07:10 AM (IST) May 12

Karnataka News Live 12 May 2026ಮೋದಿ ಹಾದುಹೋಗುವ ರಸ್ತೆಯಲ್ಲೇ ಜಿಲೆಟಿನ್ ಕಡ್ಡಿಗಳು ಸಿಕ್ಕಿದ್ದು ಹೇಗೆ? ಇದು ಯಾರ ಸಂಚು? ತನಿಖೆಗಿಳಿದ ಎನ್‌ಐಎ! ಇದು ಯಾರ ಸಂಚು?

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುವ ವೇಳೆ ಅವರ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ಆರಂಭಿಸಿದೆ. 

Read Full Story
07:03 AM (IST) May 12

Karnataka News Live 12 May 2026Bengaluru - ಐಒಸಿ ಜಂಕ್ಷನ್‌ನ ಹಳೇ ಫ್ಲೈಓವರ್‌ ನೆಲಸಮ; ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

ಬೆಂಗಳೂರಿನ ಬಾಣಸವಾಡಿಯ ಐಒಸಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು, ಹಳೆಯ ಫ್ಲೈಓವರ್ ಅನ್ನು ನೆಲಸಮಗೊಳಿಸಿ ₹436 ಕೋಟಿ ವೆಚ್ಚದಲ್ಲಿ ಹೊಸ ಸರ್ಕ್ಯುಲರ್ ಫ್ಲೈಓವರ್ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯಿಂದಾಗಿ ಕೆಲ ಪ್ರದೇಶಗಳಲ್ಲಿ ತೀವ್ರ ಸಂಚಾರ ವ್ಯತ್ಯಯ ಉಂಟಾಗುವ ನಿರೀಕ್ಷೆಯಿದೆ.

Read Full Story