ಭಾರತ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್, ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- Home
- News
- State
- Karnataka News Live 20th June 2025: ಟೆಸ್ಟ್ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ, ದಿಗ್ಗಜರ ಸಾಲಿಗೆ ಸೇರಿದ ಶುಭ್‌ಮನ್ ಗಿಲ್, ದಾಖಲೆ ಬರೆದ ಜೈಸ್ವಾಲ್!
Karnataka News Live 20th June 2025: ಟೆಸ್ಟ್ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ, ದಿಗ್ಗಜರ ಸಾಲಿಗೆ ಸೇರಿದ ಶುಭ್‌ಮನ್ ಗಿಲ್, ದಾಖಲೆ ಬರೆದ ಜೈಸ್ವಾಲ್!

ಕನ್ನಡಪ್ರಭ ವಾರ್ತೆ ಬೆಂಗಳೂರು: ರಾಜ್ಯದ ಅಲ್ಪಸಂಖ್ಯಾತರಿಗೆ ಗುತ್ತಿಗೆಗಳಲ್ಲಿ ಹಾಗೂ ಖರೀದಿಯಲ್ಲಿ ಮೀಸಲಾತಿ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಇದೀಗ ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಸತಿ ಇಲಾಖೆಯಡಿ ಜಾರಿಗೊಳಿಸಿರುವ ವಿವಿಧ ವಸತಿ ಯೋಜನೆಗಳಲ್ಲಿ ವಸತಿ ಹಂಚಿಕೆಗೆ ನಿಗದಿಪಡಿಸಿರುವ ಅಲ್ಪಸಂಖ್ಯಾತರ ಮೀಸಲು ಪ್ರಮಾಣವನ್ನು ಶೇ.10 ರಿಂದ ಶೇ.15ಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ಇನ್ನು ಮುಂದೆ ವಸತಿ ಹಂಚಿಕೆ ವೇಳೆ ಮುಸ್ಲಿಮರು, ಕ್ರೈಸ್ತರು, ಜೈನ ಅಲ್ಪಸಂಖ್ಯಾತರಿಗೆ ಇದ್ದ ಮೀಸಲಾತಿ ಶೇ.5 ರಷ್ಟು ಹೆಚ್ಚಳ ಆಗಲಿದೆ. ಸಂಪುಟ ಸಭೆ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಪರಿಶಿಷ್ಟ ಜಾತಿ, ಪಂಗಡದವರಿಗೆ ಸೀಮಿತವಾದ ವಸತಿ ಯೋಜನೆ ಹೊರತುಪಡಿಸಿ ಉಳಿದ ಯೋಜನೆಗಳಿಗೆ ಇದು ಅನ್ವಯವಾಗಲಿದೆ ಎಂದಿದ್ದಾರೆ.
Karnataka News Live 20th Juneಟೆಸ್ಟ್ ನಾಯಕನಾಗಿ ಮೊದಲ ಪಂದ್ಯದಲ್ಲೇ ಶತಕ, ದಿಗ್ಗಜರ ಸಾಲಿಗೆ ಸೇರಿದ ಶುಭ್‌ಮನ್ ಗಿಲ್, ದಾಖಲೆ ಬರೆದ ಜೈಸ್ವಾಲ್!
Karnataka News Live 20th Juneಇಸ್ರೇಲ್‌ಗೆ ದುಬಾರಿಯಾಗ್ತಿದೆ ಇರಾನ್ ಜೊತೆ ಯುದ್ಧ, ಪ್ರತಿದಿನ ಎಷ್ಟು ಮಿಲಿಯನ್ ಖರ್ಚು ಆಗ್ತಿದೆ ಗೊತ್ತಾ?
Karnataka News Live 20th June'ನಾನು ತಪ್ಪು ಮಾಡಿದ್ರೆ, ಕಾಲಿಗೆ ಬಿದ್ದು ಕ್ಷಮೆ ಕೇಳೋಕು ರೆಡಿ..' ಸಂಜುಗೆ ಕೈಕೊಟ್ಟ ಗೀತಾ 'ರಚಿತಾ ರಾಮ್' ರಿಯಾಕ್ಷನ್!
Karnataka News Live 20th Juneಇರಾನ್ ಮಹತ್ವದ ಸುದ್ದಿಗೋಷ್ಠಿ - ಜಾಗತಿಕ ಶಾಂತಿಗೆ ಭಾರತ ಮುಂದೆ ಬರಬೇಕು, ಇಸ್ರೇಲ್ ವಿರುದ್ಧ ಕಿಡಿ, ಅಮೆರಿಕ-ಪಾಕಿಸ್ತಾನಕ್ಕೆ ಎಚ್ಚರಿಕೆ!
Karnataka News Live 20th Juneಯಾದಗಿರಿ - ಕಾನೂನು ವಿದ್ಯಾರ್ಥಿಗೆ ಅಡ್ಡಗಟ್ಟಿ ಜಾತಿ ನಿಂದನೆ, ಕೊನೆ ಬೆದರಿಕೆ!
Karnataka News Live 20th Juneಪ್ರಖ್ಯಾತ ನಟಿ ಆಯೇಷಾ ಖಾನ್ ನಿಧನ, ಮನೆಯಲ್ಲೇ ಕೊಳೆತು ಹೋಗಿದ್ದ ಮೃತದೇಹ!
ನಟಿ ಆಯೇಷಾ ಖಾನ್ ತಮ್ಮ ಅಪಾರ್ಟ್ಮೆಂಟ್ನಲ್ಲಿ ಮೃತರಾಗಿ ಪತ್ತೆಯಾಗಿದ್ದಾರೆ. ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ, ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ಸಾವು ಮನರಂಜನಾ ಉದ್ಯಮದಲ್ಲಿ ದುಃಖವನ್ನುಂಟುಮಾಡಿದೆ.
Karnataka News Live 20th Juneಚಾಮರಾಜನಗರ - ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆಯ ಮೃತ ದೇಹ, ವಾಮಾಚಾರಕ್ಕೆ ಬಲಿ ನಾ? ಇಲ್ಲ ಕೊಲೆನಾ?
Karnataka News Live 20th Juneಮೇಡ್ ಇನ್ ಚೀನಾ ಇವಿಗಳ ಮೂಲಕ ಜುಲೈನಲ್ಲಿ ಭಾರತದ ಶೋ ರೂಮ್ ತೆರೆಯಲಿರುವ ಟೆಸ್ಲಾ!
ಟೆಸ್ಲಾ ತನ್ನ ಮೊದಲ ಶೋ ರೂಂ ಅನ್ನು ಜುಲೈ ಮಧ್ಯಭಾಗದಲ್ಲಿ ಮುಂಬೈನಲ್ಲಿ ತೆರೆಯಲು ಸಜ್ಜಾಗಿದ್ದು, ನಂತರ ನವದೆಹಲಿಯಲ್ಲಿ ಒಂದು ಶೋ ರೂಂ ತೆರೆಯಲಿದೆ.
Karnataka News Live 20th JuneHousing quota row - ಮೀಸಲಾತಿ ಸಚಿವ ಸಂಪುಟದಲ್ಲಿ ನಿರ್ಧಾರವಾಗುತ್ತೆ ಮಂತ್ರಿ ಮಟ್ಟದಲ್ಲಿ ಅಲ್ಲ - ಶಾಸಕ ಪೊನ್ನಣ್ಣ
Karnataka News Live 20th Juneಭಾರತದಲ್ಲಿ ದಾಖಲೆ ಬರೆದ ಮಾರುತಿ ಸ್ವಿಫ್ಟ್, 20 ವರ್ಷ ಪೂರೈಸಿ ಹೊಸ ಮೈಲಿಗಲ್ಲು
2005ರಲ್ಲಿ ಭಾರತಕ್ಕೆ ಎಂಟ್ರಿಕೊಟ್ಟ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಇದೀಗ ಭರ್ಜರಿ ದಾಖಲೆ ಬರೆದಿದೆ. ಬರೋಬ್ಬರಿ 20 ವರ್ಷದಿಂದ ಬೇಡಿಕೆಯ ಕಾರಾಗಿರುವ ಸ್ವಿಫ್ಟ್ ಭಾರತದಲ್ಲಿ ಮಾರಾಟವಾಗಿದ್ದೆಷ್ಟು?
Karnataka News Live 20th Juneರಿಪೇರಿ ಮಾಡುವ ಸಹಾಯ ತಿರಸ್ಕರಿಸಿದ ಬ್ರಿಟನ್ ರಾಯಲ್ ನೇವಿ, 6 ದಿನದಿಂದ ಕೇರಳದಲ್ಲಿ ನಿಂತ F-35B ಫೈಟರ್ ಜೆಟ್!
ತುರ್ತು ಲ್ಯಾಂಡಿಂಗ್ ನಂತರ, ಹಾನಿಯನ್ನು ನಿರ್ಣಯಿಸಲು ಬ್ರಿಟಿಷ್ ತಾಂತ್ರಿಕ ತಂಡವು ಮೂರನೇ ದಿನ ಆಗಮಿಸಿತು.
Karnataka News Live 20th Juneಪ್ರವಾಸಿಗರಿಗಾಗಿ ತನ್ನ ಐಷಾರಾಮಿ ಊಟಿ ವಿಲ್ಲಾದಲ್ಲಿ ಅವಕಾಶ ಕೊಟ್ಟ ನಟ ಮೋಹನ್‌ಲಾಲ್, ಒಂದು ರಾತ್ರಿಗೆ ಎಷ್ಟು?
Karnataka News Live 20th Juneಅಮೆರಿಕ ಅಧ್ಯಕ್ಷ ಟ್ರಂಪ್ ಆಹ್ವಾನ ತಿರಸ್ಕರಿಸಿದ ಕಾರಣ ಬಹಿರಂಗಪಡಿಸಿದ ಪ್ರಧಾನಿ ಮೋದಿ
ಅಮೆರಿಕ ಭೇಟಿ ಮಾಡುವಂತೆ ಟ್ರಂಪ್ ನೀಡಿದ ಆಹ್ವಾನವನ್ನು ಮೋದಿ ತಿರಸ್ಕರಿಸಿದ್ದರು. ಈ ನಡೆ ಭಾರಿ ಚರ್ಚೆಯಾಗಿತ್ತು. ಇದೀಗ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರ ಆಹ್ವಾನ ತಿರಸ್ಕರಿಸಲು ಅಸಲಿ ಕಾರಣವೇನು ಅನ್ನೋದು ಬಹಿರಂಗಪಡಿಸಿದ್ದಾರೆ.
Karnataka News Live 20th Juneವಿಮಾನ ದುರಂತದಲ್ಲಿ ಮಡಿದ ಕುಟುಂಬದ ಜೊತೆ ನಾವಿದ್ದೇವೆ, ಟಾಟಾ ಸನ್ಸ್ ಭರವಸೆ
ಏರ್ ಇಂಡಿಯಾ ವಿಮಾನ ದುರಂತ ಭಾರತದ ಇತಿಹಾಸದಲ್ಲೇ ಅತೀ ದೊಡ್ಡ ದುರಂತವಾಗಿದೆ. ಮಡಿದ ಕುಟುಂಬಸ್ಥರ ಕಣ್ಣೀರು ನಿಲ್ಲುತ್ತಿಲ್ಲ. ಇದರ ನಡುವೆ ಏರ್ ಇಂಡಿಯಾ ಮಾಲೀಕತ್ವದ ಟಾಟಾ ಸನ್ಸ್ ಚೇರ್ಮೆನ್ ಮಹತ್ವದ ಭರವಸೆ ನೀಡಿದ್ದಾರೆ.
Karnataka News Live 20th Juneಟಿಸಿಎಸ್ ಬಳಿಕ ಆಂಧ್ರದಲ್ಲಿ ಕಾಗ್ನಿಜೆಂಟ್ ಕಂಪನಿಗೆ ಕೇವಲ 99 ಪೈಸೆಗೆ 21.31 ಎಕರೆ ಜಾಗ ನೀಡಿದ ಚಂದ್ರಬಾಬು ನಾಯ್ದು!
ನ್ಯೂಜೆರ್ಸಿಯ ಟೀನೆಕ್ ಮೂಲದ ಸಾಫ್ಟ್‌ವೇರ್ ದೈತ್ಯ ವಿಶಾಖಪಟ್ಟಣಂನಲ್ಲಿ ₹1,582 ಕೋಟಿ ಮೌಲ್ಯದ ಐಟಿ ಕ್ಯಾಂಪಸ್ ನಿರ್ಮಿಸಲಿದ್ದು, 8000 ಉದ್ಯೋಗಗಳ ಭರವಸೆ ನೀಡಿದೆ.
Karnataka News Live 20th Juneಮೋಹನ್‌ಲಾಲ್‌ಗೆ ಶ್ರೀಲಂಕಾ ಸಂಸತ್ತಿನಲ್ಲಿ ಅದ್ಧೂರಿ ಸ್ವಾಗತ, ಸ್ಟಾರ್ ನಟ ಅಲ್ಲಿ ಹೋಗಿದ್ಯಾಕೆ?
Karnataka News Live 20th Juneಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರಕ್ಕೆ ಹೆಸ್ಕಾಂಗೆ ನಷ್ಟದ ಹೊಡೆತ - ಕಂಬ, ಪರಿವರ್ತಕಗಳಿಂದ 5.65 ಕೋಟಿ ನಷ್ಟ!
Karnataka News Live 20th Juneಕಾಂಗ್ರೆಸ್ ನಾಯಕಿ ವಸಂತ ಕರ್ಮಕಾಂಡ ಬಯಲು; ಸರ್ಕಾರಿ ಕೆಲಸ ಕೊಡಿಸೋದಾಗಿ ₹20 ಲಕ್ಷದವರೆಗೆ ಹಣ ಪೀಕಿದ್ದ ಆರೋಪ!
Karnataka News Live 20th Juneಮೆಟ್ರೋ ಲೇಡಿಸ್ ಕೋಚ್‌ನಲ್ಲಿ ಕಾಣಿಸಿಕೊಂಡ ಹಾವು, ಕಕ್ಕಾಬಿಕ್ಕಿಯಾದ ಮಹಿಳಾ ಪ್ರಯಾಣಿಕರು
ಮೆಟ್ರೋ ರೈಲಿನ ಮಹಿಳಾ ಕೋಚ್‌ನಲ್ಲಿ ಮಹಿಳೆಯರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ. ಎಲ್ಲರೂ ಹಾವು ಹಾವು ಎಂದು ಕೂಗಿಕೊಂಡು ಸೀಟ್ ಮೇಲೆ ಹತ್ತಿದರೆ, ಕೂಗಾಟ ಚೀರಾಟದಿಂದ ರೈಲು ತುರ್ತು ನಿಲುಗಡೆ ಮಾಡಿದ ಘಟನೆ ನಡೆದಿದೆ.
Karnataka News Live 20th Juneಆ ಸ್ಟಾರ್ ನಟಿಯನ್ನು ನೋಡೊದಕ್ಕಾಗಿಯೇ ಸಮನ್ಸ್ ನೀಡಿ ಕೋರ್ಟ್ ಗೆ ಕರೆಸುತ್ತಿದ್ದ ಜಡ್ಜ್!
ಈಕೆ ಅಂದಿನ ಕಾಲದ ಜನಪ್ರಿಯ ನಟಿ, ಆಕೆಯನ್ನು ನೋಡೊದಕ್ಕೆ ಜನ ತುದಿಗಾಲಲ್ಲಿ ನಿಲ್ಲುತ್ತಿದ್ದ ದಿನಗಳವು. ಜನ ಆ ನಟಿಯ ಬಗ್ಗೆ ಎಷ್ಟು ಹುಚ್ಚರಾಗಿದ್ದರು ಎಂದರೆ ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರು ಒಬ್ಬರು ಆಕೆಯನ್ನು ಒಮ್ಮೆ ನೋಡೋದಕ್ಕಾಗಿಯೇ ಆಕೆಗೆ ಸಮನ್ಸ್ ಕಳುಹಿಸಿದ್ದರು.