Asianet Suvarna News Asianet Suvarna News

Karnataka Assembly Election 2023: ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ, ಜಿಲ್ಲಾವಾರು ಕ್ಷೇತ್ರ ಮಾಹಿತಿ

ಕರ್ನಾಟಕ ವಿಧಾನಸಭಾ ಚುನಾವಣೆಗೆ  ದಿನಾಂಕ ಬಿಡುಗಡೆಯಾಗಿದೆ. ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಇಲ್ಲಿ ಜಿಲ್ಲಾವಾರು ವಿಧಾನ ಸಭಾ ಕ್ಷೇತ್ರಗಳ ಸಂಪೂರ್ಣ ವಿವರ ನೀಡಲಾಗಿದೆ.

Election Commission  announced Karnataka Election Date on may 10th gow
Author
First Published Mar 29, 2023, 12:11 PM IST

ಬೆಂಗಳೂರು (ಮಾ.29): ಕರ್ನಾಟಕ ವಿಧಾನಸಭಾ ಚುನಾವಣೆಗೆ  ದಿನಾಂಕ ಪ್ರಕಟಗೊಂಡಿದೆ.  ಮೇ 10 ರಂದು ಚುನಾವಣೆ ನಡೆಯಲಿದ್ದು,  ಮತ್ತು  ಮೇ 13 ರಂದು  ಮತ ಎಣಿಕೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಎಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಮತ್ತು  ಎಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.  ಎಪ್ರಿಲ್ 21 ಪರಿಶೀಲನೆ ನಡೆಯಲಿದೆ. ಎಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಈ ಬಾರಿ ಒಂದೇ ಹಂತದಲ್ಲಿ 224 ಕ್ಷೇತ್ರಗಳಿಗೂ ಮತದಾನ ನಡೆಯಲಿದೆ.

ಈ ಬಾರಿ ರಾಜ್ಯದ ಮತದಾರರು ಹಾಗೂ ಮತಗಟ್ಟೆ ವಿವರ ಇಲ್ಲಿದೆ.
ಈ ಬಾರಿ 5,21,73,579 ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ
ಪುರುಷ ಮತದಾರರು - 2,62,42,561
ಮಹಿಳಾ ಮತದಾರರು - 2,59,26,319
80 ವರ್ಷ ಮೇಲ್ಪಟ್ಟ ಮತದಾರರು - 12,15,763
ಮೊದಲ ಬಾರಿ ಮತದಾನ ಮಾಡುವವರು - 9,17,241
ತೃತೀಯ ಲಿಂಗಿ ಮತದಾರರು - 4,699
ವಿಕಲಚೇತನ ಮತದಾರರು - 5,55,073

ಒಟ್ಟು ಮತದಾನ ಕೇಂದ್ರಗಳು - 58,282
ನಗರ ಪ್ರದೇಶದಲ್ಲಿನ ಮತಗಟ್ಟೆಗಳು - 24063 
ಗ್ರಾಮೀಣ ಪ್ರದೇಶದ ಮತಗಟ್ಟೆಗಳು - 34219
ಸೂಕ್ಷ್ಮ ಮತಗಟ್ಟೆಗಳು - 12000
ಪ್ರತಿ ಕೇಂದ್ರದಲ್ಲಿ ಸರಾಸರಿ 883 ಜನ ಮತ ಹಾಕಲಿದ್ದಾರೆ 

ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ, 13ಕ್ಕೆ ಮತ ಎಣಿಕೆ:

ಇಲ್ಲಿ ಜಿಲ್ಲಾವಾರು ವಿಧಾನ ಸಭಾ ಕ್ಷೇತ್ರಗಳು ಮತ್ತು ಚುನಾವಣೆ ನಡೆಯಲಿರುವ ದಿನಾಂಕ ವಿವರ ಇಲ್ಲಿದೆ.
ಬೆಳಗಾವಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
1. ನಿಪ್ಪಾಣಿ    
2. ಚಿಕ್ಕೋಡಿ-ಸದಲಗಾ
3. ಅಥಣಿ    
4. ಕಾಗವಾಡ    
5. ಕುಡಚಿ    
6. ರಾಯಭಾಗ    
7. ಹುಕ್ಕೇರಿ
8. ಅರಭಾವಿ    
9. ಗೋಕಾಕ
10. ಯಮಕನಮರಡಿ    
11ಬೆಳಗಾವಿ ಉತ್ತರ    
12ಬೆಳಗಾವಿ ದಕ್ಷಿಣ    
13ಬೆಳಗಾವಿ ಗ್ರಾಮೀಣ    
14ಖಾನಾಪುರ    
15ಕಿತ್ತೂರು    
16ಬೈಲಹೊಂಗಲ
17ಸವದತ್ತಿ ಯಲ್ಲಮ್ಮ
18ರಾಮದುರ್ಗ

ಬಾಗಲಕೋಟೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
19ಮುಧೋಳ    
20ತೇರದಾಳ    
21ಜಮಖಂಡಿ    
22ಬೀಳಗಿ    
23ಬದಾಮಿ
24ಬಾಗಲಕೋಟೆ    
25ಹುನಗುಂದ

ವಿಜಯಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
26ಮುದ್ದೇಬಿಹಾಳ
27ದೇವರ ಹಿಪ್ಪರಗಿ    
28ಬಸವನ ಬಾಗೇವಾಡಿ
29ಬಬಲೇಶ್ವರ    
30ವಿಜಾಪುರ ನಗರ    
31ನಾಗಠಾಣ    
32ಇಂಡಿ    
33ಸಿಂದಗಿ

ಕಲಬುರಗಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
34ಅಫಜಲಪುರ    
35ಜೇವರ್ಗಿ    
36ಸುರಪುರ    
37ಶಹಾಪುರ    
38ಯಾದಗಿರಿ
39ಗುರುಮಠಕಲ್    
40ಚಿತ್ತಾಪುರ    
41ಸೇಡಂ    
42ಚಿಂಚೋಳಿ    
43ಕಲಬುರಗಿ ಗ್ರಾಮೀಣ    
44ಕಲಬುರಗಿ ದಕ್ಷಿಣ    
45ಕಲಬುರಗಿ ಉತ್ತರ    
46ಆಳಂದ

ಬೀದರ್  ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
47ಬಸವಕಲ್ಯಾಣ    
48ಹುಮ್ನಾಬಾದ್    
49ಬೀದರ ದಕ್ಷಿಣ
50ಬೀದರ    
51ಭಾಲ್ಕಿ    
52ಔರಾದ್

ರಾಯಚೂರು  ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
53ರಾಯಚೂರು ಗ್ರಾಮೀಣ    
54ರಾಯಚೂರು    
55ಮಾನ್ವಿ    
56ದೇವದುರ್ಗ
57ಲಿಂಗಸೂಗೂರು
58ಸಿಂಧನೂರು    
59ಮಸ್ಕಿ

ಕೊಪ್ಪಳ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು    
60ಕುಷ್ಟಗಿ
61ಕನಕಗಿರಿ
62ಗಂಗಾವತಿ
63ಯಲಬುರ್ಗಾ    
64ಕೊಪ್ಪಳ

ಗದಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು    
65ಶಿರಹಟ್ಟಿ    
66ಗದಗ
67ರೋಣ    
68ನರಗುಂದ

ಧಾರವಾಡ ನವಲಗುಂದ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು    
65ಶಿರಹಟ್ಟಿ    
69ನವಲಗುಂದ    
70ಕುಂದಗೋಳ    
71ಧಾರವಾಡ
72ಹುಬ್ಬಳ್ಳಿ-ಧಾರವಾಡ(E)
73ಹುಬ್ಬಳ್ಳಿ-ಧಾರವಾಡ(C)
74ಹುಬ್ಬಳ್ಳಿ ಧಾರವಾಡ(W)    
75ಕಲಘಟಗಿ

ಉತ್ತರ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
76ಹಳಿಯಾಳ
77ಕಾರವಾರ    
78ಕುಮಟಾ    
79ಭಟ್ಕಳ    
80ಶಿರಸಿ
81ಯಲ್ಲಾಪುರ

ಹಾವೇರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
82ಹಾನಗಲ್    
83ಶಿಗ್ಗಾಂವಿ    
84ಹಾವೇರಿ    
85ಬ್ಯಾಡಗಿ
86ಹಿರೇಕೇರೂರು    
87ರಾಣಿಬೆನ್ನೂರು

ವಿಜಯನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು    
88ಹಡಗಲಿ    
89ಹಗರಿಬೊಮ್ಮನಹಳ್ಳಿ    
90ವಿಜಯನಗರ
91ಕೂಡ್ಲಿಗಿ
92ಹರಪನಹಳ್ಳಿ

ಬಳ್ಳಾರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು    
93ಕಂಪ್ಲಿ    
94ಸಿರಗುಪ್ಪ    
95ಬಳ್ಳಾರಿ    
96ಬಳ್ಳಾರಿ ನಗರ    
97ಸಂಡೂರು

ಚಿತ್ರದುರ್ಗ ಜಿಲ್ಲೆಯ  ವಿಧಾನಸಭಾ ಕ್ಷೇತ್ರಗಳು    
98ಮೊಳಕಾಲ್ಮೂರು    
99ಚಳ್ಳಕೆರೆ    
100ಚಿತ್ರದುರ್ಗ    
101ಹಿರಿಯೂರು
102ಹೊಸದುರ್ಗ    
103ಹೊಳಲ್ಕೆರೆ

ದಾವಣಗೆರೆ ಜಿಲ್ಲೆಯ  ವಿಧಾನಸಭಾ ಕ್ಷೇತ್ರಗಳು    
104ಜಗಳೂರು
105ಹರಿಹರ    
106ದಾವಣಗೆರೆ ಉತ್ತರ    
107ದಾವಣಗೆರೆ ದಕ್ಷಿಣ    
108ಮಾಯಕೊಂಡ    
109ಚನ್ನಗಿರಿ
110ಹೊನ್ನಾಳಿ

ಶಿವಮೊಗ್ಗ ಜಿಲ್ಲೆಯ  ವಿಧಾನಸಭಾ ಕ್ಷೇತ್ರಗಳು    
111ಶಿವಮೊಗ್ಗ ಗ್ರಾಮೀಣ
112ಭದ್ರಾವತಿ    
113ಶಿವಮೊಗ್ಗ    
114ತೀರ್ಥಹಳ್ಳಿ    
115ಶಿಕಾರಿಪುರ
116ಸೊರಬ    
117ಸಾಗರ

ಉಡುಪಿ ಜಿಲ್ಲೆಯ  ವಿಧಾನಸಭಾ ಕ್ಷೇತ್ರಗಳು
118ಬೈಂದೂರು    
119ಕುಂದಾಪುರ    
120ಉಡುಪಿ    
121ಕಾಪು
122ಕಾರ್ಕಳ    

ಚಿಕ್ಕಮಗಳೂರು ಜಿಲ್ಲೆಯ  ವಿಧಾನಸಭಾ ಕ್ಷೇತ್ರಗಳು
123ಶೃಂಗೇರಿ    
124ಮೂಡಿಗೆರೆ
125ಚಿಕ್ಕಮಗಳೂರು
126ತರೀಕೆರೆ    
127ಕಡೂರು

ತುಮಕೂರು ಜಿಲ್ಲೆಯ  ವಿಧಾನಸಭಾ ಕ್ಷೇತ್ರಗಳು
128ಚಿಕ್ಕನಾಯಕನಹಳ್ಳಿ    
129ತಿಪಟೂರು    
130ತುರುವೇಕೆರೆ    
131ಕುಣಿಗಲ್    
132ತುಮಕೂರು ನಗರ    
133ತುಮಕೂರು ಗ್ರಾಮೀಣ
134ಕೊರಟಗೆರೆ    
135ಗುಬ್ಬಿ    
136ಶಿರಾ
137ಪಾವಗಡ
138ಮಧುಗಿರಿ

ಚಿಕ್ಕಬಳ್ಳಾಪುರ ಜಿಲ್ಲೆಯ  ವಿಧಾನಸಭಾ ಕ್ಷೇತ್ರಗಳು
139ಗೌರಿಬಿದನೂರು    
140ಬಾಗೇಪಲ್ಲಿ    
141ಚಿಕ್ಕಬಳ್ಳಾಪುರ    
142ಶಿಡ್ಲಘಟ್ಟ    
143ಚಿಂತಾಮಣಿ

ಕೋಲಾರ ಜಿಲ್ಲೆಯ  ವಿಧಾನಸಭಾ ಕ್ಷೇತ್ರಗಳು
144ಶ್ರೀನಿವಾಸಪುರ    
145ಮುಳಬಾಗಿಲು    
146ಕೆಜಿಎಫ್    
147ಬಂಗಾರಪೇಟೆ    
148ಕೋಲಾರ    
149ಮಾಲೂರು

ಬೆಂಗಳೂರು ನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
150ಯಲಹಂಕ    
151ಕೆ.ಆರ್.ಪುರಂ
152ಬ್ಯಾಟರಾಯನಪುರ
153ಯಶವಂತಪುರ    
154ರಾಜರಾಜೇಶ್ವರಿನಗರ    
155ದಾಸರಹಳ್ಳಿ    
156ಮಹಾಲಕ್ಷ್ಮಿ ಲೇಔಟ್    
157ಮಲ್ಲೇಶ್ವರಂ
158ಹೆಬ್ಬಾಳ
159ಪುಲಕೇಶಿನಗರ
160ಸರ್ವಜ್ಞನಗರ    
161ಸಿ.ವಿ.ರಾಮನ್ ನಗರ
162ಶಿವಾಜಿನಗರ
163ಶಾಂತಿನಗರ    
164ಗಾಂಧಿನಗರ
165ರಾಜಾಜಿನಗರ
166ಗೋವಿಂದರಾಜ ನಗರ    
167ವಿಜಯನಗರ
168ಚಾಮರಾಜಪೇಟೆ
169ಚಿಕ್ಕಪೇಟೆ    
170ಬಸವನಗುಡಿ
171ಪದ್ಮನಾಭನಗರ    
172ಬಿ.ಟಿ.ಎಂ.ಲೇಔಟ್    
173ಜಯನಗರ    
174ಮಹಾದೇವಪುರ
175ಬೊಮ್ಮನಹಳ್ಳಿ    
176ಬೆಂಗಳೂರು ದಕ್ಷಿಣ    
177ಆನೇಕಲ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
178ಹೊಸಕೋಟೆ    
179ದೇವನಹಳ್ಳಿ
180ದೊಡ್ಡಬಳ್ಳಾಪುರ
181ನೆಲಮಂಗಲ
    
ರಾಮನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
182ಮಾಗಡಿ    
183ರಾಮನಗರ
184ಕನಕಪುರ
185ಚನ್ನಪಟ್ಟಣ

ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
186ಮಳವಳ್ಳಿ
187ಮದ್ದೂರು    
188ಮೇಲುಕೋಟೆ
189ಮಂಡ್ಯ    
190ಶ್ರೀರಂಗಪಟ್ಟಣ
191ನಾಗಮಂಗಲ
192ಕೃಷ್ಣರಾಜಪೇಟೆ

ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
193ಶ್ರವಣಬೆಳಗೊಳ
194ಅರಸೀಕೆರೆ
195ಬೇಲೂರು    
196ಹಾಸನ
197ಹೊಳೆನರಸೀಪುರ
198ಅರಕಲಗೂಡು
199ಸಕಲೇಶಪುರ

ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
200ಬೆಳ್ತಂಗಡಿ    
201ಮೂಡುಬಿದಿರೆ    
202ಮಂಗಳೂರು ನಗರ ಉತ್ತರ
203ಮಂಗಳೂರು ನಗರ ದಕ್ಷಿಣ    
204ಮಂಗಳೂರು
205ಬಂಟವಾಳ    
206ಪುತ್ತೂರು    
207ಸುಳ್ಯ

ಕೊಡಗು  ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
208ಮಡಿಕೇರಿ    
209ವಿರಾಜಪೇಟೆ

ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು    
210ಪಿರಿಯಾಪಟ್ಟಣ
211ಕೃಷ್ಣರಾಜನಗರ
212ಹುಣಸೂರು    
213ಹೆಗ್ಗಡದೇವನಕೋಟೆ    
214ನಂಜನಗೂಡು    
215ಚಾಮುಂಡೇಶ್ವರಿ    
216ಕೃಷ್ಣರಾಜ    
217ಚಾಮರಾಜ    
218ನರಸಿಂಹರಾಜ    
219ವರುಣಾ
220ಟಿ.ನರಸೀಪುರ

ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು    
221ಹನೂರು    
222ಕೊಳ್ಳೇಗಾಲ    
223ಚಾಮರಾಜನಗರ
224ಗುಂಡ್ಲುಪೇಟೆ

Latest Videos
Follow Us:
Download App:
  • android
  • ios