07:41 AM (IST) Oct 01

Karnataka News Live 1 October 2026 Bengaluru - ಮಾರೇನಹಳ್ಳಿ ಜಂಕ್ಷನ್‌ನಲ್ಲಾಗ್ತಿರೋ ಟ್ರಾಫಿಕ್ ನಿಯಂತ್ರಣಕ್ಕೆ ಮೆಗಾ ಪ್ಲಾನ್?

ಮಾರೇನಹಳ್ಳಿ ಜಂಕ್ಷನ್ ಬಳಿ ಅಂಡರ್‌ಪಾಸ್ ನಿರ್ಮಾಣ ಮತ್ತು ಮಡಿವಾಳ ಕೆರೆ ಅಭಿವೃದ್ಧಿ ಕುರಿತು ಚರ್ಚಿಸಲಾಗಿದೆ. ಅಲ್ಲದೆ, ಪಾಲಿಕೆ ವ್ಯಾಪ್ತಿಯ 300ಕ್ಕೂ ಅಧಿಕ ಪ್ರಮುಖ ಸ್ವತ್ತುಗಳನ್ನು ಜಿಪಿಎಸ್ ಆಧಾರಿತ ಜಿಯೋ-ಲೊಕೇಶನ್ ಮೂಲಕ ಮ್ಯಾಪಿಂಗ್ ಮಾಡಲು ನಿರ್ಧರಿಸಲಾಗಿದೆ.

Read Full Story
07:27 AM (IST) Oct 01

Karnataka News Live 1 October 2026 ಆಲಮಟ್ಟಿ ಡ್ಯಾಂ 524.256 ಮೀ.ಗೆ ಎತ್ತರ - 15 ಗ್ರಾಮ, 5,600 ಎಕರೆ ಭೂಮಿ ಮುಳುಗಡೆ ಆತಂಕ! ಎಂಬಿ ಪಾಟೀಲ್ ಮನವಿ ಏನು?

Almatti reservoir height increase ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸುತ್ತಿರುವುದರಿಂದ ಬಬಲೇಶ್ವರ ಕ್ಷೇತ್ರದ 15 ಗ್ರಾಮಗಳು ಮುಳುಗಡೆಯಾಗಲಿವೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಒಂದು ಸಾವಿರ ಎಕರೆಗೆ ಪರಿಹಾರ ನೀಡುವಂತೆ ಸಚಿವ ಎಂ.ಬಿ. ಪಾಟೀಲ್ ಮನವಿ ಮಾಡಿದ್ದಾರೆ.

Read Full Story