ಅಭ್ಯರ್ಥಿಯೊಬ್ಬ ನ್ಯಾಯಕ್ಕಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ನಾಲ್ಕು ವರ್ಷಗಳ ಕಠಿಣ ಪರಿಶ್ರಮವು ವ್ಯವಸ್ಥೆಯ ನಿರ್ಲಕ್ಷ್ಯದಿಂದ ವ್ಯರ್ಥವಾದಾಗ, ಆ ಯುವಕನ ಆರ್ತನಾದವು ಲಕ್ಷಾಂತರ ನಿರುದ್ಯೋಗಿ ಯುವಕರ ಧ್ವನಿಯಾಯಿತು.

Read Full Story