07:53 AM (IST) Oct 03

Karnataka News Live 3 October 2026 ಕೇಣಿ ಹಳ್ಳದ ನೀರಿನಲ್ಲಿ ಸಮುದ್ರದ ಕೊಕ್ಕರಾ ಮೀನುಗಳ ಸುಗ್ಗಿ; ಗಾಳಕ್ಕೆ ರಾಶಿ ರಾಶಿ ಜಲಚರ

ಅಂಕೋಲಾದ ಕೇಣಿ ಹಳ್ಳದಲ್ಲಿ ಸಮುದ್ರದಲ್ಲಿ ಕಾಣಸಿಗುವ ಕೊಕ್ಕರಾ ಮೀನುಗಳು ಭಾರಿ ಪ್ರಮಾಣದಲ್ಲಿ ಪತ್ತೆಯಾಗಿ ಅಚ್ಚರಿ ಮೂಡಿಸಿವೆ. ಮೀನು ಹಿಡಿಯಲು ತೆರಳಿದ್ದ ಯುವಕರ ಗಾಳಕ್ಕೆ ಒಂದರ ಹಿಂದೊಂದರಂತೆ ನೂರಾರು ಮೀನುಗಳು ಸಿಕ್ಕಿವೆ.

Read Full Story
07:36 AM (IST) Oct 03

Karnataka News Live 3 October 2026 ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ; ಹೊರರಾಜ್ಯದ ಕ್ಷೌರಿಕ ಅಂಗಡಿಗೆ ಅವಕಾಶ ನೀಡದಂತೆ ಮನವಿ

ಮಡಿವಾಳ ಸಮಾಜದ ವ್ಯಕ್ತಿಯೊಬ್ಬರು ಹೊರರಾಜ್ಯದವರನ್ನು ಕರೆಸಿ ಕ್ಷೌರಿಕ ವೃತ್ತಿ ಆರಂಭಿಸಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿ ತಾಲೂಕು ಸವಿತಾ ಸಮಾಜದವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಪರಂಪರಾಗತ ವೃತ್ತಿಗೆ ಧಕ್ಕೆಯಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story
07:32 AM (IST) Oct 03

Karnataka News Live 3 October 2026 ದೇವೇಗೌಡರು ಸಿಎಂ ಆಗಿದ್ದಾಗಲೇ ನೈಸ್‌ ಸಮಸ್ಯೆ ಬಗೆಹರಿಸಬಹುದಿತ್ತಲ್ಲ - ಸಚಿವ ಶಿವಲಿಂಗೇಗೌಡ

ನೈಸ್ ರಸ್ತೆ ಹಗರಣದ ಬಗ್ಗೆ ಸಿಎಂ ಆಗಿದ್ದಾಗ ಸುಮ್ಮನಿದ್ದ ಎಚ್.ಡಿ. ಕುಮಾರಸ್ವಾಮಿ ಈಗ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ವಾಗ್ದಾಳಿ. ಅಲ್ಲದೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಫಾರಂ-7 ದುರ್ಬಳಕೆ ಬಗ್ಗೆ ಗಂಭೀರ ಆರೋಪ ಮಾಡಿದ್ರು.

Read Full Story
07:22 AM (IST) Oct 03

Karnataka News Live 3 October 2026 ಹೆಬ್ಬಾಳ ಟ್ರಾಫಿಕ್‌ಗೆ ಕಿರು ಸುರಂಗದಿಂದ ಮುಕ್ತಿ - ಬಿಡಿಎಯ ಹೊಸ ಮಾಸ್ಟರ್ ಪ್ಲಾನ್ ಏನು?

ಹೆಬ್ಬಾಳದ ಸಂಚಾರಿ ದಟ್ಟಣೆ ನಿವಾರಿಸಲು ಬಿಡಿಎ ಮೇಖ್ರಿ ವೃತ್ತದಿಂದ ಹೆಬ್ಬಾಳದವರೆಗೆ ಕಿರು ಸುರಂಗ ಮತ್ತು ಎಲಿವೇಟೆಡ್ ರಸ್ತೆ ನಿರ್ಮಿಸುತ್ತಿದೆ. ಈ ಯೋಜನೆಯಿಂದ ಹೆಬ್ಬಾಳ ಕೆರೆ, ಅಂತರ್ಜಲ ಹಾಗೂ ಮರಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಲಾಗಿದ್ದು, 1072 ಮರಗಳನ್ನು ಸ್ಥಳಾಂತರಿಸಲಾಗುತ್ತಿದೆ.

Read Full Story