ಆನ್ಲೈನ್‌ ಬೆಟ್ಟಿಂಗ್‌: ಹುಬ್ಬಳ್ಳಿ ಸೇರಿ 3 ಕಡೆ ಇ.ಡಿ. ದಾಳಿ, ₹46 ಲಕ್ಷ ವಶ

ಹುಬ್ಬಳ್ಳಿ ಜೊತೆಗೆ ಮುಂಬೈ, ಮಧ್ಯ ಪ್ರದೇಶದ ಇಂದೋರ್‌ ನಗರಗಳ ಮೇಲೆಯೂ ದಾಳಿ ನಡೆಸಿರುವ ಇ.ಡಿ., 46.5 ಲಕ್ಷ ನಗದು ಹಾಗೂ ಸಿಮ್‌ ಕಾರ್ಡ್‌, ಪೆನ್‌ಡ್ರೈವ್‌ ಸೇರಿದಂತೆ ಡಿಜಿಟಲ್‌ ಉಪಕರಣಗಳನ್ನು ವಶಪಡಿಸಿಕೊಂಡು ಶೋಧ ಕಾರ್ಯ ನಡೆಸಿದೆ. 

ED Raid on Online Betting Racket in Karnataka grg

ಹುಬ್ಬಳ್ಳಿ(ಅ.29):  ಆನ್ಲೈನ್‌ ಬೆಟ್ಟಿಂಗ್‌ ದಂಧೆಗೆ ಸಂಬಂಧಿಸಿದಂತೆ ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ ಮೂರು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. 

ಹುಬ್ಬಳ್ಳಿ ಜೊತೆಗೆ ಮುಂಬೈ, ಮಧ್ಯ ಪ್ರದೇಶದ ಇಂದೋರ್‌ ನಗರಗಳ ಮೇಲೆಯೂ ದಾಳಿ ನಡೆಸಿರುವ ಇ.ಡಿ., 46.5 ಲಕ್ಷ ನಗದು ಹಾಗೂ ಸಿಮ್‌ ಕಾರ್ಡ್‌, ಪೆನ್‌ಡ್ರೈವ್‌ ಸೇರಿದಂತೆ ಡಿಜಿಟಲ್‌ ಉಪಕರಣಗಳನ್ನು ವಶಪಡಿಸಿಕೊಂಡು ಶೋಧ ಕಾರ್ಯ ನಡೆಸಿದೆ. 

ಆನ್‌ಲೈನ್‌ ಬೆಟ್ಟಿಂಗ್‌ ಚಟಕ್ಕಾಗಿ ತನ್ನ ಮನೆಯಲ್ಲೇ ಚಿನ್ನ ಕದ್ದ: ಬೆರಳಚ್ಚು ನೀಡಿದ ಸುಳಿವಿನಿಂದ ಆರೋಪಿ ಬಂಧನ

ಈ ಸಂಬಂಧ ಇ.ಡಿ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿದೆ.

Latest Videos
Follow Us:
Download App:
  • android
  • ios